Sunday, June 11, 2023

ರೈತರು ಸಾಲಗಾರರಲ್ಲ;  ಸರ್ಕಾರವೇ ಬಾಕಿದಾರ

ಭಾರತ ದೇಶದಲ್ಲಿ ಈಗಿನ ಅಂದಾಜಿನ ಪ್ರಕಾರ ಕೃಷಿ ಉತ್ಪನ್ನಗಳಾದ ಅಕ್ಕಿ,ಗೋಧಿ,ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಸಾಂಬಾರ್ ಪದಾರ್ಥ,ಹಾಲು,ಮಾಂಸ, ಹಣ್ಣು, ತರಕಾರಿ, ಕಬ್ಬು, ಹೀಗೆ ಒಟ್ಟಾರೆ ಉತ್ಪಾದನೆ ಸುಮಾರು 1500 ದಶಲಕ್ಷ ಟನ್.ಇದರಲ್ಲಿ ಪ್ರಮುಖವಾಗಿ ಭತ್ತ...

ವಿದೇಶದ ಈ ಸೊಪ್ಪಿನಷ್ಟೇ ಪೌಷ್ಟಿಕಾಂಶ ಭರಿತ ದೇಸೀ ಸೊಪ್ಪು

ಇವತ್ತು ಮಳೆ ಹನಿಯುತ್ತಿದ್ದ ಹಾಗೆಯೇ ಬೆಳ್ಬೆಳಗ್ಗೆ ಮನೆ ಹತ್ತಿರದ ನಾಮಧಾರೀಸ್ ಗೆ ಹೋಗಿ ಈ ಸೊಪ್ಪು ತಂದೆ. ಹೀಗೆ ಸೊಪ್ಪು ತಂದಿದ್ದೆಲ್ಲ ಹೇಳುವವರಲ್ಲ ಇದನ್ಯಾಕೆ ಹೇಳ್ತಿದ್ದಾರೆ ಅಂದುಕೊಂಡಿರಬಹುದು. ಇದಕ್ಕೆ ಕಾರಣವೂ ಇದೆ. ಈ ಸೊಪ್ಪು...

ಬಸವನಹುಳು ನಿಯಂತ್ರಿಸಲು ಪಪಾಯ ತಂತ್ರ !

ಬಸವನಹುಳುಗಳು ನಿಧಾನ ಚಲನೆಗೆ ಪ್ರಸಿದ್ಧ ನೋಡಲು ಮುದ್ದುಮುದ್ದು. ಚಲನೆ ನಿಧಾನವಾದರೂ ಇವುಗಳುಆಹಾರ ಸೇವಿಸುವುದಂತೂ ಅತೀವೇಗ. ರಾತ್ರಿ ಕಳೆದು ಬೆಳಗಾಗುವುದರೊಳಗೆ ತೋಟಗಳ ಹಸಿರನ್ನೆಲ್ಲ ತಿಂದು ತೇಗಿರುತ್ತವೆ. ಇವುಗಳ ನಿಯಂತ್ರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿದರೆ ಪರಿಸರಕ್ಕೆ ಮತ್ತಷ್ಟೂ...

ಕೊಳವೆಬಾವಿಯಲ್ಲಿ ಎಷ್ಟು ಪ್ರಮಾಣ ನೀರು ಬರುತ್ತಿದೆ ಎಂದು ತಿಳಿಯುವ ವಿಧಾನ

ಕೊಳವೆಬಾವಿ ತೆಗೆದು ಅದಕ್ಕೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ಬಹುತೇಕ ರೈತರಿಗೆ ತಮ್ಮ ಕೊಳವೆಬಾವಿಯಿಂದ ಎಷ್ಟು ಪ್ರಮಾಣದ ನೀರು ಹೊರ ಬರುತ್ತಿದೆ ಎಂಬ ಮಾಹಿತಿ ಇರುವುದಿಲ್ಲ.ನೀರಿನ ಇಳುವರಿ ಕೇಳಿದಾಗ ಇಂಚ್ ಲೆಕ್ಕದಲ್ಲಿ ಹೇಳುವುದು...

ರೈತ ಉತ್ಪಾದಕ ಕಂಪನಿಗಳಿಂದ ರೈತರಿಗೆ ಅನುಕೂಲವಾಗಿದ್ದೀಯೇ ?

ರೈತರು ಬೆಳೆದ ಬೆಳೆಯನ್ನು ನೇರ ವಹಿವಾಟು ಮಾಡಲು ರೈತರೇ ಕಂಪನಿ ಕಟ್ಟಿ,ರೈತರ ಬೆಳೆಯನ್ನು ರೈತ ಕಂಪನಿ ಮೂಲಕ ಖರೀದಿ  ಸಂಸ್ಕರಣೆ,ಮಾರಾಟ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ (FPO) ಅಥವಾ ಫಾರ್ಮರ್ ಪ್ರೊಡ್ಯೂಸರ್...

ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ಹಣ ಬಿಡುಗಡೆ

ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಪರಿಹಾರ ನೀಡಲು ರೂ.2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ...

ಹಾರ್ನ್ ಬಿಲ್ ಗೂಡು ಹಾಗೂ ಹದಿನೇಳು ರಾಮಪತ್ರೆ ಸಸಿಗಳು!

ನಮ್ಮ ಸೊಪ್ಪಿನ ಬೆಟ್ಟದ ನೇರಳೆ ಮರದ ಕೆಳಗಡೆ ಹದಿನೇಳು ರಾಮಪತ್ರೆ ಸಸಿಗಳು ಎರಡು ಅಡಿ ಜಾಗದಲ್ಲಿ ಈಗ ಸೊಂಪಾಗಿ ಬೆಳೆದಿವೆ. ಒಂದಕ್ಕೆ ಒಂದು ಮೈ ತಾಗಿಸಿಕೊಂಡು ಎರಡು ಮೂರು ಅಡಿ ಎತ್ತರ ಎದ್ದಿವೆ....

ಹುಣ್ಣಿಮೆ, ಅಮಾವಾಸ್ಯೆ ಅರಳುವ ಬ್ರಹ್ಮಕಮಲ !

ಬ್ರಹ್ಮಕಮಲ, ಇದಕ್ಕೆ ರಾತ್ರಿರಾಣಿ ಎಂಬ ಹೆಸರೂ ಇದೆ. ಕೆನೆ ಬಣ್ಣ ಮತ್ತು ಕೆಂಪು ಬಣ್ಣದ ರಾತ್ರಿರಾಣಿ ಹೂವುಗಳು ಅತ್ಯಾಕರ್ಷಣೀಯ... ಮೈಸೂರಿನ ಪ್ರಗತಿಪರ ಕೃಷಿಕ ಎ.ಪಿ. ಚಂದ್ರಶೇಖರ ಅವರ ತೋಟದಲ್ಲಿ ಕೆಂಪು ರಾತ್ರಿರಾಣಿ ಇದೆ. ರಾತ್ರಿರಾಣಿ...

ಆದಾಯ ಹೆಚ್ಚಿಸಲು ಕಾಳುಮೆಣಸು ಸಂಸ್ಕರಣೆ

ಸಾಂಬಾರು ಬೆಳೆಯ ರಾಜ ಎಂದೇ ಕರೆಯಲ್ಪಡುವ ಕಾಳು ಮೆಣಸನ್ನು ಪಶ್ಚಿಮ ಘಟ್ಟಗಳಲ್ಲಿ ಏಕ ಮತ್ತು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕರಿ ಮೆಣಸನ್ನು ಸಾಂಬಾರು ವಸ್ತುವಾಗಿ ಅಡುಗೆ, ತಿಂಡಿ ತಿನಿಸುಗಳಲ್ಲಿ ಬಳಸುವುದಲ್ಲದೆ, ಅದರಿಂದ ಓಲಿಯೋರೈಸಿನ್...

ಸೊಳ್ಳೆ ದೂರವಿರಿಸಲು ಮನೆಮದ್ದುಗಳು

ಸೊಳ್ಳೆಗಳು ಕಾಯಿಲೆಗಳನ್ನು ತರುವುದಷ್ಟೇ ಅಲ್ಲ; ನಿದ್ರೆಯನ್ನು ಹಾಳು ಮಾಡುತ್ತವೆ. ಮಲಗುವ ಸ್ಥಳದಲ್ಲಿ ಹೊಕ್ಕ ಒಂದೇ ಒಂದು ಸೊಳ್ಳೆ ಭಾರಿ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಅಸಂಖ್ಯಾತ ಸೊಳ್ಳೆಗಳು ಸೇರಿದರೆ ಪರಿಸ್ಥಿತಿ ಏನಾಗಬೇಡ ?...

Recent Posts