Home Tags ಮಣ್ಣು

Tag: ಮಣ್ಣು

ಕೃಷಿಭೂಮಿಯ ಮಣ್ಣಿನ ಗುಣಮಟ್ಟ ಕಾಪಾಡಲು ಕರೆ

0
ನಮ್ಮ ದೇಶದಲ್ಲಿ 141 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯಿದೆ. 60 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯ ಮಣ್ಣಿನ ಗುಣಮಟ್ಟ ತೀರಾ ಕುಸಿದಿದೆ. ಅಲ್ಲಿಯ ಮಣ್ಣು ಆಮ್ಲೀಯ, ಸವುಳಾಗಿದೆ. ಕೃಷಿಯೋಗ್ಯವಾಗಿ ಉಳಿದಿಲ್ಲ. ಇದೆಲ್ಲ ಸಮರ್ಪಕವಾಗಿ ನಿರ್ವಹಣೆ ಮಾಡಲಾಗದ...

ಮಣ್ಣು ಸಂರಕ್ಷಣಾ ನೀತಿ ಅಗತ್ಯ

0
ಮಣ್ಣು ಕುರಿತ ನಮ್ಮಲ್ಲಿರುವ ದೃಷ್ಟಿಕೋನವನ್ನು ಬದಲಿಸಬೇಕಾದ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ.  ಆದರೆ ಈ ಬಗೆಯ ಬದಲಾವಣೆ ಅಷ್ಟು ಸುಲಭವಲ್ಲ. ಶೀಘ್ರವಾಗಿಯೂ ಸಾಧ್ಯವಿಲ್ಲ. ಮೊದಲಿಗೆ ನಿಸರ್ಗ ಸಹಜ ಸಂಪನ್ಮೂಲಗಳಲ್ಲಿ ಮಣ್ಣು ಪ್ರಮುಖವೆಂದು ಪರಿಗಣಿಸಬೇಕು. ನಮ್ಮಲ್ಲಿನ ಉತ್ಪಾದಕ...

ಅಂತರ ಬೇಸಾಯ ಯಂತ್ರದ ಉಳುಮೆ ವಿಭಿನ್ನ

0
ಅಧ್ಯಯನ - ವಿನ್ಯಾಸ - ಅಭಿವೃದ್ಧಿ ಫಲವತ್ತತೆ ಹೆಚ್ಚಳದ ದಿಶೆಯಲ್ಲಿ ಮಣ್ಣಿನ ಕಣಗಳ ಸುಧಾರಣೆಯಾಗುವುದು ಅತ್ಯಂತ ಮುಖ್ಯ. ಪ್ರತಿಯೊಂದು ಉಳುಮೆ ಪದ್ಧತಿ ನಡುವೆಯೂ ವ್ಯತ್ಯಾಸವಿದೆ. ಇದನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದ ನಂತರ ಅಂತರ ಬೇಸಾಯ...

ಮಣ್ಣಿನ ಆರೋಗ್ಯ ಸೂಚಕ ಯಾವುದು ಗೊತ್ತೆ

0
ನಮ್ಮಲ್ಲಿನ ಮಣ್ಣುಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವಾಗ, ಮಣ್ಣಿನ ಆರೋಗ್ಯ ಸೂಚಕವಾಗಿ ಗಮನಿಸುವ ಮೊದಲ ಅಂಶವೇ ಆ ಮಣ್ಣಲ್ಲಿ ಎರೆಹುಳುಗಳು ಇವೆಯೇ ಎಂಬುದು ! ಬಹಳ ಸುಲಭವಾಗಿ  ಎರೆಹುಳುಗಳನ್ನು ನಾವು ಗುರುತಿಸಬಹುದು. ನಮ್ಮ ಮಣ್ಣಲ್ಲಿ ಎರೆಹುಳುಗಳು...

ಒಂದು ದ್ರಾಕ್ಷಿ ಬಳ್ಳಿಯ ಜೀರುಂಡೆ ಹಾಡು

0
ವಿಜಯಪುರ ಸುತ್ತಾಡುವಾಗ ರೈತರ ದ್ರಾಕ್ಷಿ ತೋಟಕ್ಕೆ ಹೋಗಿ ನೆನಪಿಗೆ ಅಂಥ ಒಂದು ಬಳ್ಳಿ ತುಂಡು ತಂದಿದ್ದೆ. ನೆಲಕ್ಕೆ ಊರಿ ಗೊಬ್ಬರ ಹಾಕಿ ಅಕ್ಕರೆಯಲ್ಲಿ ಬದುಕಿಸಿದೆ. ಆಗಾಗ ಗೊಂಚಲು ದ್ರಾಕ್ಷಿಯ ಕನಸು. ಚಿಗುರಿದ ನೆಲದ...

ಬರಡು ಮಣ್ಣಿಗೆ ಜೀವ  ತುಂಬುವ  ಹಸಿರೆಲೆ ಗೊಬ್ಬರ

0
ಭಾಗ – 1 ಬರಡು/ ಸತ್ವವಿಲ್ಲದ ಮಣ್ಣು ಯಾವುದೇ ಮಣ್ಣಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೇ ಹೋದರೆ ಆ ಮಣ್ಣನ್ನು ಬರಡು/ ಕಡಿಮೆ ಉತ್ಪಾದನಾ ಸಾಮರ್ಥ್ಯದ ಮಣ್ಣು ಎನ್ನಲಾಗುತ್ತದೆ. ಮುಖ್ಯವಾಗಿ ಬಿತ್ತಿದ ಬೀಜ ಗಿಡವಾಗಿ ಬೆಳೆದು ಉತ್ತಮ...

ನಿರಂತರ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಮಣ್ಣು

0
ಇದು ಮುಳಬಾಗಿಲು ತಾಲ್ಲೂಕು ತೊಂಡಹಳ್ಳಿಯ ತುಂಡು ನೆಲದ ಮಣ್ಣು.   ಮುಂಗಾರು - ಹಿಂಗಾರು ಕೃಷಿ ಹಂಗಾಮಿನಲ್ಲಿ ಮಳೆನೀರನ್ನು ಕುಡಿದು ತನ್ನೊಡಲಿಂದ ಸರಿಸುಮಾರು 24 ವಿವಿಧ ಬೆಳೆಗಳನ್ನು ಬೆಳೆಸಿದ ಒಂದು ಎಕರೆಯಷ್ಟಿರುವ ಹೊಲದ ಮಣ್ಣು. ತಾನು...

ಕುಸಿದ ಮಣ್ಣಿನ ಫಲವತ್ತತೆ ; ಕುಲಪತಿ ಕಳವಳ

0
ವಾಯು ಮಾಲಿನ್ಯ, ಜಲ ಮಾಲಿನ್ಯಗಳು ಕಣ್ಣಿಗೆ ಕಾಣಿಸುತ್ತವೆ. ಆದರೆ ಮಣ್ಣಿನ ಮಾಲಿನ್ಯ ಕಣ್ಣಿಗೆ ಕಾಣಿಸುವುದಿಲ್ಲ. ಮಣ್ಣು ಪ್ರತಿ ಜೀವಸಂಕುಲಕ್ಕೂ ಅತ್ಯಗತ್ಯ. ವಿಶ್ವದ ಎಲ್ಲೆಡೆ ಶೇ.33 ರಷ್ಟು ಮಣ್ಣಿನ ಫಲವತ್ತತೆ ಕುಸಿದಿದ್ದು 2050ಕ್ಕೆ ಶೇ.50...

ನಮ್ಮ ಮಣ್ಣಿಗೆ ಸಾವಯವ ಅಂಶ ಏಕೆ ಬೇಕು ?

0
ಕಾಂಪೋಸ್ಟ್, ಕಳಿತ ತಿಪ್ಪಗೊಬ್ಬರ ಹಾಗೂ ಇನ್ನಿತರ ಸಾವಯವ ವಸ್ತುಗಳನ್ನು ಹೊಂದಿರುವ ಯಾವುದೇ ರೀತಿಯ ಗೊಬ್ಬರಗಳು ಎಂತಹ ಸಮಸ್ಯಾತ್ಮಕ ಮಣ್ಣುಗಳೇ ಇರಲಿ ಅವುಗಳನ್ನು ಸುಧಾರಿಸುತ್ತವೆ. ಅವು ಹೇಗೆ ಮತ್ತು ಏಕೆ ಎಂಬುದನ್ನು ತಿಳಿಯಬಹುದು. ಮಣ್ಣಿಗೆ ಸಾವಯವ...

ಮಣ್ಣಿಂದ ಕಾಯ ; ಮಣ್ಣಿಂದಲೇ ಸಕಲವೂ

0
ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲರು ಕೇಳಿರಯ್ಯ ||ಅ|| ಅನ್ನ ಉದಕ ಊಟವೀಯೋದು ಮಣ್ಣು ಬಣ್ಣ ಭಂಗಾರ ಬೊಕ್ಕಸವೆಲ್ಲ ಮಣ್ಣು ಉನ್ನತವಾದ ಪರ್ವತವೆಲ್ಲ ಮಣ್ಣು ಕಣ್ಣು...

Recent Posts