ರೌಡಿ ಎಮ್ಮೆಗೆ ಮೂಗುದಾರ ಅನುಭವ ಘೋರ

0
ದೂರವಾಣಿಯ ಆ ಕಡೆಯಿಂದ “ ಡಾಕ್ಟ್ರೇ.. ಈ ಕಡೆ ಬರುವಾಗ ನಮ್ಮನೆ ರೌಡಿ ಎಮ್ಮೆಗೆ ಮೂಗುದಾರ ತರಲು ಮರೀಬೇಡಿ” ಅಂದಾಗಲೇ ನನಗೆ ನೆನಪಾಗಿದ್ದು ಅವರ ಮನೆಯ ರೌಡಿ ಶೀಟರ್ ಮಹಿಷಿಯ ಅಪರಾವತಾರದ ಎಮ್ಮೆಗೆ...

ಹೆಬ್ಬಾವಿಗೆ ನಿಬ್ಬೆರಗಾಗುವ ಚಿಕಿತ್ಸೆ !

0
ಇಂದು “ವಿಶ್ವ ಪಶುವೈದ್ಯಕೀಯ ದಿನಾಚರಣೆ. ಈ ಕ್ಷೇತ್ರದಲ್ಲಿರುವ ಎಲ್ಲರಿಗೂ “ಅಗ್ರಿಕಲ್ಚರ್ ಇಂಡಿಯಾ” ತಂಡ ಶುಭಾಶಯ ಕೋರುತ್ತದೆ. ಪಶುವೈದ್ಯರೆಂದರೆ ಸಾಮಾನ್ಯವಾಗಿ ಹಸು –ಕುರಿ – ಕೋಳಿ – ಕುದುರೆ ಇತ್ಯಾದಿ ಸಾಕುಪ್ರಾಣಿಗಳಿಗೆ ಕಾಯಿಲೆ –...

ಹಸುಗಳಲ್ಲಿ ಮಾರಕ ಉಣ್ಣೆ ರೋಗ; ಉದಾಸೀನ ಬೇಡ

1
ಎಪ್ರಿಲ್ ಮಧ್ಯ ವಾರ. ಸುಡು ಬಿಸಿಲು ಹೊರಗೆ. ಆ ದಿನ ಸರ್ಕಾರಿ ರಜೆ. ರಜೆ ಎಂದ ಕೂಡಲೇ ಪಶು ಆಸ್ಪತ್ರೆಗಳು ಬಂದ್ ಆಗಿ ಬಿಡುತ್ತವೆಯಾ ಅಂದು ಕೊಳ್ಳಬೇಡಿ. ಮಧ್ಯಾಹ್ನ ೧೨.೩೦ ಕ್ಕೆ ಬಾಗಿಲು...

ಕ್ಷೀರಕ್ರಾಂತಿಯಲ್ಲಿ ಅಜೋಲ ಪಾತ್ರ

0
ಅಜೋಲ ನೀರಿನ ಮೇಲೆ ಬೆಳೆಯುವ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಳ ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುತ್ತದೆ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (ಂದಠಟಚಿ ಠಿಟಿಟಿಚಿಣಚಿ) ಮತ್ತು ಇದು...

ಹಸು ಕಟ್ಟುವ ಪದ್ಧತಿಗಳು

1
ಹೈನುರಾಸುಗಳಿಗೆ ಮೇವನ್ನು ಒದಗಿಸುವ ರೀತಿ ವೈಜ್ಞಾನಿಕ ದೃಷ್ಟಿಯಿಂದ ಕೂಡಿರಬೇಕು. ಒಂದು ಹಸುವಿಗೆ ಒಂದು ದಿನಕ್ಕೆ ಎಷ್ಟು ಪ್ರಮಾಣದ ಮೇವು ಬೇಕು. ಇದು ಎಂಥಾ ಮೇವಾಗಿರಬೇಕು. ಯಾವ ಯಾವ ಪೋಷಕಾಂಶಗಳನ್ನು ನೀಡಬೇಕು ಎಂಬುದನ್ನೆಲ್ಲ ತಿಳಿದಿರಬೇಕು....

ಕರುಗಳ ಪೋಷಣೆಯೇ ಸವಾಲಿನ ಕೆಲಸ

0
ಕರುಗಳ ಪೋಷಣೆಯೇ ಸವಾಲಿನ ಕೆಲಸ. ಇದರಲ್ಲಿ ವ್ಯತ್ಯಯಗಳು ಉಂಟಾದರೆ ಕರುಗಳ ಸಾವು ಸಂಭವಿಸುವ ಸಾಧ್ಯತೆ ಅಪಾರ. ಸಾಂಪ್ರದಾಯಿಕ ಹೈನುಗಾರಿಕೆಯಲ್ಲಿ ಕರುಗಳ ಪೋಷಣೆಗೂ, ಆಧುನಿಕ ಹೈನುಗಾರಿಕೆಯಲ್ಲಿನ ಕರುಗಳ ಪೋಷಣೆಗೂ ಸಾಕಷ್ಟು ವ್ಯತ್ಯಾಸಗಳಿವೆ. ವಾಣಿಜ್ಯ ದೃಷ್ಟಿಯಿಂದ...

ಸಿದ್ದಿಕ್ ಸಿದ್ಧಿಸಿಕೊಂಡ ಸಮೃದ್ಧ ಹೈನುಗಾರಿಕೆ

0
ಹೈನುರಾಸುಗಳ ನಿರ್ವಹಣೆ ಮಾಡುವುದು ಸರಳವಾದ ವಿಷಯವಲ್ಲ. ಹಸುಗಳನ್ನು ಸಾಕಣೆ ಮಾಡುವವರು ಆ ಕುರಿತ ತಮ್ಮ ಅನುಭವ ಹೇಳುವಾಗ ಇದು ಕಷ್ಟದ ಕೆಲಸ ಎಂಬುದು ಗಮನಕ್ಕೆ ಬರುತ್ತದೆ. ಮುಖ್ಯವಾಗಿ ವೈಜ್ಞಾನಿಕ ಮಾದರಿಯಲ್ಲಿ ಹೈನುಗಾರಿಕೆ ನಡೆಸಿದಾಗ...

ಲಾಭದಾಯಕ ಹೈನುಗಾರಿಕೆಗೆ ಆರಂಭದಲ್ಲಿಯೇ ಎಚ್ಚರ ವಹಿಸಿ

0
ನಮ್ಮ ರಾಜ್ಯದಲ್ಲಿ ಅಪಾರ ಸಂಖ್ಯೆಯ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಕೃಷಿ ಇಲ್ಲದೇ ಹೈನುಗಾರಿಕೆಯನ್ನೇ ಪ್ರಧಾನವಾಗಿ ಮಾಡುತ್ತಿರುವ ವ್ಯಕ್ತಿಗಳಿದ್ದಾರೆ. ಇವರ ಜೀವನ ನಿರ್ವಹಣೆ ಇದರಿಂದಲೇ ಸಾಗುತ್ತಿದೆ. ಆದ್ದರಿಂದ ಸುಸ್ಥಿರ ಮಾದರಿಯಲ್ಲಿ ಹೈನುಗಾರಿಕೆ ಮಾಡುವುದು ಅತ್ಯಂತ...

Amrithmahal Cattel and Grasslands

0
Milk that which is equal to nectar (Amruth) and Mahal represented the office which manages Wild Cattle of the Royal Palace. Originally Karuhatti’ establishment...

ಕೋಳಿಸಾಕಣೆ ಲಾಭದಾಯಕವಾಗಿಸುವ ವಿಧಾನಗಳು

2
ಕೋಳಿ ಸಾಕಣೆ ವಿಧಾನ ಆಯ್ಕೆಯಲ್ಲಿ ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಅಧಿಕ ಉತ್ಪಾದನೆಗೆ ಕೋಳಿ ಸಾಕಣೆ ಮಾಡುವುದಾದರೆ ತೀವ್ರ ಸಾಕಣೆ ಹಾಗು ಬಯಲು ಸಾಕಣೆ ಪದ್ಧತಿ ಉತ್ತಮ ಹಾಗು ಫಲಕಾರಿ. ಸಣ್ಣಸಣ್ಣ ಬಯಲಲ್ಲಿ ಹೆಚ್ಚು ಸಾಕಣೆ ಹಾಗು ದೊಡ್ಡ ಬಯಲಲ್ಲಿ ಕಡಿಮೆ ಸಾಕಾಣೆ ಮಾಡುವುದರಿಂದ ತೋಟದ ಅಥವಾ ನೆಲದ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ. ಅತ್ಯಂತ ಕಡಿಮೆ ಬಂಡವಾಳದೊಂದಿಗೆ ಈ ಸಾಕಣೆ ಉದ್ಯಮವನ್ನು ಪ್ರಾರಂಭಿಸಿ, ಮುಂದೆ ಸಾಕುವಿಕೆಯ ವಿಧಾನವನ್ನು ಬದಲಿಸಬಹುದು. ಕೋಳಿ ಸಾಕಣಿಕೆಯ ಉದ್ಯಮ ದೊಡ್ಡ ಪ್ರಮಾಣದಲ್ಲಿ ಕೆಲಸಗಾರರನ್ನು ಅವಲಂಬಿಸುತ್ತದೆ.

Recent Posts