ಬಹುಪಯೋಗಿ ಅಂತರ ಬೇಸಾಯ ಯಂತ್ರ
ಬೇಸಾಯ ಮಾಡುವ ಸಂದರ್ಭದಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಸಕಾಲದಲ್ಲಿ ಕೃಷಿಕಾರ್ಮಿಕರು ದೊರಕುವುದಿಲ್ಲ. ಸಣ್ಣ, ಮಧ್ಯಮ ಪ್ರಮಾಣದ ರೈತರಿಗೆ ಟ್ರಾಕ್ಟರ್ ನಿಂದ ಉಳುಮೆ ಮಾಡಿಸುವುದು ಬಹು ದುಬಾರಿ. ಒಂದು ತಾಸಿಗೆ ಇಷ್ಟು ಎಂದು ನಿಗದಿಪಡಿಸಿರುವ...
ಜಿಗುಟು ಅಥವಾ ಅಂಟು ಬಲೆಗಳು ಎಂದರೇನು, ಅವುಗಳ ಉಪಯೋಗಗಳೇನು
ಸ್ಟಿಕ್ಕಿ ಟ್ರಾಫ್ಸ್ ಎಂದು ಸಾಮಾನ್ಯವಾಗಿ ಕರೆಯ;ಲ್ಪಡುವ ಅಂಟು-ಆಧಾರಿತ ಬಲೆಗಳು ಬೆಳೆಗಳನ್ನು ಬಾಧಿಸುವ ಕೀಟಗಳನ್ನು ಹಿಡಿಯಲು, ಒಂದು ಪ್ರದೇಶದಲ್ಲಿ ಬೆಳೆಗಳನ್ನು ಬಾಧಿಸುವ ಯಾವಯಾವ ಕೀಟಗಳು ಇವೆಯೆಂದು ತಿಳಿಯಲು ಬಳಸಲಾಗುತ್ತದೆ. ವಿಶಿಷ್ಟವಾಗಿ ಜಿಗುಟಾದ ಕಾರ್ಡ್‌ಗಳು ಅಂಟಿನ...
ರೈತರು ಸಾಲಗಾರರಲ್ಲ; ಸರ್ಕಾರವೇ ಬಾಕಿದಾರ
ಭಾರತ ದೇಶದಲ್ಲಿ ಈಗಿನ ಅಂದಾಜಿನ ಪ್ರಕಾರ ಕೃಷಿ ಉತ್ಪನ್ನಗಳಾದ ಅಕ್ಕಿ,ಗೋಧಿ,ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಸಾಂಬಾರ್ ಪದಾರ್ಥ,ಹಾಲು,ಮಾಂಸ, ಹಣ್ಣು, ತರಕಾರಿ, ಕಬ್ಬು, ಹೀಗೆ ಒಟ್ಟಾರೆ ಉತ್ಪಾದನೆ ಸುಮಾರು 1500 ದಶಲಕ್ಷ ಟನ್.ಇದರಲ್ಲಿ ಪ್ರಮುಖವಾಗಿ ಭತ್ತ...
ವಿದೇಶದ ಈ ಸೊಪ್ಪಿನಷ್ಟೇ ಪೌಷ್ಟಿಕಾಂಶ ಭರಿತ ದೇಸೀ ಸೊಪ್ಪು
ಇವತ್ತು ಮಳೆ ಹನಿಯುತ್ತಿದ್ದ ಹಾಗೆಯೇ ಬೆಳ್ಬೆಳಗ್ಗೆ ಮನೆ ಹತ್ತಿರದ ನಾಮಧಾರೀಸ್ ಗೆ ಹೋಗಿ ಈ ಸೊಪ್ಪು ತಂದೆ. ಹೀಗೆ ಸೊಪ್ಪು ತಂದಿದ್ದೆಲ್ಲ ಹೇಳುವವರಲ್ಲ ಇದನ್ಯಾಕೆ ಹೇಳ್ತಿದ್ದಾರೆ ಅಂದುಕೊಂಡಿರಬಹುದು. ಇದಕ್ಕೆ ಕಾರಣವೂ ಇದೆ.
ಈ ಸೊಪ್ಪು...
ಬಸವನಹುಳು ನಿಯಂತ್ರಿಸಲು ಪಪಾಯ ತಂತ್ರ !
ಬಸವನಹುಳುಗಳು ನಿಧಾನ ಚಲನೆಗೆ ಪ್ರಸಿದ್ಧ ನೋಡಲು ಮುದ್ದುಮುದ್ದು. ಚಲನೆ ನಿಧಾನವಾದರೂ ಇವುಗಳುಆಹಾರ ಸೇವಿಸುವುದಂತೂ ಅತೀವೇಗ. ರಾತ್ರಿ ಕಳೆದು ಬೆಳಗಾಗುವುದರೊಳಗೆ ತೋಟಗಳ ಹಸಿರನ್ನೆಲ್ಲ ತಿಂದು ತೇಗಿರುತ್ತವೆ. ಇವುಗಳ ನಿಯಂತ್ರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿದರೆ ಪರಿಸರಕ್ಕೆ ಮತ್ತಷ್ಟೂ...
ಕೊಳವೆಬಾವಿಯಲ್ಲಿ ಎಷ್ಟು ಪ್ರಮಾಣ ನೀರು ಬರುತ್ತಿದೆ ಎಂದು ತಿಳಿಯುವ ವಿಧಾನ
ಕೊಳವೆಬಾವಿ ತೆಗೆದು ಅದಕ್ಕೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ಬಹುತೇಕ ರೈತರಿಗೆ ತಮ್ಮ ಕೊಳವೆಬಾವಿಯಿಂದ ಎಷ್ಟು ಪ್ರಮಾಣದ ನೀರು ಹೊರ ಬರುತ್ತಿದೆ ಎಂಬ ಮಾಹಿತಿ ಇರುವುದಿಲ್ಲ.ನೀರಿನ ಇಳುವರಿ ಕೇಳಿದಾಗ ಇಂಚ್ ಲೆಕ್ಕದಲ್ಲಿ ಹೇಳುವುದು...
ರೈತ ಉತ್ಪಾದಕ ಕಂಪನಿಗಳಿಂದ ರೈತರಿಗೆ ಅನುಕೂಲವಾಗಿದ್ದೀಯೇ ?
ರೈತರು ಬೆಳೆದ ಬೆಳೆಯನ್ನು ನೇರ ವಹಿವಾಟು ಮಾಡಲು ರೈತರೇ ಕಂಪನಿ ಕಟ್ಟಿ,ರೈತರ ಬೆಳೆಯನ್ನು ರೈತ ಕಂಪನಿ ಮೂಲಕ ಖರೀದಿ ಸಂಸ್ಕರಣೆ,ಮಾರಾಟ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ (FPO) ಅಥವಾ ಫಾರ್ಮರ್ ಪ್ರೊಡ್ಯೂಸರ್...
ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ಹಣ ಬಿಡುಗಡೆ
ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಪರಿಹಾರ ನೀಡಲು ರೂ.2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ...
ಹಾರ್ನ್ ಬಿಲ್ ಗೂಡು ಹಾಗೂ ಹದಿನೇಳು ರಾಮಪತ್ರೆ ಸಸಿಗಳು!
ನಮ್ಮ ಸೊಪ್ಪಿನ ಬೆಟ್ಟದ ನೇರಳೆ ಮರದ ಕೆಳಗಡೆ ಹದಿನೇಳು ರಾಮಪತ್ರೆ ಸಸಿಗಳು ಎರಡು ಅಡಿ ಜಾಗದಲ್ಲಿ ಈಗ ಸೊಂಪಾಗಿ ಬೆಳೆದಿವೆ. ಒಂದಕ್ಕೆ ಒಂದು ಮೈ ತಾಗಿಸಿಕೊಂಡು ಎರಡು ಮೂರು ಅಡಿ ಎತ್ತರ ಎದ್ದಿವೆ....
ಹುಣ್ಣಿಮೆ, ಅಮಾವಾಸ್ಯೆ ಅರಳುವ ಬ್ರಹ್ಮಕಮಲ !
ಬ್ರಹ್ಮಕಮಲ, ಇದಕ್ಕೆ ರಾತ್ರಿರಾಣಿ ಎಂಬ ಹೆಸರೂ ಇದೆ. ಕೆನೆ ಬಣ್ಣ ಮತ್ತು ಕೆಂಪು ಬಣ್ಣದ ರಾತ್ರಿರಾಣಿ ಹೂವುಗಳು ಅತ್ಯಾಕರ್ಷಣೀಯ... ಮೈಸೂರಿನ ಪ್ರಗತಿಪರ ಕೃಷಿಕ ಎ.ಪಿ. ಚಂದ್ರಶೇಖರ ಅವರ ತೋಟದಲ್ಲಿ ಕೆಂಪು ರಾತ್ರಿರಾಣಿ ಇದೆ.
ರಾತ್ರಿರಾಣಿ...











































