ಮಣ್ಣಿನ ರಸಸಾರ ತಿಳಿಯದೇ ಮುಂದಡಿಯಿಡಬೇಡಿ
ಬೆಳೆಗಳನ್ನು ಉತ್ತಮವಾಗಿ ಬೆಳೆದು, ಅತ್ಯುತ್ತಮ ಇಳುವರಿ ಪಡೆಯಲು ಪ್ರತಿಯೊಬ್ಬ ಕೃಷಿಕರೂ ಶ್ರಮಿಸುತ್ತಾರೆ. ಇದಕ್ಕಾಗಿ ಸಮಯ, ಶ‍್ರಮ, ಹಣ ವಿನಿಯೋಗಿಸುತ್ತಾರೆ. ಇವರು ಪಟ್ಟಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಾದ...
ಅಂತರ ಬೇಸಾಯ ಯಂತ್ರದ ಉಳುಮೆ ವಿಭಿನ್ನ
ಅಧ್ಯಯನ - ವಿನ್ಯಾಸ - ಅಭಿವೃದ್ಧಿ
ಫಲವತ್ತತೆ ಹೆಚ್ಚಳದ ದಿಶೆಯಲ್ಲಿ ಮಣ್ಣಿನ ಕಣಗಳ ಸುಧಾರಣೆಯಾಗುವುದು ಅತ್ಯಂತ ಮುಖ್ಯ. ಪ್ರತಿಯೊಂದು ಉಳುಮೆ ಪದ್ಧತಿ ನಡುವೆಯೂ ವ್ಯತ್ಯಾಸವಿದೆ. ಇದನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದ ನಂತರ ಅಂತರ ಬೇಸಾಯ...
ಕೊಳವೆಬಾವಿಯಲ್ಲಿ ಎಷ್ಟು ಪ್ರಮಾಣ ನೀರು ಬರುತ್ತಿದೆ ಎಂದು ತಿಳಿಯುವ ವಿಧಾನ
ಕೊಳವೆಬಾವಿ ತೆಗೆದು ಅದಕ್ಕೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ಬಹುತೇಕ ರೈತರಿಗೆ ತಮ್ಮ ಕೊಳವೆಬಾವಿಯಿಂದ ಎಷ್ಟು ಪ್ರಮಾಣದ ನೀರು ಹೊರ ಬರುತ್ತಿದೆ ಎಂಬ ಮಾಹಿತಿ ಇರುವುದಿಲ್ಲ.ನೀರಿನ ಇಳುವರಿ ಕೇಳಿದಾಗ ಇಂಚ್ ಲೆಕ್ಕದಲ್ಲಿ ಹೇಳುವುದು...
ರೈತರನ್ನು ಸಾಲದ ಚಕ್ರದಿಂದ ಪಾರು ಮಾಡುವ ಯೋಜನೆ
ಗ್ರಾಮೀಣ ಭಾರತದ ಅಭಿವೃದ್ಧಿಗೋಸ್ಕರ ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 90ಕ್ಕೂ ಹೆಚ್ಚು ಯೋಜನೆಗಳನ್ನು ರೂಪಿಸಿವೆ. ಆದರೂ ಗ್ರಾಮೀಣಾಭಿವೃದ್ಧಿಯಲ್ಲಿ ಉದ್ದೇಶಿತ ಗುರಿಗಳನ್ನು ಸಾಧಿಸಿಲ್ಲ; ಎಲ್ಲಿ ವಿಫಲವಾಗಿದ್ದೇವೆ ಎಂಬುದರ ವಿಮರ್ಶೆ ಅತ್ಯಗತ್ಯ. ದೇಶದ ಜನಸಂಖ್ಯೆಯಲ್ಲಿ...
Effective Insect Control on a Lower Budget
Care must be taken from the planting stage to grow quality crops. Proper control measures must be adopted to protect crops from these insect-flies....
ಲಂಟಾನ ; ಗ್ರಾಮೀಣರಿಗೆ ನವೀನ ಉದ್ಯೋಗಾವಕಾಶ
ಬಂಡೀಪುರ, ನಾಗರಹೊಳೆ, ಬಿ.ಆರ್.ಟಿ ಸೇರಿ ರಾಜ್ಯದ ಹೆಚ್ಚಿನ ಅರಣ್ಯಗಳಲ್ಲಿ ಇಂದು ಅತ್ಯಂತ ವ್ಯಾಪಕವಾಗಿ, ವೇಗವಾಗಿ ಹರಡಿರುವ, ಹರಡುತ್ತಿರುವ ಅಪಾಯಕಾರಿ, ವಿದೇಶಿ ಮೂಲದ ಆಕ್ರಮಣಕಾರಿ (Invasive) ಕಳೆ ಸಸ್ಯ ಲಂಟಾನ. ಲಂಟಾನದಿಂದ ಕಾಡಿನ ಹುಲ್ಲುಗಾವಲು...
Rats-Bandicoots Control and fertilizer plant
Originally, rats and bandicoots are suspicious animals. They quickly detect the furious poisons smell and abandoned. So, the chemical poisons are not so successful...
ರೈತರು ಸಾಲಗಾರರಲ್ಲ; ಸರ್ಕಾರವೇ ಬಾಕಿದಾರ
ಭಾರತ ದೇಶದಲ್ಲಿ ಈಗಿನ ಅಂದಾಜಿನ ಪ್ರಕಾರ ಕೃಷಿ ಉತ್ಪನ್ನಗಳಾದ ಅಕ್ಕಿ,ಗೋಧಿ,ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಸಾಂಬಾರ್ ಪದಾರ್ಥ,ಹಾಲು,ಮಾಂಸ, ಹಣ್ಣು, ತರಕಾರಿ, ಕಬ್ಬು, ಹೀಗೆ ಒಟ್ಟಾರೆ ಉತ್ಪಾದನೆ ಸುಮಾರು 1500 ದಶಲಕ್ಷ ಟನ್.ಇದರಲ್ಲಿ ಪ್ರಮುಖವಾಗಿ ಭತ್ತ...
ಆಹಾರದ ಮೂಲ ಕಡಿಮೆಯಾಯ್ತು – ಪ್ರಕೃತಿ ಸಮತೋಲನವೂ ಏರು ಪೇರು
ನಾವೆಲ್ಲ ಚಿಕ್ಕವರಿದ್ದಾಗ ಹಲಸಿನ ಹಂಗಾಮು ಬಂತೆಂದರೆ ಖುಷಿಯೋ ಖುಷಿ. ಇದಕ್ಕೆ ಮುಖ್ಯ ಕಾರಣ ಹೊಟ್ಟೆ ತುಂಬುವಷ್ಟು ಹಣ್ಣು ತಿನ್ನಬಹುದು ಎಂಬುದೇ ಆಗಿತ್ತು. ತೋಟಗಳಲ್ಲಿ ಕಾರ್ಮಿಕರಿಗೆ ಹಲಸಿನ ಕಾಯಿ (ಹಣ್ಣಲ್ಲ, ಬಲಿತ ಕಾಯಿ) ತೊಳೆಗಳೇ...
ವನ್ಯಪ್ರಾಣಿ – ಮಾನವ ಸಂಘರ್ಷ ತಡೆಯಲು ಹೊಸ ಸಾಧನ
ಕಾಡು ಎನ್ನುವುದು ಕಾಡಾಗಿ ಉಳಿದಿಲ್ಲ. ಸೂಕ್ತ ಆಹಾರ ಲಭಿಸಿದ ಕಾರಣ ವನ್ಯಪ್ರಾಣಿಗಳು ಸಮೀಪದ ಕೃಷಿಭೂಮಿಗಳತ್ತ ಧಾವಿಸುತ್ತವೆ. ಅವುಗಳಿಗೆ ಆಹಾರದ ಹಂಬಲ. ಬೆಳೆಗಾರರಿಗೆ ಬೆಳೆಯ ಆತಂಕ. ಇದರಿಂದ ದಿನದಿಂದ ದಿನಕ್ಕೆ ವನ್ಯಪ್ರಾಣಿ – ಮಾನವ...