ಪಿಂಕ್ ಬೊಲ್ವರ್ಮ್ ಕೀಟಬಾಧೆ ನಿಯಂತ್ರಿಸಲು ಬಂದಿದೆ ಬ್ಯಾರಿಕ್ಸ್ ಟ್ರ್ಯಾಪರ್

0

ಹತ್ತಿಬೆಳೆಯನ್ನು ಗುಲಾಬಿ ಬಣ್ಣದ ಕಾಯಿಕೊರಕ ಕೀಟ ತೀವ್ರವಾಗಿ ಬಾಧಿಸುತ್ತಿದೆ. ಇದರಿಂದ ಬೆಳೆಗಾರರು ತೀವ್ರ ನಷ್ಟಕ್ಕೀಡಾಗುತ್ತಿದ್ದಾರೆ. ರಾಸಾಯನಿಕ ಕೀಟನಾಶಕಗಳಿಗೂ ಈ ಕೀಟಗಳು ನಿರೋಧಕತೆ ಬೆಳೆಸಿಕೊಂಡಿರುವುದು ಗಮನಾರ್ಹ. ಭಾರಿ ಸಮಸ್ಯೆಯಾಗಿರುವ ಈ ಕೀಟವನ್ನು ಜೈವಿಕ ವಿಧಾನಗಳಿಂದ ಅಂದರೆ ಲೈಂಗಿಕ ವಾಸನೆಯಿಂದ ಆಕರ್ಷಿಸಿ ನಿಯಂತ್ರಿಸುವ ಬಲೆಯನ್ನು ಬ್ಯಾರಿಕ್ಸ್ ಕೃಷಿವಿಜ್ಞಾನ ಸಂಸ್ಥೆ ಶ್ರಮದಿಂದ ಅಭಿವೃದ್ಧಿಪಡಿಸಿದೆ. ಇದರ ಬಗ್ಗೆ ಮಾಹಿತಿ ನೀಡಲಾಗಿದೆ.

LEAVE A REPLY

Please enter your comment!
Please enter your name here