ಕುಕ್ಕುಟ ಉದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು: ಆಗಸ್ಟ್ 25: ಕೋಳಿ ಸಾಕಾಣಿಕೆಯಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದ ಕುಕ್ಕುಟ ಉದ್ಯಮವು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಕುಕ್ಕುಟೋದ್ಯಮ...
ಪಶುಗಳಲ್ಲಿ ತೊನ್ನು: ಭಯ ಬೇಡ
“ಡಾಕ್ಟ್ರೇ ನಮ್ಮ ಎಮ್ಮೆಗೆ ಮೈತುಂಬಾ ತೊನ್ನು. ಇದು ನಮಗೆ ಬರುತ್ತಾ!? ಇದರ ಹಾಲು ಹಿಂಡಬಹುದಾ? ಇದರ ಹಾಲು ಕುಡಿವ ಕರುವಿಗೂ ಈ ಕಾಯಿಲೆ ಬರುತ್ತಾ?? ಎಂದು ಬಹಳ ರೈತರು ವಿಚಾರಿಸುತ್ತಾ ಇರುತ್ತಾರೆ.
ಇನ್ನು ಕೆಲವರು...
ಅಡಿಕೆ ಹಾಳೆ ಅವಲಕ್ಕಿಯಿಂದಲೂ ಹೈನುಗಾರಿಕೆ ಸಮದ್ಧ -1
"ಹೈನುರಾಸುಗಳು ಹಸಿರು ಹುಲ್ಲಿಗಿಂತಲೂ ಅಡಿಕೆ ಹಾಳೆಯನ್ನು ಹೆಚ್ಚು ಇಷ್ಟ ಪಟ್ಟು ಮೇಯುತ್ತವೆ. ಅವುಗಳು ಉತ್ಪಾದಿಸುವ ಹಾಲಿನ ಪ್ರಮಾಣವೂ ಹೆಚ್ಚುತ್ತದೆ. ಇನ್ನೂ ಮಹತ್ವದ ಅಂಶವೆಂದರೆ ಅವುಗಳ ಹಾಲಿನಲ್ಲಿರುವ ಕೊಬ್ಬಿನ ಅಂಶದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ"...
ಲಾಭದಾಯಕ ಸಾಕಣೆಗೆ ಯೋಗ್ಯ ಮೀನು ತಳಿಗಳು ತಿಳಿದಿರಲಿ
ಒಳನಾಡು ಮೀನು ಸಾಕಾಣಿಕೆಯಲ್ಲಿ ಭಾರತೀಯ ಗೆಂಡೆ ಮೀನುಗಳಾದ ಕಟ್ಲಾ, ರೋಹು, ಮತ್ತು ಮೃಗಾಲ ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ. ಹಾಗೆಯೇ ವಿದೇಶಿ ಗೆಂಡೆ ಮೀನುಗಳಾದ ಸಾಮಾನ್ಯಗೆಂಡೆ, ಹುಲ್ಲುಗೆಂಡೆ, ಮತ್ತು ಬೆಳ್ಳಿ ಗೆಂಡೆಗಳು ನಂತರದ ಸ್ಥಾನವನ್ನು...
ಕೀಟಗಳ ನಿಯಂತ್ರಣದಲ್ಲಿ ಜೇಡಗಳ ಮಹತ್ವ
ಬೆಳ್ಳಂಬೆಳಿಗ್ಗೆ ಮಂಜು ಕವಿದು ದೂರದ ಗಿಡಮರಗಳು ಕಾಣದೆ ಮಸುಕಾಗಿದ್ದವು. ಚುಮು ಚುಮು ಚಳಿ. ಎದ್ದು ಸೀದಾ ಹಸು ಕಟ್ಟಿದ ಕೊಟ್ಟಿಗೆ ಕಡೆ ನಡೆದೆ. ಹಾಲು ಕರೆದೆ. ಹಸು ಆಚೆ ಕಟ್ಟಿದೆ. ಸಗಣಿಯನ್ನು ಮನೆಯ...
ಡಾಕ್ಟ್ರೇ, ಕತ್ತೆ ಮರಿಗೆ ತಲೆಯೇ ಇಲ್ಲ !
ನಾನು ಬೈಕಿನಲ್ಲಿ ಹಳ್ಳಿಗಳಿಗೆ ಹೋಗುವಾಗ ಬರುವಾಗಲೆಲ್ಲ ಒಬ್ಬ ಕತ್ತೆ ಕಾಯುವವನು ಎದುರಾಗುತ್ತಿದ್ದ. ಬಹಳ ವರ್ಷಗಳ ಕಾಲ ನನಗೆ ಅವನ ಪರಿಚಯವೇ ಆಗಿರಲಿಲ್ಲ. ಸಾಮಾನ್ಯವಾಗಿ ಕುರಿ, ಮೇಕೆ, ದನ ಮೇಯಿಸುವವರನ್ನು ನಾನೇ ಹೋಗಿ ಮಾತನಾಡಿಸುತ್ತಿದ್ದೆ....
ಮೊಟ್ಟೆಯ ಕುರಿತು ತಪ್ಪು ಗ್ರಹಿಕೆಗಳು
ಕೋಳಿಯ ಮೊಟ್ಟೆ ಅಥವಾ ತತ್ತಿ ಒಂದು ಕಲಬೆರಕೆ ಮಾಡಲಾಗದ ಹೆಚ್ಚು ಪ್ರೊಟೀನ್‌ಯುಕ್ತ ಆಹಾರಗಳಲ್ಲಿ ಒಂದು. ಮಕ್ಕಳಿಗೆ, ವಯಸ್ಸಾದವರಿಗೆ, ಯುವಕರಿಗೆ, ಗರ್ಭಿಣಿ ಸ್ತ್ರೀಯರಿಗೆ ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಕಲಬೆರಕೆ ಮಾಡಲಾಗದ ಪ್ರೊಟೀನ್ ಹೊಂದಿದ...
ಕಡಕನಾಥ್ ಕೋಳಿ ಸಾಕಣೆ ತಂದ ಯಶಸ್ಸು
ಮಧ್ಯಪ್ರದೇಶದ ಅರಣ್ಯಗಳು ಮತ್ತು ಅವುಗಳ ಅಂಚಿನಲ್ಲಿದ್ದ ಬುಡಕಟ್ಟು ಸಮುದಾಯಗಳವರು ಸಾಕಣೆ ಮಾಡುತ್ತಿದ್ದ ಕಡಕನಾಥ್ ಕೋಳಿಗೆ ಈ ಪರಿ ಬೇಡಿಕೆ ಬರಬಹುದೆಂದು ಯಾರೂ ಅಂದಾಜು ಮಾಡಿರಲಿಕ್ಕಿಲ್ಲ. ಪ್ರಸ್ತುತ ಇವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗದಷ್ಟು...
ಹಸಿರು ಮೇವಿನ ದಿಗ್ಗಜ
ಭಾಗ - 1
ಜಾನುವಾರುಗಳನ್ನು ಸಾಕಾಣೆ ಮಾಡಿದವರು ಅವುಗಳ ಸಂಖ್ಯೆಗೆ ತಕ್ಕ ಹಸಿರುಹುಲ್ಲು ಬೆಳೆಸುವುದು ಅತ್ಯಗತ್ಯ, ಇದರಿಂದ ಅವುಗಳ ಮೇವು ಪೂರೈಕೆಗೆ ಮಾಡುವ ಖರ್ಚಿನಲ್ಲಿ ಗಣನೀಯ ಪ್ರಮಾಣದ ಉಳಿತಾಯವಾಗುತ್ತದೆ. ಅತ್ಯಧಿಕ ಇಳುವರಿ ನೀಡುವ ಹುಲ್ಲಿನ...
ಹೈನುಗಾರರಿಂದ ಹಾಲು ಖರೀದಿಸಲು ಎಷ್ಟು ಹಣ ನೀಡಲಾಗುತ್ತಿದೆ ?
ರೈತರಿಂದ ಹಾಲು ಖರೀದಿಸುವಾಗ ಪ್ರತಿ ಒಂದು ಲೀಟರ್‌ಗೆ ಪಾವತಿಸುವ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇದು ಹಾಲಿನ ಕೊಬ್ಬು ಮತ್ತು ಘನ-ಅಲ್ಲದ-ಕೊಬ್ಬು (SNF) ಪ್ರಮಾಣ, ಸಹಕಾರಿ ಹಾಲು ಸಂಘಗಳ ಖರೀದಿ ನೀತಿಗಳು, ಮಾರುಕಟ್ಟೆ...