Tag: Agriculture
ನಿರಂತರ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಮಣ್ಣು
ಇದು ಮುಳಬಾಗಿಲು ತಾಲ್ಲೂಕು ತೊಂಡಹಳ್ಳಿಯ ತುಂಡು ನೆಲದ ಮಣ್ಣು. ಮುಂಗಾರು - ಹಿಂಗಾರು ಕೃಷಿ ಹಂಗಾಮಿನಲ್ಲಿ ಮಳೆನೀರನ್ನು ಕುಡಿದು ತನ್ನೊಡಲಿಂದ ಸರಿಸುಮಾರು 24 ವಿವಿಧ ಬೆಳೆಗಳನ್ನು ಬೆಳೆಸಿದ ಒಂದು ಎಕರೆಯಷ್ಟಿರುವ ಹೊಲದ ಮಣ್ಣು.
ತಾನು...
ಮಣ್ಣೊಳಗಿನ ಮತ್ತು ಮಣ್ಣಿನ ಮೇಲಿನ ಜೀವಿ ಪ್ರಪಂಚ ಮತ್ತು ಬೇಸಾಯ
ಭಾಗ - ೨
ಮಣ್ಣೊಳಗಿನ ಸೂಕ್ಷಾಣು ಪ್ರಾಣಿ ವರ್ಗ( ಸೂಕ್ಷ್ಮ ದರ್ಶಕದಲ್ಲಿ ಮಾತ್ರವೇ ಕಾಣುವ ವರ್ಗ):- Microfauna ಈ ವರ್ಗದಲ್ಲಿ ಅತೀ ಸೂಕ್ಷ್ಮ ಜೀವಿಗಳಾದ ಕೋಲೋಂಬೋಲಾ, ಮೈಟ್ಸ್, ನ್ಯಾಮಿಟೋಡ್ಸ್ ಮತ್ತು ಪ್ರೋಟೋಝೋವಾ ಮುಂತಾದವು ಬರುತ್ತವೆ,...
ದುರ್ಬಲ ಮಣ್ಣಿಗೆ ಚೇತರಿಕೆ ಕೊಡುವ ಬೆಳೆಯುಳಿಕೆಗಳು
ಭಾಗ - ೧
ಇಡೀ ದಕ್ಷಿಣ ಭಾರತದಲ್ಲಿ ಅಂದಾಜು 12 ಮಿಲಿಯನ್ ಹೆಕ್ಟೇರ್ ಭೂಮಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ, ಏಕಬೆಳೆ, ವ್ಯವಸ್ಥಿತವಲ್ಲದ ಅತಿಯಾದ ನೀರಾವರಿ, ಸಾಂಪ್ರದಾಯಿಕ ಕೃಷಿ ಭೂಮಿ ನಿರ್ವಹಣಾ ಪದ್ಧತಿಗಳ ನಿರ್ಲಕ್ಷ್ಯ,...
ಜೈವಿಕ ವೈವಿಧ್ಯ ಕಾಪಾಡುವಲ್ಲಿ ರೈತ ಹಾಗೂ ಸರಕಾರದ ಪಾತ್ರ
ಕುಲಾಂತರಿ ತಳಿಗಳ ಅಭಿವೃಧ್ಧಿಯಲ್ಲಿ ದೊಡ್ಡಣ್ಣನೆನಿಸಿಕೊಂಡಿರುವ ಅಮೇರಿಕಾ ದೇಶ, ಸಾವಯವ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಸಾಲಿನಲ್ಲಿ ಮೊದಲಿಗ. ಕೆನಡ, ಆಸ್ಟ್ರೇಲಿಯಾ, ಇಟಲಿ, ಪೋಲೆಂಡ್ ದೇಶಗಳು ಸಾವಯವ ತರಕಾರಿಗಳು, ಹಣ್ಣುಗಳು, ಆಹಾರ ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತಿವೆ,
ಇದಕ್ಕೆ...
ಕಡಿಮೆ ಸಗಣಿಯಲ್ಲಿ ಉತ್ಕೃಷ್ಟ ಗೊಬ್ಬರ ಮತ್ತು ಬೆಳೆ
ನಾವು ಸಗಣಿಯನ್ನೇ ಗೊಬ್ಬರ ಎಂದು ತಿಳಿದುಕೊಂಡಿದ್ದೇವೆ, ಸಗಣಿಯೇ ಗೊಬ್ಬರವಲ್ಲ. ಅರೆಬೆಂದ ಗೊಬ್ಬರ ಭೂಮಿಗೆ ಸೇರಿದಾಗ ವಿಷ ಅನಿಲ ಬಿಡುಗಡೆಗೊಂಡು ಬೆಳೆಗಳ ಬೇರು ಸುಟ್ಟು ಹೋಗುತ್ತದೆ. ಬೆಳೆಗಳು ಸಾಕಷ್ಟು ರೋಗ ಮತ್ತು ಕೀಟಬಾದೆಗೆ ತುತ್ತಾಗುತ್ತವೆ.ಆದ್ದರಿಂದ...
ಸತ್ತಲ್ಲಿ ಹುಟ್ಟುವ ಸಂಭ್ರಮ
ಸಿಡಿಲಿನ ಪ್ರಹಾರಕ್ಕೆ ಸುಮಾರು 180 ವರ್ಷದ ಹೊನ್ನೆ ಸಾವನ್ನಪ್ಪಿತು. ದೊಡ್ಡ ಮರವೆಂದು ಫಲಕ ಹಾಕಿದ್ದೆ ಸತ್ತಿದ್ದು ಬೇಜಾರಾಯ್ತು. ಮರದ ಪಕ್ಕವೇ ಇದ್ದ ಗೊಂಬಳೆ,ಸಳ್ಳೆ, ಜಂಬೆ, ಮಸೆ ಮರ ಗಿಡಗಳು ಒಣಗಿದವು. ಮಳೆಗಾಲದ ಶುರುವಿನಲ್ಲಿ...
ಸಮಗ್ರ ಕೃಷಿಯಿಂದ ಬೆಳಗುತಿದೆ ರವಿಯ ಬಾಳು
ಭಾಗ - 1
ದೇಶದ ಬೆನ್ನುಲಬು ಎನ್ನಲಾಗುವ ಬಹುತೇಕ ರೈತರ ಬದುಕು ಡೋಲಾಯಮಾನ ಸ್ಥಿತಿಯಲ್ಲಿರುವುದು ಪ್ರಸ್ಥುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಕೃಷಿ ಕಾರ್ಮಿಕ ಕೊರತೆ, ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದಿರುವುದು ಮುಂತಾದ...
ಸೂರ್ಯಕಾಂತಿ ಬೆಳೆ ಉತ್ತಮ ಯೋಜನೆ ಆದಾಯದ ಆಯೋಜನೆ
ಸೂರ್ಯಕಾಂತಿಯು ರಾಜ್ಯದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ವರ್ಷದ ಮೂರು ಹಂಗಾಮುಗಳಲ್ಲೂ ಬೆಳೆಯಬಹುದು. ಅಲ್ಪಕಾಲಾವಧಿಯಲ್ಲಿ, ಅತಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಮತ್ತು ಹೆಚ್ಚಿನ ಲಾಭ ಪಡೆಯಲು ಅವಕಾಶ ಇರುವ ಬೆಳೆ.
ಇದು ಶುಷ್ಕ ವಾತಾವರಣ...
ಭಾರಿ ಯಶಸ್ಸು ಕಂಡ ಕೃಷಿಮೇಳಕ್ಕೆ ತೆರೆ
ಬೆಂಗಳೂರು: (ಜಿಕೆವಿಕೆ – ಕೃಷಿಮೇಳ) ನಗರದ ಗಾಂಧಿ ವಿಜ್ಞಾನ ಕೇಂದ್ರದಲ್ಲಿ ನಾಲ್ಕುದಿನ ಜರುಗಿದ ಕೃಷಿಮೇಳ ಇಂದು ಸಂಜೆ ಮುಕ್ತಾಯಗೊಂಡಿದೆ.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ನವೆಂಬರ್ 3 ರಿಂದ 6ರ ತನಕ ಕೃಷಿಮೇಳವನ್ನು ಆಯೋಜಿಸಿತ್ತು. ಆಯೋಜಕರು...
ಕೃಷಿಮೇಳಕ್ಕೆ ದಾಖಲೆಯ ಜನಸಾಗರ
ಬೆಂಗಳೂರು: (ಜಿಕೆವಿಕೆ – ಕೃಷಿಮೇಳ) ನವೆಂಬರ್ 05: ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಗಾಂಧಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ದಾಖಲೆಯ ಜನಸಾಗರವೇ ಹರಿದು ಬಂದಿದೆ.
ಇಂದು ಕೃಷಿಮೇಳದ 3ನೇ ದಿನ. ಇಂದು ಬೆಳಗ್ಗೆಯಿಂದ ಸಂಜೆ...