Sunday, June 11, 2023

ಚಳಿಗಾಲದಲ್ಲಿ ಸಿಡಿಗಾಲು ತೊಂದರೆ ಅಧಿಕ !

ಹಸು, ಎತ್ತು, ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಸಮಸ್ಯೆಗೀಡಾದ ಎತ್ತುಗಳು ಹೊರೆ ಎಳೆಯಲು ಅಸಮರ್ಥ. ಈ ಜಾನುವಾರುಗಳ ಇಂಥ ತೊಂದರೆಯನ್ನು 'ಸಿಡಿಗಾಲು' ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ....

ಸಮನ್ವಯ ಮೀನು ಸಾಕಣೆ ಲಾಭಗಳು

ಈಗಾಗಲೇ ಕೃಷಿಕರು ಅನುಸರಿಸುತ್ತಿರುವ ಕೃಷಿಪದ್ಧತಿ, ಕುರಿ, ಕೋಳಿ ಇತ್ಯಾದಿ ಸಾಕಣೆಯೊಂದಿಗೆ ಮೀನು ಸಾಕಣೆ ಮಾಡುವುದನ್ನು ಸಮನ್ವಯ ಮೀನು ಸಾಕಣೆ ಎಂದು ಹೇಳಬಹುದು. ಇದರಿಂದ ಇನ್ನೂ ಹೆಚ್ಚಿನ ಪರಿಶ್ರಮ, ವೆಚ್ಚವಿಲ್ಲದೇ ಹೆಚ್ಚಿನ ಲಾಭ ಗಳಿಸಬಹುದು....

ಸಮಗ್ರ ಮೀನು ಕೃಷಿಪದ್ಧತಿ ಆದಾಯ ಹೆಚ್ಚಳದ ರೀತಿ

ಸಮಗ್ರಕೃಷಿ ಪದ್ಧತಿಯಲ್ಲಿ ಕೃಷಿಯೊಂದಿಗೆ ಉಪ ಕಸುಬುಗಳೂ ಸೇರಿಕೊಳ್ಳುತ್ತವೆ. ಉದಾಹರಣೆಗೆ ಕುರಿ, ಕೋಳಿ, ಮೀನು, ಮೊಲ ಇತ್ಯಾದಿ ಸಾಕಣೆ. ಇವುಗಳು ಪರಸ್ಪರ ಪೂರಕ.ಇವುಗಳಲ್ಲಿ ರೈತರು ತಮತಮಗೆ ಅನುಕೂಲವಾದ ಸಾಕಣೆ ಕೈಗೊಂಡು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದರೆ...

ಮೊಟ್ಟೆಯ ಕುರಿತು ತಪ್ಪು ಗ್ರಹಿಕೆಗಳು

ಕೋಳಿಯ ಮೊಟ್ಟೆ ಅಥವಾ ತತ್ತಿ ಒಂದು ಕಲಬೆರಕೆ ಮಾಡಲಾಗದ ಹೆಚ್ಚು ಪ್ರೊಟೀನ್‌ಯುಕ್ತ ಆಹಾರಗಳಲ್ಲಿ ಒಂದು. ಮಕ್ಕಳಿಗೆ, ವಯಸ್ಸಾದವರಿಗೆ, ಯುವಕರಿಗೆ, ಗರ್ಭಿಣಿ ಸ್ತ್ರೀಯರಿಗೆ ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಕಲಬೆರಕೆ ಮಾಡಲಾಗದ ಪ್ರೊಟೀನ್ ಹೊಂದಿದ...

ಜಾನುವಾರು ಚರ್ಮ ಗಂಟುರೋಗ ಲಕ್ಷಣ, ಚಿಕಿತ್ಸೆ

ಗಂಟು ರೋಗವು ಜಾನುವಾರುಗಳಲ್ಲಿ ವೈರಸ್ ನಿಂದ ಭಾದಿಸುವ  ಖಾಯಿಲೆಯಾಗಿದ್ದು,    ಮೇಕೆ ಮತ್ತು ಕುರಿ ಸಿಡುಬಿನ ಹತ್ತಿರದ ಸಂಬಂಧಿಯಾಗಿರುತ್ತದೆ. ರೋಗಗ್ರಸ್ಥ ಜಾನುವಾರುಗಳಲ್ಲಿ  ಮೈಮೇಲೆ  ಗಂಟು/ಗುಳ್ಳೆಗಳು(lumps) ಕಾಣುವ ಕಾರಣ ಇವನ್ನು ಚರ್ಮಗಂಟು ರೋಗ / Lumpy...

ಚರ್ಮಗಂಟು ರೋಗ ತಡೆಗೆ ಜಾನುವಾರು ಸಾಗಣೆ, ಸಂತೆ ನಿಷೇಧ

ಇತ್ತಿಚೀನ ದಿನಗಳಲ್ಲಿ ರಾಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ   ಚರ್ಮಗಂಟು ರೋಗ ತಡೆಗಟ್ಟಲು ರೋಗ ಪತ್ತೆಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವಾರು ಸಂತೆ ಮತ್ತು ಜಾನುವಾರು ಸಾಗಾಣಿಕೆಗೆ ನಿಷೇಧ ಹೇರಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು...

ಮೇವಿನ ಕೊರತೆ; ಬಿಕ್ಕಟ್ಟುಗಳಿಗೆ ಹಾದಿ

ಮಧ್ಯ ಪ್ರದೇಶದಲ್ಲಿ ಜಾನುವಾರು ಮೇವಿನ ಕೊರತೆ ತೀವ್ರ ಹೆಚ್ಚಾಗಿದೆ. ಇದರಿಂದ ಮೇವಿನ ಬೆಲೆಯೂ ತೀವ್ರ ಹೆಚ್ಚಾದ ಪರಿಣಾಮ ಬಹಳಷ್ಟು ಹೈನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದು ಬೇರೆಬೇರೆ ದುಷ್ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆಯೂ ಹೆಚ್ಚುತ್ತಿದೆ. ಮೇವಿನ...

ಗಂಟುಬೇನೆಯಿಂದ ಮೃತಪಟ್ಟ ರಾಸುಗಳಿಗೆ ತಲಾ 30 ಸಾವಿರ ರೂ. ಪರಿಹಾರ

ಗಂಟು ಬೇನೆಯಿಂದ ಮೃತಪಟ್ಟ  ಎತ್ತುಗಳಿಗೆ ತಲಾ 30 ಸಾವಿರ ರೂ. ಹಾಗೂ ಹಸುವಿಗೆ ತಲಾ 20 ಸಾವಿರ ರೂ.  ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು. ಅವರು ಇಂದು ...

ದನ/ಎಮ್ಮೆಗಳನ್ನು ಕಾಡುವ ಕಾರಲು ರೋಗ ಚಿಕಿತ್ಸೆ

ಕಾರಲು ರೋಗ, ಈರೇ ಬೇನೆ ಅಥವಾ ಜಿಗಳಿ ರೋಗ ಇದು ನೀರಾವರಿ ಪ್ರದೇಶ ಅಥವಾ ಕೆರೆ, ಕುಂಟೆ, ಜೌಗು ಪ್ರದೇಶಗಳಲ್ಲಿ ಮೇಯುವ ಜಾನುವಾರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಸವನ ಹುಳು ಈ ರೋಗಕ್ಕೆ ವಾಹಕ....

ಉತ್ತಮ ಆದಾಯ ಗಳಿಸಲು ಕುರಿಮರಿಗಳ ಸಾಕಣೆ

ಸಣ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ವಿರುವವರು " ಕುರಿ ಸಾಕಾಣಿಕೆ" ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ರೈತರು, ರೈತ ಯುವಕರು ಎಂದಿನ ತಮ್ಮ ವೃತ್ತಿಯಿಂದ ವಿಮುಖರಾಗಿ,...

Recent Posts