Tag: Horticulture
ತರಕಾರಿಯಲ್ಲಿ ತರಾವರಿ ವಿಷಗಳು ಹಾಗು ಹತೋಟಿ ಕ್ರಮಗಳು
ನಗರ ಪ್ರದೇಶಗಳ ಸುತ್ತಮುತ್ತ ಇರುವ ಸಾಕಷ್ಟು ರೈತರು ತರಕಾರಿ ಬೆಳೆಯಲು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಕೊಳಚೆ ಹಾಗು ಕಲುಷಿತವಾಗಿರುವ ಕೆರೆಗಳ ನೀರನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೊಳಚೆ ನೀರಿನಲ್ಲಿ ಪಾದರಸ, ಸತು,...
ಆರೋಗ್ಯದಾಯಕ ಬೆಟ್ಟದ ನೆಲ್ಲಿ ಕೃಷಿ
ಯಕೃತ್ತಿನ ಬಲವರ್ಧಕ
ನೆಲ್ಲಿಯು ಭಾರತದ ಒಂದು ಪ್ರಮುಖವಾದ ಔಷಧ ಹಾಗು ಹಣ್ಣಿನ ಬೆಳೆಯಾಗಿದೆ. ಇದನ್ನು ‘ಆಮ್ಲ’ ಅಥವಾ ‘ಇಂಡಿಯನ್ ಗೂಸ್ ಬರ‍್ರಿ’ ಎಂದು ಕರೆಯಲಾಗುತ್ತದೆ. ಇದು ಯುಪೊರಿಯೇಸಿ ಕುಟುಂಬಕ್ಕೆ ಸೇರಿರುತ್ತದೆ. ನೆಲ್ಲಿ ಕಾಯಿಯ ಅತಿ...
ಶುಂಠಿ ಬೆಳೆದು ಸಂಕಟ ಪಡುವಂತಾಯ್ತು !
ನಾನು ಹುಟ್ಟಿ ಬೆಳೆದದ್ದು ಪಕ್ಕಾ ಕೃಷಿ ಪಂಡಿತರ ಮಗಳಾಗಿಯಾದರೂ, ಸ್ವತಂತ್ರವಾಗಿ ಕೃಷಿಯ ಬದುಕನ್ನು ಅಪ್ಪಿಕೊಂಡು ಬರೋಬ್ಬರಿ 23 ವರ್ಷಗಳಾದವು. ಮೊದಮೊದಲು ಸಂಪೂರ್ಣ ಜ್ಞಾನವಿಲ್ಲದಿದ್ದರೂ ಅದರೊಳಗೆ ತೊಡಗಿಸಿಕೊಳ್ಳುತ್ತಾ ಮಣ್ಣು ಮತ್ತು ಬೆಳೆಗಳ ಬಗ್ಗೆ ತಿಳಿಯತೊಡಗಿದೆ.
ಸಾಂಪ್ರದಾಯಿಕ...
ಹಲಸನ್ನು ಆರ್ಥಿಕ ಬೆಳೆಯಾಗಿ ನೋಡಿ !
ಹಣ್ಣುಗಳಲ್ಲಿ ಹಲಸು ಅತಿ ದೊಡ್ಡದು. ವೈಜ್ಙಾನಿಕವಾಗಿ ಮೊರೆಸಿಯೇ ಕುಟುಂಬಕ್ಕೆ ಸೇರಿದೆ. ಜಗತ್ತಿನಲ್ಲಿಯೇ ಮರದಲ್ಲಿ ಬಿಡುವ ಅತಿ ದೊಡ್ಡ ಹಣ್ಣೆಂಬ ಖ್ಯಾತಿ ಇದೆ. ಈ ಹಣ್ಣಿನ ಮೂಲ ದಕ್ಷಿಣ ಏಷ್ಯಾದ ದಕ್ಷಿಣ ಭಾಗದ ಪಶ್ಛಿಮ...
ಮಲಬಾರ್ ಬೇವು ಅಥವಾ ಹೆಬ್ಬೇವು ಕೃಷಿಯ ಪ್ರತ್ಯಕ್ಷ ಪರೋಕ್ಷ ಲಾಭಗಳು !
ಪರಿಚಯ
ಭಾರತೀಯ ಆರ್ಥಿಕತೆಗೆ ಕೃಷಿಯು ಒಂದಾಗಿದೆ ಮತ್ತು ಭಾರತದ ಭೌಗೋಳಿಕ ಪ್ರದೇಶದ ಸುಮಾರು 43% ಕೃಷಿ ಚಟುವಟಿಕೆಗೆ ಬಳಸಲ್ಪಡುತ್ತದೆ ಆದರೆ ಜಿಡಿಪಿಯಲ್ಲಿ ಭಾರತೀಯ ಕೃಷಿಯ ಪಾಲು ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾಗಿ ಕುಸಿದಿದೆ ಮತ್ತು ಕೃಷಿ...
ಅಂತರಬೆಳೆಯಾಗಿ ದೇಸೀ ಸವತೆ
ಬೆಳಗಾವಿಯ ಗ್ರಾಮೀಣ ಹಿರಿಯರ ಬಾಯಲ್ಲಿ ಅನೇಕ ದೇಸಿ ಬೀಜಗಳ ಹೆಸರು ಪ್ರಜಲಿತದಲ್ಲಿವೆ.ಅದರಲ್ಲಿ ಕೆಲವು ನಶಿಸಿ ಹೋಗಿವೆ. ಇನ್ನೂ ಕೆಲವು ಇಂದಿಗೂ ತಮ್ಮ ಅಸ್ಮಿತೆ ಉಳಿಸಿಕೊಂಡಿವೆ. ಅದರಲ್ಲಿ ಖನಗಾಂವ ಸವತೆ, ಗಿರಿಯಾಲ ಸವತೆ, ಅವರಾದಿ...
ಬೆಳೆಗಳಿಗೆ ನೀರು ನಿರಂತರ ಬೇಕಾಗಿಲ್ಲ !
`ಕೃಷಿಗೆ ನೀರಿರಬೇಕು. ಆಗಷ್ಟೆ ರೈತರಿಗೆ ಖುಷಿ. ಆದ್ರೆ ಕೆಲವೊಮ್ಮೆ ಮಳೆಯ ಅನಿಶ್ಚತತೆ ಕಾಡುತ್ತಿದೆ. ಮಳೆ ಇಲ್ಲದ ಮೇಲೆ ಇಳೆಯ ಒಳಗೆ ಜಲವೆಲ್ಲಿ? ಒಟ್ಟಾರೆ ನಮ್ಮ ಪಾಲಿಗೆ ಕೃಷಿ-ಖುಷಿ ನೀರ ಮೇಲಿನ ಗುಳ್ಳೆ. ಈ...
ಸೊರಗು ರೋಗ ನಿವಾರಕ ಟ್ರೈಕೋಡರ್ಮಾ !
ನಿಸರ್ಗದ ಅತಿಯಾದ ಬಳಕೆಯಿ೦ದ ಮಣ್ಣಿನ ಸವಕಳಿ, ಅ೦ತರ್ಜಲ ಮಟ್ಟದಲ್ಲಿ ಇಳಿಕೆ, ಭೂಮಿ ಬ೦ಜರು ಬೀಳುವಿಕೆ, ಪರಿಸರ ಮಾಲಿನ್ಯವಾಗಿದೆ ಹಾಗೂ ಅರಣ್ಯ ಸ೦ಪತ್ತು ನಾಶವಾಗುತ್ತಿದೆ. ಮಣ್ಣು ಮತ್ತು ನೀರು ನಿಸರ್ಗದ ಕೊಡುಗೆ, ಇವು ನಮ್ಮ...
ಈ ಟೊಮೆಟೊ ಡೈರಿ ತರಕಾರಿ ಬೆಳೆಗಾರರಿಗೆ ಮಾರ್ಗದರ್ಶಕ !
ಹಾಲಿನ ಡೈರಿಗಳು ಗೊತ್ತು ; ಇದ್ಯಾವುದು ಟೊಮೆಟೊ ಡೈರಿ ಎಂದು ಆಶ್ಚರ್ಯವಾಯಿತೆ ? ಇದು ಮಹಾರಾಷ್ಟ್ರದ ಸತಾರಾದಲ್ಲಿದೆ. ಯುವಕರಿಬ್ಬರ ಆಸಕ್ತಿ, ಪರಿಶ್ರಮದಿಂದ ರೂಪಿತವಾಗಿದೆ. ತರಕಾರಿ ಕೃಷಿಕರು ಗುಣಮಟ್ಟದ ತರಕಾರಿಗಳ ಕೃಷಿ ಮಾಡಲು ಉತ್ತಮ...
ತರಕಾರಿ ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡ ಮಹಿಳೆಯರು !
ಒಂದೂವರೆಯಿಂದ ಎರಡು ಸಾವಿರ ಎಕರೆ ಕಡಲ ಅಂಚಿನ ಭೂಮಿ,ಒಂದು ಅಂದಾಜಿನ ಪ್ರಕಾರ ಸುಮಾರು ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೇಸಿಗೆ ತರಕಾರಿ ಬೆಳೆದು ಮಾರುವ ಪರಂಪರೆ ಉಳಿಸಿಕೊಂಡಿವೆ.ಇವರ ಬೇಲಿ, ನೀರಾವರಿ ಬಾವಿ, ನೀರಾವರಿ...







































