ಸಮನ್ವಯ ಮೀನು ಸಾಕಣೆ ಲಾಭಗಳು

0
ಈಗಾಗಲೇ ಕೃಷಿಕರು ಅನುಸರಿಸುತ್ತಿರುವ ಕೃಷಿಪದ್ಧತಿ, ಕುರಿ, ಕೋಳಿ ಇತ್ಯಾದಿ ಸಾಕಣೆಯೊಂದಿಗೆ ಮೀನು ಸಾಕಣೆ ಮಾಡುವುದನ್ನು ಸಮನ್ವಯ ಮೀನು ಸಾಕಣೆ ಎಂದು ಹೇಳಬಹುದು. ಇದರಿಂದ ಇನ್ನೂ ಹೆಚ್ಚಿನ ಪರಿಶ್ರಮ, ವೆಚ್ಚವಿಲ್ಲದೇ ಹೆಚ್ಚಿನ ಲಾಭ ಗಳಿಸಬಹುದು....

ಅನಂತರಾಮು ಹಸುವಿನ ಶವಪರೀಕ್ಷೆ

0
ನಾನು ಯಾವಾಗಲೋ ಒಮ್ಮೆ ಬಸ್ ಬೋರ್ಡೊಂದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಏಕೆಂದರೆ ಅದರಲ್ಲಿ ಗುಂಗುರುಮೆಳೆ ಎಂಬ ಹೆಸರಿತ್ತು. ಹೆಸರು ಎಷ್ಟು ಚೆನ್ನಾಗಿದೆ ಎನ್ನಿಸಿತ್ತು. ನಾನು ನೊಣವಿನಕೆರೆಗೆ ಹೋದ ಮೇಲೆ ಅದು ನೊಣವಿನಕೆರೆ ಹೋಬಳಿಗೆ ಸೇರಿದ...

ಜಾನುವಾರು ಲಂಪಿರೋಗ ಲಕ್ಷಣ ಮತ್ತು ಚಿಕಿತ್ಸೆ

0
(ಅಗ್ರಿಕಲ್ಚರ್ ಇಂಡಿಯಾ) ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳು ಸಂಕಷ್ಟವನ್ನು ಉಂಟುಮಾಡುವುದಲ್ಲದೇ ಹಲವು ಸಂದರ್ಭಗಳಲ್ಲಿ ಮರಣವನ್ನು ತಂದೊಡ್ಡಬಹುದು. ಉತ್ಪಾದನೆ ಕುಂಠಿತಗೊಳ್ಳುವ ಕಾರಣ ಪಶುಪಾಲಕರು ಆರ್ಥಿಕ ಸಂಕಷ್ಟಕ್ಕೂ ಗುರಿಯಾಗಬಹುದು. ಇತ್ತಿಚಿನ ದಶಕಗಳಲ್ಲಿ " ಕಾಲುಬಾಯಿ ಜ್ವರ" ಹೆಚ್ಚು ಪ್ರಚಲಿತವಾಗಿದ್ದು,...

ಹಸು ಕಟ್ಟುವ ಪದ್ಧತಿಗಳು

1
ಹೈನುರಾಸುಗಳಿಗೆ ಮೇವನ್ನು ಒದಗಿಸುವ ರೀತಿ ವೈಜ್ಞಾನಿಕ ದೃಷ್ಟಿಯಿಂದ ಕೂಡಿರಬೇಕು. ಒಂದು ಹಸುವಿಗೆ ಒಂದು ದಿನಕ್ಕೆ ಎಷ್ಟು ಪ್ರಮಾಣದ ಮೇವು ಬೇಕು. ಇದು ಎಂಥಾ ಮೇವಾಗಿರಬೇಕು. ಯಾವ ಯಾವ ಪೋಷಕಾಂಶಗಳನ್ನು ನೀಡಬೇಕು ಎಂಬುದನ್ನೆಲ್ಲ ತಿಳಿದಿರಬೇಕು....

ಚಳಿಗಾಲದಲ್ಲಿ ಸಿಡಿಗಾಲು ತೊಂದರೆ ಅಧಿಕ !

0
ಹಸು, ಎತ್ತು, ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಸಮಸ್ಯೆಗೀಡಾದ ಎತ್ತುಗಳು ಹೊರೆ ಎಳೆಯಲು ಅಸಮರ್ಥ. ಈ ಜಾನುವಾರುಗಳ ಇಂಥ ತೊಂದರೆಯನ್ನು 'ಸಿಡಿಗಾಲು' ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ....

ಹೆರಿಗೆ ಮತ್ತು ಹೆಣ್ಣಿನ ಕಣ್ಣೀರು

0
ಧರ್ಮಸ್ಥಳದಿಂದ ಕೊಕ್ಕಡಕ್ಕೆ ಹೋಗುವ ಮಾರ್ಗದಲ್ಲಿ ನಿಡ್ಲೆ ಗ್ರಾಮವಿದೆ. ನಿಡ್ಲೆ ಗ್ರಾಮದ ಹ್ಯಾಮ್ಲೆಟ್ ಬೂಡ್ಜಾಲು. ಇದು ಧರ್ಮಸ್ಥಳದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಅಲ್ಲಿ ಗುರೂಜಿಯವರ ತೋಟ, ಮನೆ ಇವೆ. ನನಗೂ ಗುರೂಜಿಯವರಿಗೂ ಒಳ್ಳೆಯ...

ಮಾದರಿ ಹೈನುಗಾರಿಕೆ: ಮೇವು ಉತ್ಪಾದನೆ ಅನಿವಾರ್ಯ

0
ಸರಣಿ ೧ ಅವೈಜ್ಞಾನಿಕ ಹೈನುಗಾರಿಕೆ ಅನಾಹುತಗಳು! ಅವೈಜ್ಞಾನಿಕ ಹೈನುಗಾರಿಕೆಯು ಹಸುಗಳಿಗೆ ನರಕ ದರ್ಶನ ಮಾಡಿಸುವ ವಿಧಾನವಾಗಿದೆ, ಕೊಟ್ಟಿಗೆಯಲ್ಲಿ ಗಾಳಿ ಬೆಳಕಿನ ಕೊರತೆ, ಸೊಳ್ಳೆ, ನೊಣಗಳ ಕಾಟ, ಸಗಣಿಯ ಮೇಲೆ ಮಲಗುವುದು. ಗೊಂತಿನಲ್ಲಿ ಸದಾಕಾಲ ಮೇವಿಲ್ಲದೆ, ಸ್ವತಂತ್ರವಾಗಿ...

ಕ್ಷೀರಕ್ರಾಂತಿಯಲ್ಲಿ ಅಜೋಲ ಪಾತ್ರ

0
ಅಜೋಲ ನೀರಿನ ಮೇಲೆ ಬೆಳೆಯುವ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಳ ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುತ್ತದೆ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (ಂದಠಟಚಿ ಠಿಟಿಟಿಚಿಣಚಿ) ಮತ್ತು ಇದು...

ಕತ್ತೆ ಹಾಲು: ಅಮೃತಕ್ಕೆ ಸಮಾನವೇ ?

0
ಕತ್ತೆ ಹಾಲು ಅಮೃತಕ್ಕೆ ಸಮಾನ. ಇದನ್ನು ಕುಡಿದರೆ ಅನೇಕ ರೋಗಗಳು ಮಾಯ ಎಂಬಿತ್ಯಾದಿ ಪ್ರತೀತಿಗಳಿವೆ. ಇದನ್ನು ಒಂದು ವಾಣಿಜ್ಯ ಮಾರುಕಟ್ಟೆಯ ರೀತಿಯಲ್ಲಿ ಪರಿವರ್ತಿಸುವ ಬಗ್ಗೆ ಒಂದಿಷ್ಟು ಜನ ಚಿಂತನೆಯನ್ನೂ ಸಹ ನಡೆಸಿದ್ದಾರೆ. ಕೆಲವೊಂದು...

ಹಸು ಕೆಡವಿದ ಪ್ರಸಂಗ

0
ಕುಪ್ಪಣ್ಣಯ್ಯಂಗಾರ್ರವರ ಕಾಲಾನಂತರ ಅವರ ಮಕ್ಕಳು ಬ್ಯಾಟರಾಯಸ್ವಾಮಿ ದೇವಸ್ಥಾನದ ಅರ್ಚಕರಾಗಿ ಮುಂದುವರೆದಿದ್ದರು. ಅವರಲ್ಲಿ ನಾಗರಾಜು ಮತ್ತು ರಮೇಶ ಇಬ್ಬರೂ ದೇವಸ್ಥಾನದ ಕೆಲಸದ ಜೊತೆ ತೋಟ- ಮನೆಯ ಕೆಲಸವನ್ನೂ ನೋಡಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಯಾವಾಗಲೂ ಒಂದೆರಡು...

Recent Posts