ಗಂಜಲ ಬಳಸಿ – ಭೂಸಾರ ಉಳಿಸಿ

0
ಆರ್ಯುವೇದ ಚಿಕೆತ್ಸೆಯಲ್ಲಿ 40ಕ್ಕೂ ಹೆಚ್ಚು ಔಷಧಗಳಲ್ಲಿ ಬಳಕೆಯಾಗುತ್ತಿರುವ ಗಂಜಲ ವೈಜ್ಞಾನಿಕ ಮಹತ್ವವುಳ್ಳ ಅಮೂಲ್ಯ ನೈಸರ್ಗಿಕ ಸಂಪನ್ಮೂಲ. ಗಂಜಲದ ಹಕ್ಕು ಸ್ವಾಮ್ಯತೆಗೆ (ಪೇಟೆಂಟ್) ಅಮೇರಿಕಾ ದೇಶ ವಿಶ್ವಮಟ್ಟದಲ್ಲಿ ಹೋರಾಟವನ್ನು ನಡೆಸಿದರೂ ಅದರ ಪೇಟೆಂಟ್ ಪಡೆಯಲು...

ಡಾಕ್ಟ್ರೇ, ಕತ್ತೆ ಮರಿಗೆ ತಲೆಯೇ ಇಲ್ಲ !

0
ನಾನು ಬೈಕಿನಲ್ಲಿ ಹಳ್ಳಿಗಳಿಗೆ ಹೋಗುವಾಗ ಬರುವಾಗಲೆಲ್ಲ ಒಬ್ಬ ಕತ್ತೆ ಕಾಯುವವನು ಎದುರಾಗುತ್ತಿದ್ದ. ಬಹಳ ವರ್ಷಗಳ ಕಾಲ ನನಗೆ ಅವನ ಪರಿಚಯವೇ ಆಗಿರಲಿಲ್ಲ. ಸಾಮಾನ್ಯವಾಗಿ ಕುರಿ, ಮೇಕೆ, ದನ ಮೇಯಿಸುವವರನ್ನು ನಾನೇ ಹೋಗಿ ಮಾತನಾಡಿಸುತ್ತಿದ್ದೆ....

ಹಸಿರು ಮೇವಿನ ದಿಗ್ಗಜ

0
ಭಾಗ - 1 ಜಾನುವಾರುಗಳನ್ನು ಸಾಕಾಣೆ ಮಾಡಿದವರು ಅವುಗಳ ಸಂಖ್ಯೆಗೆ ತಕ್ಕ ಹಸಿರುಹುಲ್ಲು ಬೆಳೆಸುವುದು ಅತ್ಯಗತ್ಯ, ಇದರಿಂದ ಅವುಗಳ ಮೇವು ಪೂರೈಕೆಗೆ ಮಾಡುವ ಖರ್ಚಿನಲ್ಲಿ ಗಣನೀಯ ಪ್ರಮಾಣದ ಉಳಿತಾಯವಾಗುತ್ತದೆ. ಅತ್ಯಧಿಕ ಇಳುವರಿ ನೀಡುವ ಹುಲ್ಲಿನ...

ಪ್ರಾಣಿಗಳು ಅವಳಿಗಳಿಗೆ ಜನ್ಮ ನೀಡುತ್ತವೆಯೇ

0
ಅವಳಿ ಶಿಶುಗಳು ಎಂದರೆ ಎಲ್ಲರಿಗೂ ಕುತೂಹಲ; ಕಾರಣ ಏನೆಂದರೆ ಬಹುತೇಕ ಸಂದರ್ಭಗಳಲ್ಲಿ ಅವರ ರೂಪು ಒಂದೇ ಆಗಿರುತ್ತದೆ. ನಿಕಟ ಸಂಬಂಧಿಗಳನ್ನು ಹೊರತುಪಡಿಸಿ ಉಳಿದವರು ಪ್ರತ್ಯೇಕತೆಯ ಅಂಶಗಳನ್ನು ಗುರುತಿಸುವುದು ಕಷ್ಟ. ಮನುಷ್ಯರಲ್ಲಿ ಸಾಮಾನ್ಯವಾಗಿರುವ ಅವಳಿ ...

ಕಪಿನಪ್ಪನ ಎಮ್ಮೆಯೂ ಮತ್ತವನ ಥಿಯರಿಯೂ

4
ಪಶು ಚಿಕಿತ್ಸಾಲಯದ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ನನ್ನನ್ನು ಕಪಿನಪ್ಪ ತಡೆದು ನಿಲ್ಲಿಸಿಕೊಂಡು ತನ್ನ ಮನೆಗೆ ಬರಬೇಕೆಂದು ತೊದಲುತ್ತ ಜೋಲಿ ಹೊಡೆದಾಗ ಸಂಜೆ ಇಳಿಹೊತ್ತಾಗಿತ್ತು. ದಿನದ ಬೆಳಕು ಇರುಳ ಕತ್ತಲೆಗೆ ಶರಣಾಗುತ್ತಿತ್ತು. ಪಶುಪಕ್ಷಿಗಳು...

ಅನಂತರಾಮು ಹಸುವಿನ ಶವಪರೀಕ್ಷೆ

0
ನಾನು ಯಾವಾಗಲೋ ಒಮ್ಮೆ ಬಸ್ ಬೋರ್ಡೊಂದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಏಕೆಂದರೆ ಅದರಲ್ಲಿ ಗುಂಗುರುಮೆಳೆ ಎಂಬ ಹೆಸರಿತ್ತು. ಹೆಸರು ಎಷ್ಟು ಚೆನ್ನಾಗಿದೆ ಎನ್ನಿಸಿತ್ತು. ನಾನು ನೊಣವಿನಕೆರೆಗೆ ಹೋದ ಮೇಲೆ ಅದು ನೊಣವಿನಕೆರೆ ಹೋಬಳಿಗೆ ಸೇರಿದ...

ಕತ್ತೆ ಹಾಲು: ಅಮೃತಕ್ಕೆ ಸಮಾನವೇ ?

0
ಕತ್ತೆ ಹಾಲು ಅಮೃತಕ್ಕೆ ಸಮಾನ. ಇದನ್ನು ಕುಡಿದರೆ ಅನೇಕ ರೋಗಗಳು ಮಾಯ ಎಂಬಿತ್ಯಾದಿ ಪ್ರತೀತಿಗಳಿವೆ. ಇದನ್ನು ಒಂದು ವಾಣಿಜ್ಯ ಮಾರುಕಟ್ಟೆಯ ರೀತಿಯಲ್ಲಿ ಪರಿವರ್ತಿಸುವ ಬಗ್ಗೆ ಒಂದಿಷ್ಟು ಜನ ಚಿಂತನೆಯನ್ನೂ ಸಹ ನಡೆಸಿದ್ದಾರೆ. ಕೆಲವೊಂದು...

ಕುಕ್ಕುಟ ಉದ್ಯಮ ಅಭಿವೃದ್ಧಿಗೆ ರಾಜ್ಯ  ಸರ್ಕಾರ ನಿರ್ಧಾರ

0
ಬೆಂಗಳೂರು: ಆಗಸ್ಟ್ 25: ಕೋಳಿ ಸಾಕಾಣಿಕೆಯಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದ ಕುಕ್ಕುಟ ಉದ್ಯಮವು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಕುಕ್ಕುಟೋದ್ಯಮ...

ಜಾನುವಾರು ಗಂಜಲ, ಅಡಿಕೆ ತೊಗರು ಅಥವಾ ಕಾಫಿ ಡಿಕಾಕ್ಷನ್ ಬಣ್ಣವಿದೆಯೇ ? ಉದಾಸೀನ ಬೇಡ

0
ಗಾಳಿಪುರದ ಗಣೇಶರವರ ದೂರವಾಣಿ. ಅವರ ಮನೆಯ ಹೆಚ್ ಎಫ್ ದನ ಕಳೆದ ನಾಲ್ಕು ದಿನಗಳಿಂದ ಜಪ್ಪಯ್ಯ ಅಂದರೂ ಸಹ ಮೇವು ನೀರು ಮುಟ್ತಿಲ್ಲ. ಸುಡುವ ಜ್ವರವೂ ಇದ್ದ ಹಾಗೇ ಇದೆ. ಹೀಟಾಗಿದೆ ಅಂತ...

ಉತ್ತಮ ಆದಾಯ ಗಳಿಸಲು ಕುರಿಮರಿಗಳ ಸಾಕಣೆ

0
ಸಣ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ವಿರುವವರು " ಕುರಿ ಸಾಕಾಣಿಕೆ" ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ರೈತರು, ರೈತ ಯುವಕರು ಎಂದಿನ ತಮ್ಮ ವೃತ್ತಿಯಿಂದ ವಿಮುಖರಾಗಿ,...

Recent Posts