ಕರ್ನಾಟಕದ ಹಲವೆಡೆ ಅತ್ಯುತ್ತಮ ಮಳೆಯಾಗಿದೆ

0

ಮಂಗಳವಾರ, 07ನೇ ನವೆಂಬರ್ 2023 /15 ನೇ ಕಾರ್ತಿಕ 1945 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ.ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 19.5 ಡಿ.ಸೆ. ದಾವಣಗೆರೆಯಲ್ಲಿ ದಾಖಲಾಗಿದೆ.

ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ ನಲ್ಲಿ):

ತೊಂಡೇಭಾವಿ (ಚಿಕ್ಕಬಳ್ಳಾಪುರ ಜಿಲ್ಲೆ) 11; ಕೊನೇಹಳ್ಳಿ ಕೆವಿಕೆ (ತುಮಕೂರು ಜಿಲ್ಲೆ) 10; ಹೆಬ್ಬೂರು (ತುಮಕೂರು ಜಿಲ್ಲೆ), ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ) ತಲಾ 9; ಹಾವೇರಿ ಎಪಿಎಂಸಿ (ಹಾವೇರಿ ಜಿಲ್ಲೆ), ಮಿಡಿಗೇಶಿ (ತುಮಕೂರು ಜಿಲ್ಲೆ), ರಾಮನಗರ, ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ) ತಲಾ 8; ರೋಣ (ಗದಗ ಜಿಲ್ಲೆ), ಸರಗೂರು (ಮೈಸೂರು ಜಿಲ್ಲೆ), ಬೆಂಗಳೂರು ನಗರ, ಚಂದೂರಾಯನಹಳ್ಳಿ ಕೆವಿಕೆ (ರಾಮನಗರ ಜಿಲ್ಲೆ) ತಲಾ 7.

ಇತರ ಮುಖ್ಯ ಮಳೆಯ ಪ್ರಮಾಣಗಳು (ಸೆಂ.ಮೀ ನಲ್ಲಿ):

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಸಾಲಿಗ್ರಾಮ (ಮೈಸೂರು ಜಿಲ್ಲೆ), ಬೆಳ್ಳೂರು (ಮಂಡ್ಯ ಜಿಲ್ಲೆ), ಯಗಟಿ (ಚಿಕ್ಕಮಗಳೂರು ಜಿಲ್ಲೆ) ತಲಾ 6; ಶಿಗ್ಗಾಂವ್ (ಹಾವೇರಿ ಜಿಲ್ಲೆ), ಕೆಂಭಾವಿ (ಯಾದಗಿರಿ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಮಾಗಡಿ (ರಾಮನಗರ ಜಿಲ್ಲೆ), ವೈ ಎನ್ ಹೊಸಕೋಟೆ (ತುಮಕೂರು ಜಿಲ್ಲೆ), ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ (ಬೆಂಗಳೂರು ನಗರ ಜಿಲ್ಲೆ), ಕಡೂರು (ಚಿಕ್ಕಮಗಳೂರು ಜಿಲ್ಲೆ), ಕೃಷ್ಣರಾಜಸಾಗರ, ಮದ್ದೂರು (ಎರಡೂ ಮಂಡ್ಯ ಜಿಲ್ಲೆ), ಚನ್ನಗಿರಿ (ದಾವಣಗೆರೆ ಜಿಲ್ಲೆ), ಮಾಲೂರು (ಕೋಲಾರ ಜಿಲ್ಲೆ), ಹೊಸದುರ್ಗ (ಚಿತ್ರದುರ್ಗ ಜಿಲ್ಲೆ) ತಲಾ 5; ರಾಣೇಬೆನ್ನೂರು (ಹಾವೇರಿ ಜಿಲ್ಲೆ), ಕೊಟ್ಟೂರು (ವಿಜಯನಗರ ಜಿಲ್ಲೆ), ಪಾವಗಡ (ತುಮಕೂರು ಜಿಲ್ಲೆ), ಚಿಕ್ಕಬಳ್ಳಾಪುರ, ತುಮಕೂರು, ಹಿರಿಯೂರು ಎಚ್‌ಎಂಎಸ್ (ಚಿತ್ರದುರ್ಗ ಜಿಲ್ಲೆ), ಅಜ್ಜಂಪುರ (ಚಿಕ್ಕಮಗಳೂರು ಜಿಲ್ಲೆ), ಚಿತ್ರದುರ್ಗ, ಚಿಂತಾಮಣಿ (ಚಿಕ್ಕಬಳ್ಳಾಪುರ ಜಿಲ್ಲೆ) ತಲಾ 4; ಹುಬ್ಬಳ್ಳಿ (ಧಾರವಾಡ ಜಿಲ್ಲೆ), ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಉತ್ತರಹಳ್ಳಿ (ಎರಡೂ ಬೆಂಗಳೂರು ನಗರ ಜಿಲ್ಲೆ), ಚಿಕ್ಕನಹಳ್ಳಿ AWS (ತುಮಕೂರು ಜಿಲ್ಲೆ), ಗೌರಿಬಿದನೂರು (ಚಿಕ್ಕಬಳ್ಳಾಪುರ ಜಿಲ್ಲೆ), ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ) ತಲಾ 3; ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ), ಸವಣೂರು (ಹಾವೇರಿ ಜಿಲ್ಲೆ), ಕುಕನೂರು (ಕೊಪ್ಪಳ ಜಿಲ್ಲೆ), ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ), ತಿಪಟೂರು, ಸಿರಾ, ಮಧುಗಿರಿ, ಗುಬ್ಬಿ (ಎಲ್ಲಾ ತುಮಕೂರು ಜಿಲ್ಲೆ), ಹಡಗಲಿ (ವಿಜಯನಗರ ಜಿಲ್ಲೆ), ಬಂಡೀಪುರ, ಚಾಮರಾಜನಗರ (ಎರಡೂ ಚಾಮರಾಜನಗರ) ಜಿಲ್ಲೆ), ಹೊಸಪೇಟೆ (ವಿಜಯನಗರ ಜಿಲ್ಲೆ), ಹುಣಸೂರು (ಮೈಸೂರು ಜಿಲ್ಲೆ), ಮಂಡ್ಯ, ಮೈಸೂರು, ತರೀಕೆರೆ (ಚಿಕ್ಕಮಗಳೂರು ಜಿಲ್ಲೆ), ಭದ್ರಾವತಿ (ಶಿವಮೊಗ್ಗ ಜಿಲ್ಲೆ) ತಲಾ 2; ಗೇರ್ಸೊಪ್ಪ, ಸಿದ್ದಾಪುರ (ಎರಡೂ ಉತ್ತರ ಕನ್ನಡ ಜಿಲ್ಲೆ), ಗಂಗಾವತಿ ARG, ಬೇವೂರು, ಯಲಬುರ್ಗಾ, ಮುನಿರಾಬಾದ್ (ಎಲ್ಲಾ ಕೊಪ್ಪಳ ಜಿಲ್ಲೆ), ಗದಗ, ಬಾಗಲಕೋಟೆ ಆಗ್ರೋ, ನರಗುಂದ, ಲಕ್ಷ್ಮೇಶ್ವರ (ಎರಡೂ ಗದಗ ಜಿಲ್ಲೆ), ಧಾರವಾಡ ಪಿಟಿಒ, ಧಾರವಾಡ, ಬಿಳಗಿ (ಬಾಗಲಕೋಟೆ ಜಿಲ್ಲೆ), ಹನುಮನಮಟ್ಟಿ ಕೆವಿಕೆ (ಹಾವೇರಿ ಜಿಲ್ಲೆ), ಶ್ರವಣಬೆಳಗೊಳ (ಹಾಸನ ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಟಿ ನರಸೀಪುರ (ಮೈಸೂರು ಜಿಲ್ಲೆ), ಕುಣಿಗಲ್, ಬರಗೂರು (ಎರಡೂ ತುಮಕೂರು ಜಿಲ್ಲೆ), ಬಿ ದುರ್ಗ (ಚಿತ್ರದುರ್ಗ ಜಿಲ್ಲೆ), ಹರಪನಹಳ್ಳಿ (ವಿಜಯನಗರ ಜಿಲ್ಲೆ), ಕೋಣನೂರು (ಹಾಸನ ಜಿಲ್ಲೆ), ಎನ್ ಆರ್ ಪುರ (ಚಿಕ್ಕಮಗಳೂರು ಜಿಲ್ಲೆ), ಸಂತೆಬೆನ್ನೂರು (ದಾವಣಗೆರೆ ಜಿಲ್ಲೆ), ದಾವಣಗೆರೆ ತಲಾ 1.

LEAVE A REPLY

Please enter your comment!
Please enter your name here