ಮೇಷ್ಟು ಕೆಲಸ ಕೈ ಬಿಟ್ಟರು ಕೋಳಿ ಸಾಕಣೆ ಕೈ ಹಿಡಿಯಿತು !

0
“ನೋಡಿ ಸರ್, ಸರ್ಕಾರ ಇತ್ತಿತ್ತಲಾಗೆ ಆಗೊಮ್ಮೆ ಈಗೊಮ್ಮೆ ಟೀಚರ್ಸ್ ಪೋಸ್ಟ್ ಕಾಲ್ಫಾರ್ ಮಾಡ್ತಿದೆ. ಪ್ರತಿ ಬಾರಿಯೂ ಹೊಸ ಹೊಸ ರೂಲ್ಸ್ ಬರ್ತಿದೆ. ಜೊತೆಗೆ ಹೊಸದಾಗಿ ಪದವಿ ಪಡೆದವರ ಸಿಕ್ಕಾಪಟ್ಟೆ ಪೈಪೋಟಿ ಬೇರೆ. ಆದುದರಿಂದ...

ಮೀನು ಮರಿಗಳ ಉತ್ಪಾದನೆಯಲ್ಲಿ ಗಮನಿಸಬೇಕಾದ ಅಂಶಗಳು

0
ಅನುವಂಶಿಯ ಮೂಲ ತತ್ವಗಳು: ಸಾಕಾಣೆ ಮೀನಿನ ಅನುವಂಶಿಯ ಬದಲಾವಣೆಯ ಮಟ್ಟವು ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಪಾಲಿಸುವ ಸಂತಾನೋತ್ಪತ್ತಿಯ ವಿಧಾನಗಳು ಹಾಗೂ ಮೂಲ ವಂಶದ ಫ್ರೌಢಾವಸ್ಥೆ ಮಿನಿನ ನಿರ್ವಹಣೆಯ ಆಧಾರದ ಮೇಲೆ ಅವಲಂಬಿಸಿರುತ್ತದೆ. ಮೀನು...

ಮೇವಿನ ಕೊರತೆ; ಬಿಕ್ಕಟ್ಟುಗಳಿಗೆ ಹಾದಿ

0
ಮಧ್ಯ ಪ್ರದೇಶದಲ್ಲಿ ಜಾನುವಾರು ಮೇವಿನ ಕೊರತೆ ತೀವ್ರ ಹೆಚ್ಚಾಗಿದೆ. ಇದರಿಂದ ಮೇವಿನ ಬೆಲೆಯೂ ತೀವ್ರ ಹೆಚ್ಚಾದ ಪರಿಣಾಮ ಬಹಳಷ್ಟು ಹೈನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದು ಬೇರೆಬೇರೆ ದುಷ್ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆಯೂ ಹೆಚ್ಚುತ್ತಿದೆ. ಮೇವಿನ...

ಲಾಭದಾಯಕ ಹೈನುಗಾರಿಕೆಗೆ ಈ ಅಂಶಗಳನ್ನು ಅನುಸರಿಸಿ

0
ರಾಜ್ಯದಲ್ಲಿ ಅಪಾರ ಸಂಖ್ಯೆಯ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಕೃಷಿ ಇಲ್ಲದೇ ಹೈನುಗಾರಿಕೆಯನ್ನೇ ಪ್ರಧಾನವಾಗಿ ಮಾಡುತ್ತಿರುವ ವ್ಯಕ್ತಿಗಳಿದ್ದಾರೆ. ಇವರ ಜೀವನ ನಿರ್ವಹಣೆ ಇದರಿಂದಲೇ ಸಾಗುತ್ತಿದೆ. ಆದ್ದರಿಂದ ಸುಸ್ಥಿರ ಮಾದರಿಯಲ್ಲಿ ಹೈನುಗಾರಿಕೆ ಮಾಡುವುದು ಅತ್ಯಂತ ಅವಶ್ಯಕ. ಹೈನುಗಾರಿಕೆ...

ಪ್ರಯೋಗಾಲಯಗಳ ಫಲಿತಾಂಶ ರೈತರಿಗೆ ತಲುಪುತ್ತಿದೆಯೇ ?

0
ನಮ್ಮ ರಾಜ್ಯದ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಅಗಾಧವಾದ ಸಂಶೋಧನೆ ನಿರಂತರವಾಗಿ ನಡೆದಿದೆ. ಇದರ ಫಲವಾಗಿ ಪಶುಸಂಗೋಪನಾ ಕ್ಷೇತ್ರಕ್ಕೆ  ಸಹಾಯವಾಗುವ ಉಪಯುಕ್ತ ಆವಿಷ್ಕಾರಗಳೂ‌ ಹೊರಬಂದಿವೆ. ಇಂಥ ಮಹತ್ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ವಿಜ್ಞಾನಿ ವೃಂದಕ್ಕೆ ಅಭಿನಂದನೆಗಳು. ಆದರೆ ವಿಜ್ಞಾನಿಗಳ...

ಪಶುಗಳಲ್ಲಿ ತೊನ್ನು: ಭಯ ಬೇಡ

0
“ಡಾಕ್ಟ್ರೇ ನಮ್ಮ ಎಮ್ಮೆಗೆ ಮೈತುಂಬಾ ತೊನ್ನು. ಇದು ನಮಗೆ ಬರುತ್ತಾ!? ಇದರ ಹಾಲು ಹಿಂಡಬಹುದಾ? ಇದರ ಹಾಲು ಕುಡಿವ ಕರುವಿಗೂ ಈ ಕಾಯಿಲೆ ಬರುತ್ತಾ?? ಎಂದು ಬಹಳ ರೈತರು ವಿಚಾರಿಸುತ್ತಾ ಇರುತ್ತಾರೆ. ಇನ್ನು ಕೆಲವರು...

ಕೋಳಿಸಾಕಣೆ ಲಾಭದಾಯಕವಾಗಿಸುವ ವಿಧಾನಗಳು

2
ಕೋಳಿ ಸಾಕಣೆ ವಿಧಾನ ಆಯ್ಕೆಯಲ್ಲಿ ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಅಧಿಕ ಉತ್ಪಾದನೆಗೆ ಕೋಳಿ ಸಾಕಣೆ ಮಾಡುವುದಾದರೆ ತೀವ್ರ ಸಾಕಣೆ ಹಾಗು ಬಯಲು ಸಾಕಣೆ ಪದ್ಧತಿ ಉತ್ತಮ ಹಾಗು ಫಲಕಾರಿ. ಸಣ್ಣಸಣ್ಣ ಬಯಲಲ್ಲಿ ಹೆಚ್ಚು ಸಾಕಣೆ ಹಾಗು ದೊಡ್ಡ ಬಯಲಲ್ಲಿ ಕಡಿಮೆ ಸಾಕಾಣೆ ಮಾಡುವುದರಿಂದ ತೋಟದ ಅಥವಾ ನೆಲದ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ. ಅತ್ಯಂತ ಕಡಿಮೆ ಬಂಡವಾಳದೊಂದಿಗೆ ಈ ಸಾಕಣೆ ಉದ್ಯಮವನ್ನು ಪ್ರಾರಂಭಿಸಿ, ಮುಂದೆ ಸಾಕುವಿಕೆಯ ವಿಧಾನವನ್ನು ಬದಲಿಸಬಹುದು. ಕೋಳಿ ಸಾಕಣಿಕೆಯ ಉದ್ಯಮ ದೊಡ್ಡ ಪ್ರಮಾಣದಲ್ಲಿ ಕೆಲಸಗಾರರನ್ನು ಅವಲಂಬಿಸುತ್ತದೆ.

ಚರ್ಮಗಂಟು ರೋಗ ತಡೆಗೆ ಜಾನುವಾರು ಸಾಗಣೆ, ಸಂತೆ ನಿಷೇಧ

0
ಇತ್ತಿಚೀನ ದಿನಗಳಲ್ಲಿ ರಾಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ   ಚರ್ಮಗಂಟು ರೋಗ ತಡೆಗಟ್ಟಲು ರೋಗ ಪತ್ತೆಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವಾರು ಸಂತೆ ಮತ್ತು ಜಾನುವಾರು ಸಾಗಾಣಿಕೆಗೆ ನಿಷೇಧ ಹೇರಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು...

ಸೌರಶಕ್ತಿಯಿಂದ ಕೈ ಹಿಡಿದ ಖೋವಾ ಮಾರಾಟ

0
ಸೌರ ತಂತ್ರಜ್ಞಾನ ಕೃಷಿಗೆ ಪೂರಕವಾಗಿರುವುದನ್ನು ನಾವು ಹಲವೆಡೆ ಕಂಡೆದ್ದೇವೆ. ಸೌರಚಾಲಿತ ಹಾಲು ಕರೆಯುವ ಯಂತ್ರದಂತಹ ತಂತ್ರಜ್ಞಾನವು ಹೈನುಗಾರಿಕೆಯಲ್ಲೂ ಸಹಕಾರಿಯಾಗಿವೆ. ಮಂಜುನಾಥ್ ದೇಗಾವಿ ಇದರ ಜೊತೆ ಮೌಲ್ಯವರ್ಧನೆಗೂ ಮುಂದಾಗಿದ್ದಾರೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಿಂದ ಸುಮಾರು 20...

ನೀರು ಸಂಗ್ರಹಣಾ ಕೊಳಗಳಲ್ಲಿ ಮೀನು ಮರಿ ಸಾಕಣೆ

0
ಮೀನುಮರಿ ಬಿತ್ತನೆಗೆ ಪೂರ್ವಸಿದ್ಧತೆಗಳು ಮಣ್ಣಿನ ಕೊಳಗಳಾದರೆ, ಮಧ್ಯಭಾಗದಲ್ಲಿ 10 ಅಡಿ ಉದ್ದ, 5 ಅಡಿ ಅಗಲ ಮತ್ತು 2 ಅಡಿ ಆಳವಿರುವಂತೆ ಗುಳಿಯನ್ನು ಮಾಡಬೇಕು. ಕೊಳದ ಹೊರ ತೂಬಿಗೆ ಸಣ್ಣ ಕಣ್ಣಿನ ಪ್ಲಾಸ್ಟಿಕ್ ಪರದೆಯನ್ನು...

Recent Posts