ಅಡಿಕೆ ಹಾಳೆ ಅವಲಕ್ಕಿಯಿಂದಲೂ ಹೈನುಗಾರಿಕೆ ಸಮದ್ಧ -1
"ಹೈನುರಾಸುಗಳು ಹಸಿರು ಹುಲ್ಲಿಗಿಂತಲೂ ಅಡಿಕೆ ಹಾಳೆಯನ್ನು ಹೆಚ್ಚು ಇಷ್ಟ ಪಟ್ಟು ಮೇಯುತ್ತವೆ. ಅವುಗಳು ಉತ್ಪಾದಿಸುವ ಹಾಲಿನ ಪ್ರಮಾಣವೂ ಹೆಚ್ಚುತ್ತದೆ. ಇನ್ನೂ ಮಹತ್ವದ ಅಂಶವೆಂದರೆ ಅವುಗಳ ಹಾಲಿನಲ್ಲಿರುವ ಕೊಬ್ಬಿನ ಅಂಶದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ"...
ಹಳ್ಳಿಗಳಿಂದ ಕಣ್ಮರೆಯಾಗುತ್ತಿರುವ ಹಳ್ಳಿಕಾರ್!!
ಕೆಲವೇ ದಶಕಗಳ ಹಿಂದೆ ಕರ್ನಾಟಕದ ದೇಸೀಪಶು ಸಂಪತ್ತು ಹೇರಳ. ಅದರಲ್ಲೂ ಹಳ್ಳಿಕಾರ್, ಅಮೃತ್ ಮಹಲ್ ಮತ್ತು ಖಿಲಾರಿ ತಳಿ ರಾಸುಗಳು ಇಡೀ ದೇಶದಲ್ಲಿ ನಮ್ಮ ರಾಜ್ಯದ ಘನತೆಗೆ ಮತ್ತೊಂದು ಪ್ರತೀಕ. ಇದಕ್ಕೆ ಕಾರಣ...
ಅಡಿಕೆಹಾಳೆಯನ್ನು ಅವಲಕ್ಕಿಯಾಗಿ ಪರಿವರ್ತಿಸುವ ಘಟಕ
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಡಿಕೆ ಹಾಳೆಯನ್ನು ಅವಲಕ್ಕಿ ರೂಪಕ್ಕೆ ತರುವ ಘಟಕ ಸ್ಥಾಪಿತವಾಗಿದೆ. ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ...
ಜಾನುವಾರು ಸಿಡಿಗಾಲು ಚಿಕಿತ್ಸೆ ಸಾಧ್ಯವೇ?
ಎತ್ತು ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಎತ್ತುಗಳು ಹೊರೆ ಎಳೆಯಲು ಅಸಮರ್ಥವಾಗಿರುತ್ತವೆ. ಜಾನುವಾರುಗಳ ಇಂಥ ತೊಂದರೆಯನ್ನು ‘ಸಿಡಿಗಾಲು’ ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ. ತೊಂದರೆ. ಸಿಡಿಗಾಲು ಉಂಟಾದ...
ಮಾದರಿ ಹೈನುಗಾರಿಕೆ: ಮೇವು ಉತ್ಪಾದನೆ ಅನಿವಾರ್ಯ
ಸರಣಿ ೧
ಅವೈಜ್ಞಾನಿಕ ಹೈನುಗಾರಿಕೆ ಅನಾಹುತಗಳು!
ಅವೈಜ್ಞಾನಿಕ ಹೈನುಗಾರಿಕೆಯು ಹಸುಗಳಿಗೆ ನರಕ ದರ್ಶನ ಮಾಡಿಸುವ ವಿಧಾನವಾಗಿದೆ, ಕೊಟ್ಟಿಗೆಯಲ್ಲಿ ಗಾಳಿ ಬೆಳಕಿನ ಕೊರತೆ, ಸೊಳ್ಳೆ, ನೊಣಗಳ ಕಾಟ, ಸಗಣಿಯ ಮೇಲೆ ಮಲಗುವುದು. ಗೊಂತಿನಲ್ಲಿ ಸದಾಕಾಲ ಮೇವಿಲ್ಲದೆ, ಸ್ವತಂತ್ರವಾಗಿ...
ಕ್ಷೀರಕ್ರಾಂತಿಯಲ್ಲಿ ಅಜೋಲ ಪಾತ್ರ
ಅಜೋಲ ನೀರಿನ ಮೇಲೆ ಬೆಳೆಯುವ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಳ ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುತ್ತದೆ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (ಂದಠಟಚಿ ಠಿಟಿಟಿಚಿಣಚಿ) ಮತ್ತು ಇದು...
ಕತ್ತೆ ಹಾಲು: ಅಮೃತಕ್ಕೆ ಸಮಾನವೇ ?
ಕತ್ತೆ ಹಾಲು ಅಮೃತಕ್ಕೆ ಸಮಾನ. ಇದನ್ನು ಕುಡಿದರೆ ಅನೇಕ ರೋಗಗಳು ಮಾಯ ಎಂಬಿತ್ಯಾದಿ ಪ್ರತೀತಿಗಳಿವೆ. ಇದನ್ನು ಒಂದು ವಾಣಿಜ್ಯ ಮಾರುಕಟ್ಟೆಯ ರೀತಿಯಲ್ಲಿ ಪರಿವರ್ತಿಸುವ ಬಗ್ಗೆ ಒಂದಿಷ್ಟು ಜನ ಚಿಂತನೆಯನ್ನೂ ಸಹ ನಡೆಸಿದ್ದಾರೆ. ಕೆಲವೊಂದು...
ಹಸು ಕೆಡವಿದ ಪ್ರಸಂಗ
ಕುಪ್ಪಣ್ಣಯ್ಯಂಗಾರ್ರವರ ಕಾಲಾನಂತರ ಅವರ ಮಕ್ಕಳು ಬ್ಯಾಟರಾಯಸ್ವಾಮಿ ದೇವಸ್ಥಾನದ ಅರ್ಚಕರಾಗಿ ಮುಂದುವರೆದಿದ್ದರು. ಅವರಲ್ಲಿ ನಾಗರಾಜು ಮತ್ತು ರಮೇಶ ಇಬ್ಬರೂ ದೇವಸ್ಥಾನದ ಕೆಲಸದ ಜೊತೆ ತೋಟ- ಮನೆಯ ಕೆಲಸವನ್ನೂ ನೋಡಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಯಾವಾಗಲೂ ಒಂದೆರಡು...
ಉತ್ತಮ ಆದಾಯ ಗಳಿಸಲು ಕುರಿಮರಿಗಳ ಸಾಕಣೆ
ಸಣ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ವಿರುವವರು " ಕುರಿ ಸಾಕಾಣಿಕೆ" ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ರೈತರು, ರೈತ ಯುವಕರು ಎಂದಿನ ತಮ್ಮ ವೃತ್ತಿಯಿಂದ ವಿಮುಖರಾಗಿ,...
ಹಸುಗಳಲ್ಲಿ ಮಾರಕ ಉಣ್ಣೆ ರೋಗ; ಉದಾಸೀನ ಬೇಡ
ಎಪ್ರಿಲ್ ಮಧ್ಯ ವಾರ. ಸುಡು ಬಿಸಿಲು ಹೊರಗೆ. ಆ ದಿನ ಸರ್ಕಾರಿ ರಜೆ. ರಜೆ ಎಂದ ಕೂಡಲೇ ಪಶು ಆಸ್ಪತ್ರೆಗಳು ಬಂದ್ ಆಗಿ ಬಿಡುತ್ತವೆಯಾ ಅಂದು ಕೊಳ್ಳಬೇಡಿ. ಮಧ್ಯಾಹ್ನ ೧೨.೩೦ ಕ್ಕೆ ಬಾಗಿಲು...