ಸಿದ್ದಿಕ್ ಸಿದ್ಧಿಸಿಕೊಂಡ ಸಮೃದ್ಧ ಹೈನುಗಾರಿಕೆ

0
ಹೈನುರಾಸುಗಳ ನಿರ್ವಹಣೆ ಮಾಡುವುದು ಸರಳವಾದ ವಿಷಯವಲ್ಲ. ಹಸುಗಳನ್ನು ಸಾಕಣೆ ಮಾಡುವವರು ಆ ಕುರಿತ ತಮ್ಮ ಅನುಭವ ಹೇಳುವಾಗ ಇದು ಕಷ್ಟದ ಕೆಲಸ ಎಂಬುದು ಗಮನಕ್ಕೆ ಬರುತ್ತದೆ. ಮುಖ್ಯವಾಗಿ ವೈಜ್ಞಾನಿಕ ಮಾದರಿಯಲ್ಲಿ ಹೈನುಗಾರಿಕೆ ನಡೆಸಿದಾಗ...

ಕೋಳಿಸಾಕಣೆ ಲಾಭದಾಯಕವಾಗಿಸುವ ವಿಧಾನಗಳು

2
ಕೋಳಿ ಸಾಕಣೆ ವಿಧಾನ ಆಯ್ಕೆಯಲ್ಲಿ ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಅಧಿಕ ಉತ್ಪಾದನೆಗೆ ಕೋಳಿ ಸಾಕಣೆ ಮಾಡುವುದಾದರೆ ತೀವ್ರ ಸಾಕಣೆ ಹಾಗು ಬಯಲು ಸಾಕಣೆ ಪದ್ಧತಿ ಉತ್ತಮ ಹಾಗು ಫಲಕಾರಿ. ಸಣ್ಣಸಣ್ಣ ಬಯಲಲ್ಲಿ ಹೆಚ್ಚು ಸಾಕಣೆ ಹಾಗು ದೊಡ್ಡ ಬಯಲಲ್ಲಿ ಕಡಿಮೆ ಸಾಕಾಣೆ ಮಾಡುವುದರಿಂದ ತೋಟದ ಅಥವಾ ನೆಲದ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ. ಅತ್ಯಂತ ಕಡಿಮೆ ಬಂಡವಾಳದೊಂದಿಗೆ ಈ ಸಾಕಣೆ ಉದ್ಯಮವನ್ನು ಪ್ರಾರಂಭಿಸಿ, ಮುಂದೆ ಸಾಕುವಿಕೆಯ ವಿಧಾನವನ್ನು ಬದಲಿಸಬಹುದು. ಕೋಳಿ ಸಾಕಣಿಕೆಯ ಉದ್ಯಮ ದೊಡ್ಡ ಪ್ರಮಾಣದಲ್ಲಿ ಕೆಲಸಗಾರರನ್ನು ಅವಲಂಬಿಸುತ್ತದೆ.

Recent Posts