Home Blog Page 46
ಬೆಂಗಳೂರು: ಫೆಬ್ರುವರಿ 01 (ಜಿಕೆವಿಕೆ) ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕ್ಯಾಸೆಲ್ ವಿಶ್ವವಿದ್ಯಾನಿಲಯ, ಜರ್ಮನಿ, ಜಾರ್ಜ್-ಆಗಸ್ಟ್ ವಿಶ್ವವಿದ್ಯಾನಿಲಯ, ಗೊಟ್ಟಿಂಗನ್, ಜರ್ಮನಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ಇಂಡೋ-ಜರ್ಮನ್ ನಗರ-ಗ್ರಾಮೀಣ ಸಮನ್ವಯತೆಯ ಕುರಿತು ಸಮ್ಮೇಳನದ ಉದ್ಘಾಟನಾ  ಸಮಾರಂಭವು ದಿನಾಂಕ: ೧ ನೇ ಜನವರಿ ೨೦೨೩ರಂದು ಜಿಕೆವಿಕೆ ಆವರಣದಲ್ಲಿ ಜರುಗಿತು. ಡಾ. ಆಂಡ್ರಿಯಾಸ್ ಬ್ಯುಕರ್ಟ್, ಸಂಯೋಜಕರು, ಇಂಡೋ-ಜರ್ಮನ್ ಯೋಜನೆ, ಕ್ಯಾಸೆಲ್ ವಿಶ್ವವಿದ್ಯಾನಿಲಯ, ಜರ್ಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. “ಭಾರತ ಹಾಗೂ ಜರ್ಮನಿಯು ವೈಜ್ಞಾನಿಕ...
         ಮತ್ತೊಬ್ಬರ ಹಂಗಿನಲ್ಲಿ ಬಾಳುವುದಕ್ಕಿಂತ ಭೂಮಿಯಲ್ಲಿ  ಕಷ್ಟಪಟ್ಟು ದುಡಿದರೆ ಕೈ ಕೆಸರು,  ಬಾಯಿ ಮೊಸರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಟ್ಟಿನಲ್ಲಿ ಯಾವುದಕ್ಕೂ ಸಾಧಿಸುವ ಛಲ ಮತ್ತು ಪ್ರಾಮಾಣಿಕ ಪರಿಶ್ರಮಬೇಕು ಎಂಬುದಕ್ಕೆ ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ  ರವಿಶಂಕರ್ ಉತ್ತಮ ಉದಾಹರಣೆ. ದ್ವಿತೀಯ ಪಿ.ಯು.ಸಿ ರವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು ಮೊದಲು ಏಕ ಬೆಳೆ ಪದ್ಧತಿಯನ್ನು ಆಳವಡಿಸಿಕೊಂಡು ಅನೇಕ ಸಂಕಷ್ಟಗಳಿಗೆ ಒಳಗಾಗಿ ಅತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದರು ಸಮಗ್ರ ಕೃಷಿಗೆ ಶರಣಾಗಿ ನಾನಾ ಹೊಸ ಹೊಸ ಪ್ರಯೋಗಗಳÀಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ 26 ಎಕರೆ ಜಮೀನಿನಲ್ಲಿ, 8 ಎಕರೆ...
University of Agricultural Sciences, Bangalore, Georg-August University, Gottingen, Germany, University of Kassel, Germany, Department of Biotechnology (DBT), Govt. of India, and  Deutsche Forschungsgemeinschaft (DFG), Germany jointly organizing “Indo-German Conference on Rural–Urban Transitions” programme  from   1st to 3rd February  2023. The Inaugural function is organized on 1-2-2023  (9.30am) at North Block Auditorium, UAS, GKVK, Bengaluru. The programme will be Inaugurated by...
ಹುಬ್ಬಳ್ಳಿ, ಜನವರಿ 31 :  2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ರೈತಶಕ್ತಿ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ. ರೈತರಿಗೆ ಯಂತ್ರೋಪಕರಣ ಬಳಸುವಾಗ ಆಗುವ ಡೀಸೆಲ್ ವೆಚ್ಚವನ್ನು ಭರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ರೈತಪರ ಯೋಜನೆಯನ್ನು ಜಾರಿಗೊಳಿಸಲಾಗಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹದಾಯಿ ಯೋಜನೆ : ಮಹದಾಯಿ ಯೋಜನೆ ತೀರ್ಪಿನ ಬಗ್ಗೆ ಗೋವಾ ಮುಖ್ಯಮಂತ್ರಿಗಳು ಅಸಮಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ ನ...
Shivali Miglani is a Vedic Environmentalist, who is trying to solve modern environmental problems using ancient wisdom.  Shivali has graduated in Finance from London School of Economics and now works as a producer for Cowism Media and is the founder of Temple Panchgavya Project. Temple Panchgavya Project helps convert temple offerings like milk, curd, ghee etc. into panchgavya. As per...
ಲಕ್ಷಾಂತರ ಯುವ ವಿದ್ಯಾರ್ಥಿಗಳು ತಮ್ಮ ಕನಸಿನ ಕೋರ್ಸಿಗೋ, ತಮ್ಮಿಷ್ಟದ ಕಾಲೇಜಿಗೋ/ ಯೂನಿವರ್ಸಿಟಿ/ ಸಂಸ್ಥೆಗೋ ಪ್ರವೇಶ ಪಡೆಯಲು ತಯಾರಿ ನಡೆಸಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕರೂ ಆರ್ಥಿಕ ಚೈತನ್ಯವಿಲ್ಲದೇ ಕಡಿಮೆ ಫೀಜಿನ ಕೋರ್ಸು/ ಕಾಲೇಜಿಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಅಂಥವರಿಗೆ ದಯವಿಟ್ಟು ಈ ಮೆಸೇಜನ್ನ ತಿಳಿಸಿರಿ. ಬಹುತೇಕ ಎಲ್ಲಾ ಬ್ಯಾಂಕುಗಳೂ ಅವರು ಇಷ್ಟಪಟ್ಟು ಪ್ರವೇಶ ಪಡೆದ   ಕೋರ್ಸು/ಕಾಲೇಜುಗಳಲ್ಲಿ ಓದಲು ಹಣದ ಸಹಾಯ, ಸಾಲದ ರೂಪದಲ್ಲಿ ನೀಡುತ್ತವೆ. ಯಾವ ಯಾವ ಕೋರ್ಸುಗಳಿಗೆ...?? ವೃತ್ತಿಪರ ಕೋರ್ಸುಗಳಿಗೆ ಮಾತ್ರ B.Sc Agri, Horti, Forestry, Fisheries, BVSc, BE, B.Tech, B.Ed., LLB, MBBS,...
ಭಾನುವಾರ, 29ನೇ ಜನವರಿ 2023 / 09 ನೇ ಮಾಘ 1944 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 11.0 ಡಿ.ಸೆ.  ಬೀದರ್  ಹಾಗೂ ಮೈಸೂರಿನಲ್ಲಿ  ದಾಖಲಾಗಿದೆ. 31 ನೇ ಜನವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಉಷ್ಣಾಂಶದ ಎಚ್ಚರಿಕೆ: ಮುಂದಿನ 24 ಘಂಟೆಗಳು: ಕನಿಷ್ಠ ಉಷ್ಣಾಂಶವು...
ಭಾರತ ದೇಶದಲ್ಲಿ ಒಟ್ಟು ಕೃಷಿ ಹಿಡುವಳಿಯ ಪ್ರಮಾಣ ಸುಮಾರು ಅಂದಾಜು 155 MH(Million Hectare-ದಶಲಕ್ಷ Hectare) ಪ್ರದೇಶದಲ್ಲಿ ಪ್ರತಿ ವರ್ಷ 600 MT( Million Ton- ದಶಲಕ್ಷ ಟನ್) ಕೃಷಿ ತ್ಯಾಜ್ಯ(Crop Residues) ಉತ್ಪಾದನೆಯಾಗುತ್ತಿದೆ.ಆ ಪ್ರಕಾರ ಪ್ರತಿ Hectare ಪ್ರದೇಶದಲ್ಲಿ ಸರಾಸರಿ 04 ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. *ಸಾಮಾನ್ಯವಾಗಿ ಯಾವುದೇ ಕೃಷಿ ತ್ಯಾಜ್ಯದಲ್ಲಿ ಎಲ್ಲ ರೀತಿಯ ಪೋಷಕಾಂಶ ಲಭ್ಯವಾಗುತ್ತದೆ, ಪ್ರಧಾನವಾಗಿ ಪರಿಗಣಿಸುವ NPK (ಸಾರಾಜನಕ, ರಂಜಕ, ಪೊಟಾಷ್ ) ತೆಗೆದುಕೊಂಡರೆ,ಪ್ರತಿ ಟನ್ ಒಂದಕ್ಕೆ 5.5 ಕೆಜಿ ಸಾರಾಜನಕ,2.5 ಕೆಜಿ ರಂಜಕ,25 ಕೆಜಿ ಪೊಟ್ಯಾಸಿಯಂ...
ಶನಿವಾರ, 28 ನೇ ಜನವರಿ 2023 / 08 ನೇ ಮಾಘ 1944 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 9.4 ಡಿ.ಸೆ.  ಬಾಗಲಕೋಟೆಯಲ್ಲಿ ದಾಖಲಾಗಿದೆ. 30 ನೇ ಜನವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ...
Summary of observations recorded at 0830 hours IST: Chief rainfall amounts (in cm): NIL. Bagalkote has recorded the lowest minimum temperature of 9.4o C in the plains of the State. Forecast for the State valid up to morning of 30th January 2023: 24 hours: Dry weather very likely to prevail over the State. 48 hours: Dry weather very likely to...

Recent Posts