Saturday, September 23, 2023

ನೀಲಿ ಹಸಿರು ಪಾಚಿ ಗೊಬ್ಬರ; ಸಮೃದ್ಧ ಫಸಲಿಗೆ ದ್ವಾರ

ಈ ಜೀವಾಣು ನೀಲಿ ಹಸಿರು ಪಾಚಿ ಗೊಬ್ಬರವು ಭತ್ತಕ್ಕೆ ಅತಿ ಸೂಕ್ತ. ನೀಲಿ ಹಸಿರು ಪಾಚಿಯು ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಸಸ್ಯದ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ನೀರು ನಿಲ್ಲುವ ಗದ್ದೆ ಜಮೀನಿನಲ್ಲಿ ಇದು...
- Advertisement -

ಬಿದಿರು; ವಿಸ್ಮಯಕಾರಿ ವಿಷಯಗಳು

ಬಿದಿರು ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ. ಬಿದಿರು ಮರವಲ್ಲ; ಒಂದು ಹುಲ್ಲಿನ ಜಾತಿ ಸಸ್ಯ! ಬಿದಿರಿಗೆ ಮರದಂತೆ ತಾಯಿ ಬೇರುಗಳಿಲ್ಲ. ಇತರ ಹುಲ್ಲುಗಳಂತೆ ಅತಿಯಾದ ಆಳಕ್ಕೆ ಹೋಗದೆ, ಹಲವು ತಂತು...
- Advertisement -

ಪ್ರಾಣಿಗಳು ಅವಳಿಗಳಿಗೆ ಜನ್ಮ ನೀಡುತ್ತವೆಯೇ

ಅವಳಿ ಶಿಶುಗಳು ಎಂದರೆ ಎಲ್ಲರಿಗೂ ಕುತೂಹಲ; ಕಾರಣ ಏನೆಂದರೆ ಬಹುತೇಕ ಸಂದರ್ಭಗಳಲ್ಲಿ ಅವರ ರೂಪು ಒಂದೇ ಆಗಿರುತ್ತದೆ. ನಿಕಟ ಸಂಬಂಧಿಗಳನ್ನು ಹೊರತುಪಡಿಸಿ ಉಳಿದವರು ಪ್ರತ್ಯೇಕತೆಯ ಅಂಶಗಳನ್ನು ಗುರುತಿಸುವುದು ಕಷ್ಟ. ಮನುಷ್ಯರಲ್ಲಿ ಸಾಮಾನ್ಯವಾಗಿರುವ ಅವಳಿ ...
- Advertisement -

ಪರಿಣಾಮಕಾರಿ ಸೋಲರ್ ಕೀಟನಿಯಂತ್ರಕ ಸಾಧನ ಅಭಿವೃದ್ಧಿ

ಭಾಗ - 1 ನಮ್ಮದು ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಸಮೀಪದ ಜಿಗಳಿ ಗ್ರಾಮದ ರೈತಾಪಿ ಕುಟುಂಬ. ನಮ್ಮ ಅಜ್ಜ, ಅಪ್ಪ ಹೀಗೆ ಎಲ್ಲರೂ ರೈತರು.  ನಾನು ವಿದ್ಯಾಭ್ಯಾಸ ಮಾಡಿದ ನಂತರ ಕೃಷಿಕೆಲಸದಲ್ಲಿ ತೊಡಗಿಸಿಕೊಂಡೆ. ಎತ್ತುಗಳನ್ನು...

Videos

ಪಿಂಕ್ ಬೊಲ್ವರ್ಮ್ ಕೀಟಬಾಧೆ ನಿಯಂತ್ರಿಸಲು ಬಂದಿದೆ ಬ್ಯಾರಿಕ್ಸ್ ಟ್ರ್ಯಾಪರ್

ಹತ್ತಿಬೆಳೆಯನ್ನು ಗುಲಾಬಿ ಬಣ್ಣದ ಕಾಯಿಕೊರಕ ಕೀಟ ತೀವ್ರವಾಗಿ ಬಾಧಿಸುತ್ತಿದೆ. ಇದರಿಂದ ಬೆಳೆಗಾರರು ತೀವ್ರ ನಷ್ಟಕ್ಕೀಡಾಗುತ್ತಿದ್ದಾರೆ. ರಾಸಾಯನಿಕ ಕೀಟನಾಶಕಗಳಿಗೂ ಈ ಕೀಟಗಳು ನಿರೋಧಕತೆ ಬೆಳೆಸಿಕೊಂಡಿರುವುದು ಗಮನಾರ್ಹ. ಭಾರಿ ಸಮಸ್ಯೆಯಾಗಿರುವ ಈ ಕೀಟವನ್ನು ಜೈವಿಕ ವಿಧಾನಗಳಿಂದ...

Interviews

ಉತ್ತರ ಒಳನಾಡಿನ ಕೆಲವೆಡೆ ಭಾರಿ ಮಳೆ ಸಾಧ್ಯತೆ

ಶುಕ್ರವಾರ 22 ನೇ ಸೆಪ್ಟೆಂಬರ್ 2023 / 31 ನೇ ಭಾದ್ರಪದ 1945 ಶಕ/ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು ಹಾಗೂ ಕರಾವಳಿಯಲ್ಲಿ...