ಸೊಳ್ಳೆ ದೂರವಿರಿಸಲು ಮನೆಮದ್ದುಗಳು

0
ಸೊಳ್ಳೆಗಳು ಕಾಯಿಲೆಗಳನ್ನು ತರುವುದಷ್ಟೇ ಅಲ್ಲ; ನಿದ್ರೆಯನ್ನು ಹಾಳು ಮಾಡುತ್ತವೆ. ಮಲಗುವ ಸ್ಥಳದಲ್ಲಿ ಹೊಕ್ಕ ಒಂದೇ ಒಂದು ಸೊಳ್ಳೆ ಭಾರಿ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಅಸಂಖ್ಯಾತ ಸೊಳ್ಳೆಗಳು ಸೇರಿದರೆ ಪರಿಸ್ಥಿತಿ ಏನಾಗಬೇಡ ?...

ಬಸವನಹುಳು ನಿಯಂತ್ರಿಸಲು ಪಪಾಯ ತಂತ್ರ !

0
ಬಸವನಹುಳುಗಳು ನಿಧಾನ ಚಲನೆಗೆ ಪ್ರಸಿದ್ಧ ನೋಡಲು ಮುದ್ದುಮುದ್ದು. ಚಲನೆ ನಿಧಾನವಾದರೂ ಇವುಗಳುಆಹಾರ ಸೇವಿಸುವುದಂತೂ ಅತೀವೇಗ. ರಾತ್ರಿ ಕಳೆದು ಬೆಳಗಾಗುವುದರೊಳಗೆ ತೋಟಗಳ ಹಸಿರನ್ನೆಲ್ಲ ತಿಂದು ತೇಗಿರುತ್ತವೆ. ಇವುಗಳ ನಿಯಂತ್ರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿದರೆ ಪರಿಸರಕ್ಕೆ ಮತ್ತಷ್ಟೂ...

ರೋಗ ನಿಯಂತ್ರಣದಲ್ಲಿ ಸುಡೋಮೊನಸ್ ಮಹತ್ವ

0
ರಾಸಾಯನಿಕಗಳ ಉಪಯೋಗದಿಂದ ಮೊದ-ಮೊದಲು ಹೆಚ್ಚಿನ ಇಳುವರಿ ರೋಗ ನಿಯಂತ್ರಣ ಕಂಡು ಬಂದರೂ ಆ ನಂತರ ಈ ರಾಸಾಯನಿಕಗಳಿಂದ ಆಗುವ ದುಷ್ಪರಿಣಾಮಗಳು ಕೂಡ ಬೆಳಕಿಗೆ ಬರಲಾರಂಭಿಸಿದವು. ಈ ಹೆಚ್ಚಿನ ರಾಸಾಯನಿಕಗಳ ಉಪಯೋಗದಿಂದ ಆಗುವ ಲಾಭಕ್ಕಿಂತ ಹಾನಿಯೇ ಜಾಸ್ತಿ ಎಂದು ಇತ್ತೀಚೆಗೆ ಜನರು ಮನಗಾಣಲು ಆರಂಭಿಸಿದ್ದಾರೆ. ಆದ್ದರಿಂದ ಜೈವಿಕ ಸಸ್ಯರೋಗ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾತ್ರವಹಿಸಿದೆ

ಆಹಾರದ ಮೂಲ ಕಡಿಮೆಯಾಯ್ತು – ಪ್ರಕೃತಿ ಸಮತೋಲನವೂ ಏರು ಪೇರು

1
ನಾವೆಲ್ಲ ಚಿಕ್ಕವರಿದ್ದಾಗ ಹಲಸಿನ ಹಂಗಾಮು ಬಂತೆಂದರೆ ಖುಷಿಯೋ ಖುಷಿ. ಇದಕ್ಕೆ ಮುಖ್ಯ ಕಾರಣ ಹೊಟ್ಟೆ ತುಂಬುವಷ್ಟು ಹಣ್ಣು ತಿನ್ನಬಹುದು ಎಂಬುದೇ ಆಗಿತ್ತು. ತೋಟಗಳಲ್ಲಿ ಕಾರ್ಮಿಕರಿಗೆ ಹಲಸಿನ ಕಾಯಿ (ಹಣ್ಣಲ್ಲ, ಬಲಿತ ಕಾಯಿ) ತೊಳೆಗಳೇ...

ಜೈವಿಕ ವಿಧಾನ ಬಳಸಿ ಕೀಟ ನಿಯಂತ್ರಿಸಿ !!

1
ಜೈವಿಕ ನಿಯಂತ್ರಣ ವಿಧಾನ ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕಾದರೆ ನಾಟಿ/ಬಿತ್ತನೆ ಹಂತದಿಂದಲೇ ಜಾಗರೂಕತೆ ವಹಿಸಬೇಕು. ಕೀಟ-ನೊಣಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಜೈವಿಕ ನಿಯಂತ್ರಣ ವಿಧಾನಗಳನ್ನು ಅನುಸರಿಸಬೇಕು. ಹೀಗೆ ಮಾಡುವುದರಿಂದ ಅಧಿಕ...

ಹುಣ್ಣಿಮೆ, ಅಮಾವಾಸ್ಯೆ ಅರಳುವ ಬ್ರಹ್ಮಕಮಲ !

0
ಬ್ರಹ್ಮಕಮಲ, ಇದಕ್ಕೆ ರಾತ್ರಿರಾಣಿ ಎಂಬ ಹೆಸರೂ ಇದೆ. ಕೆನೆ ಬಣ್ಣ ಮತ್ತು ಕೆಂಪು ಬಣ್ಣದ ರಾತ್ರಿರಾಣಿ ಹೂವುಗಳು ಅತ್ಯಾಕರ್ಷಣೀಯ... ಮೈಸೂರಿನ ಪ್ರಗತಿಪರ ಕೃಷಿಕ ಎ.ಪಿ. ಚಂದ್ರಶೇಖರ ಅವರ ತೋಟದಲ್ಲಿ ಕೆಂಪು ರಾತ್ರಿರಾಣಿ ಇದೆ. ರಾತ್ರಿರಾಣಿ...

ಜಿಗುಟು ಅಥವಾ ಅಂಟು ಬಲೆಗಳು ಎಂದರೇನು, ಅವುಗಳ ಉಪಯೋಗಗಳೇನು

0
ಸ್ಟಿಕ್ಕಿ ಟ್ರಾಫ್ಸ್ ಎಂದು ಸಾಮಾನ್ಯವಾಗಿ ಕರೆಯ;ಲ್ಪಡುವ ಅಂಟು-ಆಧಾರಿತ ಬಲೆಗಳು ಬೆಳೆಗಳನ್ನು ಬಾಧಿಸುವ  ಕೀಟಗಳನ್ನು ಹಿಡಿಯಲು, ಒಂದು ಪ್ರದೇಶದಲ್ಲಿ ಬೆಳೆಗಳನ್ನು ಬಾಧಿಸುವ ಯಾವಯಾವ ಕೀಟಗಳು ಇವೆಯೆಂದು ತಿಳಿಯಲು  ಬಳಸಲಾಗುತ್ತದೆ. ವಿಶಿಷ್ಟವಾಗಿ ಜಿಗುಟಾದ ಕಾರ್ಡ್‌ಗಳು  ಅಂಟಿನ...

ವನ್ಯಪ್ರಾಣಿ – ಮಾನವ ಸಂಘರ್ಷ ತಡೆಯಲು ಹೊಸ ಸಾಧನ

0
ಕಾಡು ಎನ್ನುವುದು ಕಾಡಾಗಿ ಉಳಿದಿಲ್ಲ. ಸೂಕ್ತ ಆಹಾರ ಲಭಿಸಿದ ಕಾರಣ ವನ್ಯಪ್ರಾಣಿಗಳು ಸಮೀಪದ ಕೃಷಿಭೂಮಿಗಳತ್ತ ಧಾವಿಸುತ್ತವೆ. ಅವುಗಳಿಗೆ ಆಹಾರದ ಹಂಬಲ. ಬೆಳೆಗಾರರಿಗೆ ಬೆಳೆಯ ಆತಂಕ. ಇದರಿಂದ ದಿನದಿಂದ ದಿನಕ್ಕೆ ವನ್ಯಪ್ರಾಣಿ – ಮಾನವ...

ಮಿತವ್ಯಯದ ಅಡುಗೆಮನೆಯ ಅರ್ಥಶಾಸ್ತ್ರ

0
ಕೊರೊನಾ ತಂದಿಟ್ಟಿರುವ ಸಂಕಷ್ಟಗಳು ಹಲವು. ಬೇಕೆಂದಾಗ ಮಾರುಕಟ್ಟೆಗೆ ಹೋಗುವ ಹಾಗಿಲ್ಲ. ಹೋದಾಗ ಬೇಕಾದ್ದನ್ನು ತರುವುದರ ಜೊತೆಗೆ ಅತ್ಯವಶ್ಯಕವಾಗಿ ಬೇಕಾದ್ದನ್ನು ಮರೆತು ಬರುವುದೇ ಹೆಚ್ಚು. “ಮನೆಯಲ್ಲಿರಿ – ಸುರಕ್ಷಿತವಾಗಿರಿ” ಎಂದು ಸರ್ಕಾರ ಹೇಳುತ್ತಿರುವುದನ್ನು ನಮ್ಮೆಲ್ಲರ...

ಹಸಿ ತೆಂಗಿನೆಣ್ಣೆ ಮಾಡುವ ವಿಧಾನ

0
ಹಸಿ ತೆಂಗಿನೆಣ್ಣೆ ಮಾಡುವ ವಿಧಾನವನ್ನು ಬಹಳಷ್ಟು ಜನ ಕೇಳುತ್ತಿರುತ್ತಾರೆ. ಆದ್ದರಿಂದ ಈ ಮುಂದಿನ ಮಾಹಿತಿಯನ್ನು ನೀಡಲಾಗಿದೆ. 1. ನಿಮಗೆ ಲಭ್ಯ ಇರುವಷ್ಟು ಬಲಿತ ಹಸಿ ತೆಂಗಿನಕಾಯಿ ತಿರುಳನ್ನು ತೀರಾ ನುಣ್ಣಗೆಯೂ ಅಲ್ಲದೆ, ತರಿತರಿಯಾಗಿಯೂ ಅಲ್ಲದೆ...