Home Tags Agriculture

Tag: Agriculture

ಕೃಷಿ ಇತಿಹಾಸ – ಅನುಭವ ಮತ್ತು ಮಾರ್ಗದರ್ಶನ

0
ಕೃಷಿಯ ಇತಿಹಾಸದಲ್ಲಿ ಆಗಿರುವ ಅನುಭವಗಳು ಪಾಠವಾಗಬೇಕು. ಬಂಗಾಳ ಕ್ಷಾಮ, ಐರನ್ ದೇಶದ ಕ್ಷಾಮ, ಬ್ರೇಜೀಲ್ ದೇಶದಲ್ಲಿ ನಿಂಬೆ ಗಿಡಕ್ಕೆ ತಾಗಿದ ಕ್ಯಾಕಂರ್, ತೆಂಗಿನ ಬೆಳೆಗೆ ಅಂಟಿದ ನುಶಿಪೀಡೆಗಳಿಂದ ಕಲಿಯಬೇಕಾದ ಪಾಠ ಅಪಾರ. ಜೀವಸಾರವಿರುವುದು ಚರದಲ್ಲಿ,...

ಹಸಿರು ಮೇವಿನ ದಿಗ್ಗಜ !

0
ಗದ್ಯ ಹಾಲು ಉತ್ಪಾದನೆಗಾಗಿ ಹೈನು ರಾಸುಗಳಿಗೆ ಆತ್ಯಂತ ಪ್ರಿಯವಾದ ಆಫ್ರಿಕನ್ ಟಾಲ್ ಮುಸುಕಿನ ಜೋಳ ಬೆಳೆದು ಅದರ ಮೇವು ನೀಡಬಹುದು. ನೀರಾವರಿ ಅನುಕೂಲವಿದ್ದಲ್ಲಿ ವರ್ಷದ ಎಲ್ಲ ಹಂತಗಳಲ್ಲಿಯೂ ಇದನ್ನು ಬೆಳೆಯಬಹುದು. ಈ ಜೋಳ...

ತೋಟದ ವಿನ್ಯಾಸ ಹೇಗಿರಬೇಕು?

3
ಕೃಷಿ ಜಮೀನಿನಲ್ಲಿ ಹೊಸದಾಗಿ ತೋಟ ಕಟ್ಟುವವರಿಗೆ ಮತ್ತು ಹಾಲಿ ತೋಟ ಕಟ್ಟಿರುವವರಿಗೆ ಉಪಯುಕ್ತವಾಗುವ ಕೆಲವು ಮಾಹಿತಿಗಳನ್ನು ವಿವರಿಸುವ ಉದ್ದೇಶದಿಂದ ಮೇಲಿನ ಚಿತ್ರದಲ್ಲಿ 04 ಎಕರೆ ಜಮೀನನಲ್ಲಿ ಬೆಳೆ/ಗಿಡ/ಮರ ಆಯೋಜನೆ ಮುನ್ನ ಯಾವ ರೀತಿ...

ಗೊಬ್ಬರಕ್ಕೆ ಜೀವಾಮೃತ ಪರ್ಯಾಯವೇ ?

0
*ಜೀವಾಮೃತ/ಗೋಕೃಪಾಮೃತಇತ್ಯಾದಿ ಇವುಗಳನ್ನು ಗೊಬ್ಬರ ಎಂದು ತಪ್ಪಾಗಿ ತಿಳಿಯಬಾರದು ಮತ್ತು ರಾಸಾಯನಿಕ ಗೊಬ್ಬರಕ್ಕೆ ಇದು ಪರ್ಯಾಯವಲ್ಲ ಎಂದು ತಿಳಿಯಬೇಕು. *ರಾಸಾಯನಿಕ ಕೃಷಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಕ್ಕಾಗಿ ಬದಲಿಯಾಗಿ ಸಾವಯವ ಕೃಷಿಯಲ್ಲಿ ಜೀವಾಮೃತ/ಗೋಕೃಪಾಮೃತ ಬಳಕೆ...

ಬೆಳೆಗಳಿಗೆ ನೀರು ನಿರಂತರ ಬೇಕಾಗಿಲ್ಲ !

2
`ಕೃಷಿಗೆ ನೀರಿರಬೇಕು. ಆಗಷ್ಟೆ ರೈತರಿಗೆ ಖುಷಿ. ಆದ್ರೆ ಕೆಲವೊಮ್ಮೆ ಮಳೆಯ ಅನಿಶ್ಚತತೆ ಕಾಡುತ್ತಿದೆ. ಮಳೆ ಇಲ್ಲದ ಮೇಲೆ ಇಳೆಯ ಒಳಗೆ ಜಲವೆಲ್ಲಿ? ಒಟ್ಟಾರೆ ನಮ್ಮ ಪಾಲಿಗೆ ಕೃಷಿ-ಖುಷಿ ನೀರ ಮೇಲಿನ ಗುಳ್ಳೆ. ಈ...

ಸೊರಗು ರೋಗ ನಿವಾರಕ ಟ್ರೈಕೋಡರ್ಮಾ !

0
ನಿಸರ್ಗದ ಅತಿಯಾದ ಬಳಕೆಯಿ೦ದ ಮಣ್ಣಿನ ಸವಕಳಿ, ಅ೦ತರ್ಜಲ ಮಟ್ಟದಲ್ಲಿ ಇಳಿಕೆ, ಭೂಮಿ ಬ೦ಜರು ಬೀಳುವಿಕೆ, ಪರಿಸರ ಮಾಲಿನ್ಯವಾಗಿದೆ ಹಾಗೂ ಅರಣ್ಯ ಸ೦ಪತ್ತು ನಾಶವಾಗುತ್ತಿದೆ. ಮಣ್ಣು ಮತ್ತು ನೀರು ನಿಸರ್ಗದ ಕೊಡುಗೆ, ಇವು ನಮ್ಮ...

ಕಾಡು ಗದ್ದೆಯ ಬದು ಹಾಗೂ ಶತಮಾನದ ಮೆಲುಕು

0
ಕತ್ತಿಯಿಂದ ಬೆಟ್ಟದ ಇಳಿ ಜಾರಿನ ಕಾಡು ಸವರಿ, ಬೆಂಕಿಯಿಂದ ಸುಟ್ಟು,ಮರಗಿಡಗಳ.ಬೇರು,ಕಲ್ಲು ಕಿತ್ತು  ಗುದ್ದಲಿಯಿಂದ  ಕೊಚ್ಚುತ್ತಾ ಭೂಮಿಯನ್ನು ಸಮತಟ್ಟು ಮಾಡಿ ಭತ್ತದ ಬೇಸಾಯಕ್ಕೆ ಅಣಿಗೊಳಿಸಿದ್ದು  ಶತ ಶತಮಾನಗಳ ಹಿಂದೆ!.ಇದು ಮನುಷ್ಯ ಶ್ರಮದಲ್ಲಿ  ಆಗಿದ್ದು. ಇದಾದ...

ಭತ್ತದ ಗದ್ದೆಗೆ ಬಯೋ ಬಾಂಬ್ ಹಾಕಿ !

1
ಭತ್ತದ ಕೃಷಿ ಮಾಡುವುದೆಂದರೆ ಲಾಭದಾಯಕವಲ್ಲದ್ದು ಎಂಬ ಭಾವನೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮಾರುಕಟ್ಟೆಯಿಂದ ಪೋಷಕಾಂಶಗಳನ್ನು ತಂದು ಹಾಕುವುದು. ಹೀಗೆ ಮಾಡಿದಾಗ ಸಹಜವಾಗಿಯೇ ಲಾಭಾಂಶ ಕಡಿಮೆಯಾಗುತ್ತದೆ ಅಥವಾ ಮಾಡಿರುವ ಖರ್ಚು ಸಹ ದೊರಕುವುದಿಲ್ಲ. ಇದರಿಂದ...

ಮಣ್ಣಿನ ರಸಸಾರ ತಿಳಿಯದೇ ಮುಂದಡಿಯಿಡಬೇಡಿ

0
ಬೆಳೆಗಳನ್ನು ಉತ್ತಮವಾಗಿ ಬೆಳೆದು, ಅತ್ಯುತ್ತಮ ಇಳುವರಿ ಪಡೆಯಲು ಪ್ರತಿಯೊಬ್ಬ ಕೃಷಿಕರೂ ಶ್ರಮಿಸುತ್ತಾರೆ. ಇದಕ್ಕಾಗಿ ಸಮಯ, ಶ್ರಮ, ಹಣ ವಿನಿಯೋಗಿಸುತ್ತಾರೆ. ಇವರು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಕೆಲವೊಮ್ಮೆ ಪ್ರಾಕೃತಿಕ...

ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಅಪಾಯಕಾರಿ !

0
ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಯಾವಾಗಲೂ ಅಪಾಯಕಾರಿ. ಒಂದೇ ಬೇಳೆ ಹಾಕುವ ಬದಲು ಎರಡು ಅಥವಾ ಹೆಚ್ಚು ಬೆಳೆಗಳನ್ನು ಹಾಕುವುದು ಸೂಕ್ತ. ಇವುಗಳಲ್ಲಿ ಯಾವುದೇ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಕೈ ಹಿಡಿಯುತ್ತವೆ....

Recent Posts