Home Blog Page 45
ರೊಸೆಲ್' (Roselle) ಮತ್ತು 'ಜುಥೋ' (Zutho), ಇವು ನಾಗಾಲ್ಯಾಂಡ್ ನ ಎರಡು ಫೇಮಸ್ ಡ್ರಿಂಕ್. ಈ ರೊಸೆಲ್ ಅನ್ನೋದು ಕಾಡಲ್ಲಿ ಹೇರಳವಾಗಿ ಸಿಗುವಂತ ಒಂದು ಗಿಡದ ಹೂ. ಹೂದೋಟದಲ್ಲೂ ನೆಟ್ಟು ಬೆಳೆಯಬಹುದು. ಇದರ ಒಣಗಿದ ಹೂಗಳನ್ನು, ನೀರಲ್ಲಿ ಹಾಕಿ ಕುದಿಸಿದರೆ ಬಣ್ಣ,ರುಚಿ,ಶಕ್ತಿ ಮೂರನ್ನೂ ಒಳಗೊಂಡಂತ ಹುಳಿ ಮಿಶ್ರಿತ ಕೆಂಪು ಬಣ್ಣದ ಪೇಯ ಸವಿಯಲು ಸಿದ್ಧ. ಬೇಕಿದ್ದಲ್ಲಿ ಸಿಹಿಗೆ ಬೆಲ್ಲ ಸೇರಿಸಿಕೊಳ್ಳಬಹುದು. 'ಇದ್ರಲ್ಲಿ ಸಿಕ್ಕಾಬಟ್ಟೆ ಹೆಲ್ತ್ ಬೆನಿಫಿಟ್ಸ್ ಇರೋದ್ರಿಂದ ಕಾಫಿ, ಟೀ ಬದಲಿಗೆ ಇದನ್ನ ಸೇವಿಸಿದ್ರೆ ದಿನಪೂರ್ತಿ ಲವಲವಿಕೆಯಿಂದ ಇರಬಹುದು' ಅನ್ನೋದು ಇಲ್ಲಿಯ ಜನರ ಅಭಿಪ್ರಾಯ 'ಜೋತ್'...
ಎಲೆಕೋಸು ಶತಮಾನಗಳಿಂದ ಉತ್ತರ ಯುರೋಪಿಯಾನ್ ಪಾಕಪದ್ಧತಿಯ ಪ್ರಧಾನ ಆಹಾರವಾಗಿದೆ. ಎಲೆಕೋಸು ಆರೋಗ್ಯಕರ, ಕಡಿಮೆ ಕ್ಯಾಲೋರಿ, ಕಡಿಮೆ ಕಾರ್ಬೋಹೈಡ್ರೇಟ್, ಫೈಬರ್ ಭರಿತ ತರಕಾರಿ ಆಗಿದೆ. ಇದು ಹಲವಾರು ವಿಭಿನ್ನ ರುಚಿಗಳನ್ನು ತೆಗೆದುಕೊಳ್ಳುತ್ತದೆ. ಕಪ್ಪು ಕೊಳೆ ರೋಗವು, ಕ್ಸಾಂಥೋಮೊನಾಸ್ ಕ್ಯಾಂಪೆಸ್ಟಿçಸ್ ಪಿವಿ ಕ್ಯಾಂಪೆಸ್ಟಿçಸ್ ಎಂಬ ದುಂಡಾಣುವಿನಿAದ ಉಂಟಾಗುತ್ತದೆ. ಈ ರೋಗಾಣು ವಿಶ್ವಾದ್ಯಂತ ಎಲೆಕೋಸು ಮತ್ತು ಇತರ ಕ್ರೂಸಿಫರ್ ಬೆಳೆಗಳ ಗಮನಾರ್ಹ ರೋಗವಾಗಿದೆ. ಮೊದಲಿಗೆ ಈ ರೋಗವನ್ನು ನ್ಯೂಯಾರ್ಕ್ನಲ್ಲಿ 1893 ರಲ್ಲಿ ಬರ್ನಿಪ್ ಬೆಳೆಯಲ್ಲಿ ಗುರುತಿಸಲಾಗಿತ್ತು. ತದನಂತರ ಎಲೆಕೋಸಿನ ಬೆಳೆಯಲ್ಲಿ ರೋಗಬಾಧೆಯನ್ನು ಗುರುತಿಸಲಾಯಿತ್ತು. ಈ ರೋಗಾಣುವಿನಿಂದ ಎಲೆಕೋಸಿನ ಇಳುವರಿಯಲ್ಲಿ ಅಧಿಕವಾಗಿ...
ತೆಂಗಿನಕಾಯಿ ಸುಲಿದುಕೊಂಡ ಮೇಲೆ ಉಳಿಯುವ ಜುಂಗನ್ನು ಸಾಮಾನ್ಯವಾಗಿ ಸುಟ್ಟು ಹಾಕಲಾಗುತ್ತದೆ ಇಲ್ಲವೇ ತೆಂಗಿನ ಬೆಳೆಗಾರರು ಇದನ್ನು ಬೇಕರಿಗಳಿಗೆ ಮಾರಿಬಿಡುತ್ತಾರೆ. ಬೇಕರಿ ಇಲ್ಲದ ಕಡೆ ಸ್ಯಾದರೆ ಇರಬೇಡದೆಂದು ಬೆಂಕಿ ಹಚ್ಚಿಬಿಡುವ ಚಾಳಿ ಚಾಲ್ತಿಯಲ್ಲಿದೆ; ಸುಟ್ಟಾಗ ಬಿಡುಗಡೆಯಾಗುವ ಕಾರ್ಬನ್ ಡಯಾಕ್ಸೈಡು ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿರುವ ಗ್ರೀನ್ ಹೌಸ್ ಗ್ಯಾಸುಗಳ ಪೈಕಿ ಒಂದು. ತೆಂಗಿನ ಕಾಯಿಯ ಜುಂಗಿನಿಂದ ತಯಾರಿಸಲಾಗುವ ಗೊಬ್ಬರ, ಸಸ್ಯಗಳಿಗೆ ಬೇಕಾಗಿರುವ ಪೋಷಕಗಳ ಅಗರ, ತೆಂಗಿನ ಜುಂಗಿನಿಂದ ತಯಾರಿಸುವ ಗೊಬ್ಬರದಲ್ಲಿರುವ ತಾಮ್ರಸಸ್ಯಗಳ ಪೋಷಕಾಂಶ ಸಂಯೋಜ‌ನೆಯಲ್ಲಿ ಪ್ರೊಟೀನನ್ನು ಒಮ್ಮಕ್ಕಾಗಿ ಬಳಸಿಕೊಳ್ಳುವ ವೇಗವರ್ಧಕವಾಗಿ ವರ್ತಿಸುತ್ತದೆ. ಎಲೆಕ್ಟ್ರಾನುಗಳ ವರ್ಗಾವಣೆ, ವಿನಿಮಯ ಕ್ರಿಯೆಯಲ್ಲಿ...
ಬುಧವಾರ, 15ನೇ ಫೆಬ್ರವರಿ 2023 / 26 ನೇ ಮಾಘ 1944 ಶಕ ; ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ರಾಜ್ಯದಾದ್ಯಂತ ಒಣಹವೆ ಇತ್ತು.ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ): ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 7.4 ಡಿ.ಸೆ. ಬಾಗಲಕೋಟೆ ನಲ್ಲಿ ದಾಖಲಾಗಿದೆ. 17ನೇ ಫೆಬ್ರವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಉಷ್ಣಾಂಶದ ಎಚ್ಚರಿಕೆ: ಮುಂದಿನ 48 ಘಂಟೆಗಳು: ಕನಿಷ್ಠ ಉಷ್ಣಾಂಶವು ಒಳನಾಡಿನ...
ಮಂಗಳವಾರ, 14ನೇ ಫೆಬ್ರವರಿ 2023 / 25 ನೇ ಮಾಘ 1944 ಶಕ: ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 9.2 ಡಿ.ಸೆ. ಬಾಗಲಕೋಟೆ ನಲ್ಲಿ  ದಾಖಲಾಗಿದೆ. 16ನೇ ಫೆಬ್ರವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಉಷ್ಣಾಂಶದ ಎಚ್ಚರಿಕೆ:  ಮುಂದಿನ 48 ಘಂಟೆಗಳು: ಕನಿಷ್ಠ ಉಷ್ಣಾಂಶವು ಒಳನಾಡಿನ...
ಅಡಿಕೆ, ತೆಂಗಿನ ತೋಟಗಳಲ್ಲಿ, ನದಿ ಅಂಚಿನಲ್ಲಿ ಕಾಣುವ ಹಳದಿ ಹೂ ಬಳ್ಳಿ ಬಗ್ಗೆ ಯಾರಿಗೂ ವಿವರಣೆ ಅಗತ್ಯ ವಿಲ್ಲ. ಕಿತ್ತಂತೆ ಮತ್ತೆ ಬೆಳೆಯುತ್ತಾ ಹಬ್ಬುತ್ತಾ ತನ್ನದೇ ಸಾಮ್ರಾಜ್ಯ ಕಟ್ಟುತ್ತದೆ . ಇದರಿಂದಾಗಿ ಕೆಲವು ರೈತರು ಹೈರಾಣಾಗಿ ಹೋಗಿದ್ದಾರೆ. ಒಮ್ಮೆ ತೋಟ ಸ್ವಚ್ಛ ಮಾಡಿ ತಿಂಗಳ ನಂತರ ನೋಡಿದರೆ ಮತ್ತದೇ ಸಮಸ್ಯೆ. ಈಗಂತೂ ಕಳೆನಾಶಕ ಹೊಡೆದು ನಿಯಂತ್ರಿಸುವ ಪ್ರಯತ್ನದಲ್ಲಿ ಹಲವರಿದ್ದಾರೆ. ಇಲ್ಲಿ ನೋಡಿ, ಈ ಮಹಾ ಕಳೆ ಮೇಲೆ ಎಲೆಯಿಲ್ಲದ ಇನ್ನೊಂದು ಪರಾವಲಂಬಿ ಬಳ್ಳಿಯ ಆಟ ಶುರುವಾಗಿದೆ. ಹಳದಿ ಹೂ ಬಳ್ಳಿ ಸೋತು ಕೆಲವೆಡೆ ಸತ್ತಿದೆ....
ಹತ್ತಿಬೆಳೆಯನ್ನು ಗುಲಾಬಿ ಬಣ್ಣದ ಕಾಯಿಕೊರಕ ಕೀಟ ತೀವ್ರವಾಗಿ ಬಾಧಿಸುತ್ತಿದೆ. ಇದರಿಂದ ಬೆಳೆಗಾರರು ತೀವ್ರ ನಷ್ಟಕ್ಕೀಡಾಗುತ್ತಿದ್ದಾರೆ. ರಾಸಾಯನಿಕ ಕೀಟನಾಶಕಗಳಿಗೂ ಈ ಕೀಟಗಳು ನಿರೋಧಕತೆ ಬೆಳೆಸಿಕೊಂಡಿರುವುದು ಗಮನಾರ್ಹ. ಭಾರಿ ಸಮಸ್ಯೆಯಾಗಿರುವ ಈ ಕೀಟವನ್ನು ಜೈವಿಕ ವಿಧಾನಗಳಿಂದ ಅಂದರೆ ಲೈಂಗಿಕ ವಾಸನೆಯಿಂದ ಆಕರ್ಷಿಸಿ ನಿಯಂತ್ರಿಸುವ ಬಲೆಯನ್ನು ಬ್ಯಾರಿಕ್ಸ್ ಕೃಷಿವಿಜ್ಞಾನ ಸಂಸ್ಥೆ ಶ್ರಮದಿಂದ ಅಭಿವೃದ್ಧಿಪಡಿಸಿದೆ. ಇದರ ಬಗ್ಗೆ ಮಾಹಿತಿ ನೀಡಲಾಗಿದೆ. https://youtu.be/KE1kknIQpMg
ನಮ್ಮ ಜಮೀನಿನ 18 ಎಕರೆಯಲ್ಲಿ ಮೆಣಸಿನ ಗಿಡಗಳಿವೆ. ಪ್ರತಿ ಬೆಳೆ ಅವಧಿಯಲ್ಲಿ ಮೂರು ಬಾರಿ ಬ್ಯಾರಿಕ್ಸ್ ಕಂಟ್ರೋಲ್, ಬ್ಯಾರಿಕ್ಸ್ ಸಿರಿ ಸಿಂಪಡಣೆ ಮಾಡುತ್ತೇವೆ. ಜೊತೆಗೆ ಕೀಟ, ನುಶಿ ಬಾಧೆ ನಿಯಂತ್ರಣಕ್ಕೆ ಯೆಲ್ಲೋ, ವೈಟ್, ಬ್ಲೂ ಸ್ಟಿಕ್ಕಿ ಟ್ರಾಪ್ ಗಳನ್ನು ಬಳಸುತ್ತಿದ್ದೇವೆ. ಮೊದಲನೇ ಹಂತ ಹಾಕಿದ ನಂತರ ಮತ್ತೆ ಎರಡು ಅಥವಾ ಎರಡೂವರೆ ತಿಂಗಳು ಬಿಟ್ಟು ಮತ್ತೊಂದು ಹಂತ ಹಾಕುತ್ತೇವೆ. ಬೂದಿ ರೋಗ, ಕೋಳೆರೋಗ, ಹೂವು ಉದುರುವುದನ್ನು  ತಡೆಯುವುದು  ಮುಖ್ಯ. ಮೊದಲು ಇದಕ್ಕೆ ರಾಸಾಯನಿಕ ದ್ರಾವಣಗಳನ್ನು ಬಳಸುತ್ತಿದ್ದೆವು. ಏನೂ ಪ್ರಯೋಜನವಾಗಿರಲಿಲ್ಲ. ನಾಲ್ಕು ವರ್ಷದ ಹಿಂದೆ ಪರಿಚಯದ...
ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ ಎಲ್ಲರಿಗೂ ತಿಳಿದ ವಿಚಾರವೇ ಆಗಿದ್ದರೂ, ಸಾವಯವ ಗೊಬ್ಬರದ ಕೊರತೆ ಬಹಳಷ್ಟು ಕಂಡುಬರುತ್ತದೆ. ಸಾವಯವ ಗೊಬ್ಬರ ಕೇವಲ ಮಣ್ಣಿನ ಫಲವತ್ತತೆಗೆ ಮಾತ್ರ ಮುಖ್ಯವಲ್ಲದೇ, ಮಣ್ಣಿನ ಭೌತಿಕ ಹಾಗು ಜೈವಿಕ ಗುಣಗಳನ್ನು ಉತ್ತಮಗೊಳಿಸುವ ಮೂಲಕ ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಸಾವಯವ ಗೊಬ್ಬರಗಳ ಕಡಿಮೆಬಳಕೆಯಿಂದ ಬೆಳೆಯ ಇಳುವರಿ ಹಾಗು ಗುಣಮಟ್ಟದಲ್ಲಿ ಬಹಳಷ್ಟು ಏರು ಪೇರು ಕಂಡುಬಂದಿದೆದೆ. ಗ್ರಾಮಗಳಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿAದ ಸಾಮಾನ್ಯವಾಗಿ ಬಳಸುವ ಕೊಟ್ಟಿಗೆ/ ದನದಗೊಬ್ಬರದ ಪ್ರಮಾಣರೈತರಲ್ಲಿ ಬಹಳಷ್ಟು ಕಡಿಮೆಯಾಗಿದೆ. ಕೊಟ್ಟಿಗೆ ಗೊಬ್ಬರದ ಕೊರತೆಗೆ ಪರ್ಯಾಯವಾಗಿ ಬೆಳೆಗೆ ಅವಶ್ಯವಿರುವ ಸಾವಯವ ಗೊಬ್ಬರವನ್ನು ಹುಡುಕುವುದು...
ಗೋಕರ್ಣ ಕಡಲ ತೀರದಲ್ಲಿ ಹಾಲಕ್ಕಿ ಒಕ್ಕಲಿಗರು ಸಿಹಿ ಗೆಣಸು ಕೀಳಲು ಶುರು ಮಾಡಿದರೆಂದರೆ ಶಿವರಾತ್ರಿ ಹಬ್ಬ ಬಂತೆಂದು ಅರ್ಥ. ಉತ್ತರ ಕನ್ನಡ ಜಿಲ್ಲೆ ಬ್ರಿಟಿಷ್ ಆಡಳಿತದಲ್ಲಿದ್ದ (ಕೆನರಾ ಜಿಲ್ಲೆ) ಕಾಲಕ್ಕೆ ಮುಂಬೈ ಪ್ರಾಂತ್ಯದ ಆಡಳಿತಕ್ಕೆ ಸೇರಿತ್ತು. ವ್ಯವಹಾರ ಮುಂಬೈ ಜೊತೆಗೆ ಇದ್ದಿದ್ದು ಸಹಜ. ಆಡಳಿತ, ವಾಣಿಜ್ಯ ವ್ಯವಹಾರ ಕಾರಣಕ್ಕೆ ಮುಂಬೈ ಸೇರಿದ ಇಲ್ಲಿನ ಕನ್ನಡಿಗರಿಗೆ ತಮ್ಮ ಪರಂಪರೆಯ ಆಹಾರ ಪ್ರೀತಿ. ಹೀಗಾಗಿ ಶಿವರಾತ್ರಿ ಬಂತೆಂದರೆ ಉಪವಾಸಕ್ಕೆ ಕರಾವಳಿಯ ಕುಮಟಾದ ಗೋಕರ್ಣ, ಕಾರವಾರದ ಕಡವಾಡ ಸೀಮೆಯ ಗೆಣಸು ಬೇಕೇ ಬೇಕು. ತಿಂಗಳು ಇಟ್ಟರೂ ಕೆಡದೇ ಇರುವ ಗೆಣಸಿನ...

Recent Posts