Home Blog Page 5
Today (December 5) is World Soil Day. Not only this day; Soil conservation should be a daily mantra throughout the year. Not only India; Degradation of agricultural topsoil continues in many countries of the world. If this is not prevented, there will be no survival for the species! Keeping this in mind, attention should be paid to measures to maintain...
ಇಂದು (ಡಿಸೆಂಬರ್ ೫) ವಿಶ್ವ ಮಣ್ಣು ದಿನಾಚರಣೆ. ಈ ದಿನ ಮಾತ್ರವಲ್ಲ; ವರ್ಷವಿಡೀ ಮಣ್ಣಿನ ಸಂರಕ್ಷಣೆ ನಿತ್ಯ ಮಂತ್ರವಾಗಬೇಕು. ಭಾರತ ಮಾತ್ರವಲ್ಲ; ವಿಶ್ವದ ಹಲವಾರು ದೇಶಗಳಲ್ಲಿ ಕೃಷಿಭೂಮಿಯ ಮೇಲ್ಮಣ್ಣಿನ ಸವಕಳಿ ಉಂಟಾಗುತ್ತಲೇ ಇದೆ. ಇದನ್ನು ತಡೆಗಟ್ಟದಿದ್ದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ ! ಇದನ್ನು ಗಮನದಲ್ಲಿಟ್ಟುಕೊಂಡೇ ಮಣ್ಣಿನ ಸವಕಳಿ ತಡೆಗಟ್ಟುವುದರ ಜೊತೆಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಕ್ರಮಗಳತ್ತ ಗಮನ ನೀಡಬೇಕು. ಈ ದಿಶೆಯಲ್ಲಿ ಮಣ್ಣಿನ ಸಂರಕ್ಷಣೆಯನ್ನು ಕಾಪಾಡುವ ಬೇಸಾಯ ಮಾಡುವುದು, ಮುಚ್ಚಿಗೆ ಬೆಳೆಗಳನ್ನು ಬೆಳೆಯುವುದು, ವೈವಿಧ್ಯಮಯ ಬೆಳೆ ಆವರ್ತನೆ ಮಾಡುವುದು, ಸಾವಯವ ಪೋಷಕಾಂಶಗಳನ್ನೇ ಬಳಸುವುದು, ಮಣ್ಣಿನ...
ಆತ್ಮೀಯರೇ, ಇಷ್ಟಕ್ಕೂ ಪ್ರತೀ ವರ್ಷ ಡಿಸೆಂಬರ್ 05ರಂದೇ ಏಕೆ "ವಿಶ್ವ ಮಣ್ಣು ದಿನ"ದ ಆಚರಣೆ ? ಇದಕ್ಕೊಂದು ಸ್ವಾರಸ್ಯಕರ ಹಿನ್ನೆಲೆ ಇದೆ. ಮಣ್ಣಿನ ಅಧ್ಯಯನವನ್ನೇ ಜೀವನದ ದೀಕ್ಷೆ ಎಂಬಂತೆ ಸ್ವೀಕರಿಸಿದ ಸಾವಿರಾರು ಮಣ್ಣು ವಿಜ್ಞಾನಿಗಳು 1927ರಲ್ಲೇ ಜಾಗತಿಕ ಮಟ್ಟದಲ್ಲಿ "ಮಣ್ಣು ವಿಜ್ಞಾನಿಗಳ ಅಂತರಾಷ್ಟ್ರೀಯ ಒಕ್ಕೂಟ"ವನ್ನು ರಚಿಸಿದರು. ನಾನಾ ದೇಶಗಳಿಗೆ ಸೇರಿದ ಈ ವಿಜ್ಞಾನಿಗಳು 2002ರ ಡಿಸೆಂಬರ್ 05 ರಂದು ಮೊದಲ "ಮಣ್ಣು ದಿನ"ವನ್ನು ಆಚರಿಸಿದರು. ಜಗತ್ತಿನ ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದ ಥಾಯ್ಲೆಂಡ್ ದೇಶದಲ್ಲಿ ಭಾರತೀಯ ಸಂಸ್ಕೃತಿಯ ಛಾಯೆ ದಟ್ಟವಾಗಿದೆ. ಅಲ್ಲಿನ ರಾಜನ ಹೆಸರು...
ಆತ್ಮೀಯರೇ, 05 ಡಿಸೆಂಬರ್ 2023 -- ಮಂಗಳವಾರ ಜಗತ್ತಿನಾದ್ಯಂತ " ವಿಶ್ವ ಮಣ್ಣು ದಿನ " ದ ಸಂಭ್ರಮಾಚರಣೆ. ನೀವೂ ಸಹ ನಿಮ್ಮಕಾರ್ಯವ್ಯಾಪ್ತಿಯ ಗ್ರಾಮ ಪಂಚಾಯಿತಿ ವಲಯದಲ್ಲಿ " ಸಜೀವಿ ಮಣ್ಣು ಕುರಿತು ಮಾತುಕತೆ " ಕಾರ್ಯಕ್ರಮವನ್ನು ಏರ್ಪಡಿಸಿ. ಸಜೀವಿ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ ಅಗತ್ಯತೆಯನ್ನು ರೈತ ಸಮುದಾಯಕ್ಕೆ - ವಿದ್ಯಾರ್ಥಿಗಳಿಗೆ - ಯುವಜನಕ್ಕೆ - ಗ್ರಾಹಕರಿಗೆ ಹಾಗೂ ಜನಸಾಮಾನ್ಯರಿಗೆ ಮನವರಿಕೆ ಮಾಡಿ. ಈ ಕಾರ್ಯಕ್ರಮವನ್ನು ನಿಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಇತರ ಸರ್ಕಾರೇತರ ಸಂಸ್ಥೆಗಳೊಂದಿಗೆ, ಸಂಬಂಧಿಸಿದ ಸರಕಾರೀ ಇಲಾಖೆಗಳೊಂದಿಗೆ , ರೈತ ಸಂಘಟನೆಗಳೊಂದಿಗೆ,...
ಮಣ್ಣು ಕುರಿತ ನಮ್ಮಲ್ಲಿರುವ ದೃಷ್ಟಿಕೋನವನ್ನು ಬದಲಿಸಬೇಕಾದ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ.  ಆದರೆ ಈ ಬಗೆಯ ಬದಲಾವಣೆ ಅಷ್ಟು ಸುಲಭವಲ್ಲ. ಶೀಘ್ರವಾಗಿಯೂ ಸಾಧ್ಯವಿಲ್ಲ. ಮೊದಲಿಗೆ ನಿಸರ್ಗ ಸಹಜ ಸಂಪನ್ಮೂಲಗಳಲ್ಲಿ ಮಣ್ಣು ಪ್ರಮುಖವೆಂದು ಪರಿಗಣಿಸಬೇಕು. ನಮ್ಮಲ್ಲಿನ ಉತ್ಪಾದಕ ಮಣ್ಣಿನ ಸ್ಥಿತಿ-ಗತಿಯನ್ನು ಆಳವಾಗಿ ಗಮನಿಸಬೇಕು. (ಸ)ಜೀವಿ ಮಣ್ಣಿಂದ ನಮ್ಮ ಸಮುದಾಯಗಳಿಗೆ ಆಗುತ್ತಿರುವ ಪ್ರಯೋಜನಗಳ ಕುರಿತು ಅರ್ಥಮಾಡಿಕೊಳ್ಳಬೇಕು.  ಇಡಿಯ ಭೂಮೇಲಿನ ಜೀವಜಗತ್ತಿಗೆ ಕಾಲಡಿಯ ಮಣ್ಣುಲೋಕದಲ್ಲಿನ ಜೀವಿ-ಜೀವಾಣುಗಳೇ ಆಧಾರ ಎನ್ನುವುದನ್ನು ಮನಗಾಣಬೇಕು. ನಾವಷ್ಟೇ ಅಲ್ಲ. . . ನಮ್ಮ ಮುಂದಿನ ಪೀಳಿಗೆಯ ಬದುಕಿಗೂ - ಬಾಳುವೆಗೂ ಸಜೀವಿ ಮಣ್ಣೇ ಮೂಲ . ....
ಲೇಖಕರು: ಡಾ. ಮುಕುಂದ ಜೋಶಿ, ಡಾ. ಮಲ್ಲಾರೆಡ್ಡಿ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು, ಕೃಷಿ ಇಲಾಖೆ, ಬೆಂಗಳೂರು ಸಾವಯವ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆ ಬೆಳೆಯುವುದು ಸಾಧ್ಯವೇ ಇಲ್ಲ ಎಂದೇ ಬಹಳಷ್ಟು ಜನರ ಅಭಿಪ್ರಾಯ. ಸಾವಯವ ಕೃಷಿ ಬರೀ ಹೇಳಲಿಕ್ಕೆ ಚೆಂದ, ಮಾಡಲಿಕ್ಕಲ್ಲ; ಸಾವಯವ ಕೃಷಿ ಮಾಡಿದವರು ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡಂತೆ ಮುಂತಾದ ಅನೇಕ ಅಭಿಪ್ರಾಯಗಳು ಜನಜನಿತವಾಗಿದೆ. ಮುಖ್ಯವಾಗಿ, ರಾಸಾಯನಿಕ ವಸ್ತುಗಳಿಲ್ಲದೇ ಬೆಳೆ ಬೆಳೆಯಲು ಅಸಾಧ್ಯ ಎಂಬ ನಿರ್ಣಯಕ್ಕೆ ಸಾಮಾನ್ಯ ರೈತರು ಬದ್ಧರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ಉಪಯೋಗಿಸುವ...
ಬಯಲು ಬೆಳೆ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ಕೀಟಗಳ ಸಂಖ್ಯೆ ಅಪಾರ, ರಾಸಾಯನಿಕ ಕೀಟನಾಶಕಗಳಿಂದಲೇ ಇವುಗಳನ್ನು ನಿಯಂತ್ರಿಸುತ್ತೇವೆಂದುತಿಳಿಯುವುದು ಭ್ರಮೆ,  ಬೆಳೆಗಳನ್ನು  ಬಾಧಿಸುವ ಜೀವ ಸಂಕುಲಕ್ಕೆ ಮಾರಕವಾದ ಕೀಟಗಳನ್ನು ನಿಯಂತ್ರಿಸಲು ಪ್ರಕೃತಿ ತನ್ನದೇ ಆದ ಜೀವ ಸರಪಳಿ ನಿರ್ಮಿಸಿದೆ. ಇದರಲ್ಲಿ ಬಾವಲಿ (Bat) ಯೂ ಪ್ರಮುಖ. ಹೊಲ-ಗದ್ದೆ-ತೋಟಗಳಲ್ಲಿ ಹಗಲು ವೇಳೆ ಬೆಳೆ ಬಾಧಿಸುವ ಕೀಟಗಳು ಮಣ್ಣು ಮತ್ತು ಎಲೆಗಳ ಮರೆಯಲ್ಲಿ ಅಡಗಿರುತ್ತವೆ. ರಾತ್ರಿ ವೇಳೆ ಹೊರಬಂದು ಬೆಳೆಗಳ ಮೇಲೆ ಆಕ್ರಮಣ ಮಾಡುತ್ತವೆ. ಇವುಗಳು  ಎಳೆ ಎಲೆಗಳನ್ನು, ಕಾಂಡವನ್ನು ತಿನ್ನುವುದರಿಂದ  ಸಸ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇಂಥ...
ಮಂಗಳವಾರ, 28ನೇ ನವೆಂಬರ್ 2023/7ನೇ ಅಗ್ರಹಾಯಣ, 1945 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಒಣ ಹವೆ ಇತ್ತು. ಮುಖ್ಯ ಮಳೆಯ ಪ್ರಮಾಣಗಳು (ಸೆಂ.ಮೀ ನಲ್ಲಿ): ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 17.3 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ. 30 ನೇ ನವೆಂಬರ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 24 ಘಂಟೆಗಳು: ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು: ರಾಜ್ಯದ...
TUESDAY, THE 28th NOVEMBER 2023/7th AGRAHAYANA 1945 SAKA. Summary of observations recorded at 0830 hours IST: Rainfall occurred at isolated places over Interior Karnataka. Dry weather prevailed over Coastal Karnataka. Chief rainfall amounts (in cm): NIL. Chamarajanagar recorded the lowest minimum temperature of 17.3oC in the plains of the State. Forecast for the State valid up to morning of 30th November 2023: 24...
ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ದ್ವಿದಳ ಧಾನ್ಯ ತೊಗರಿ ಸಹ ಸೇರಿದೆ. ಇದನ್ನು ಸಾವಯವ ಕೃಷಿ ಕ್ರಮದಲ್ಲಿ ಬೆಳೆಯುವುದರಿಂದ ಮಣ್ಣಿಗೂ, ಬೆಳೆಗೂ, ರೈತರಿಗೂ ಮತ್ತು ಗ್ರಾಹಕರಿಗೂ ಸಾಕಷ್ಟು ಅನುಕೂಲಗಳಿವೆ. ಈ ಹಿನ್ನೆಲೆಯಲ್ಲಿ ನಾನು ಅಧ್ಯಯನಗಳನ್ನು ಮಾಡಿದ್ದೇನೆ. ಹಲವು ವರ್ಷಗಳ ನಿರಂತರ ಅಧ್ಯಯನದಿಂದ ಅಭಿವೃದ್ಧಿಪಡಿಸಿರುವ ಮಾರುತಿ ಕೃಷಿ ಉದ್ಯೋಗ್‌ ಬಹುಪಯೋಗಿ ಅಂತರ ಬೇಸಾಯ ಯಂತ್ರಕ್ಕೆ ಕೂರಿಗೆಯನ್ನೂ ಅಳವಡಿಸಲಾಗಿದೆ. ಇದನ್ನು ಬಳಸಿಕೊಂಡು ತೊಗರಿಯನ್ನು ಸಹ ಬಿತ್ತನೆ ಮಾಡಬಹುದು. ಅಧ್ಯಯನ ಈ ಹಿನ್ನೆಲೆಯಲ್ಲಿ ನಾನು ತೊಗರಿಯನ್ನು ಸಹ ಬೆಳೆಯುತ್ತಾ ಬಂದಿದ್ದೇನೆ. ಇದರ ಅಧ್ಯಯನದಿಂದ ಹಲವು ಉಪಯುಕ್ತ ವಿಷಯಗಳು ನನ್ನ ಗಮನಕ್ಕೆ...

Recent Posts