Tag: ಕರ್ನಾಟಕ
ಕರ್ನಾಟಕದಲ್ಲಿ ಮುಂಗಾರು ಮಳೆ ಇಂದಿನಿಂದ ಚುರುಕಾಗಿದೆಯೇ
ಕಳೆದ ಕೆಲವು ದಿನಗಳಿಂದ ಮಂದವಾಗಿದ್ದ ಮುಂಗಾರು ಮಾರುತಗಳು ಇಂದಿನಿಂದ (ಜೂನ್ 22) ಚುರುಕುಗೊಳ್ಳಲು ಆರಂಭಿಸಿವೆ. ಮುಂದಿನ 3 ದಿನಗಳಲ್ಲಿ ಇದು ಇಡೀ ರಾಜ್ಯಾದ್ಯಂತ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...
ಕರ್ನಾಟಕದ ಕೆಲವೆಡೆ ಭಾರಿಮಳೆ ಸಾಧ್ಯತೆ
ಬೆಳಿಗ್ಗೆ 0830 ಗಂಟೆಗೆ ದಾಖಲಾದ ವೀಕ್ಷಣೆಗಳ ಸಾರಾಂಶ
ಜೂನ್ 13 , 2026 ರಂತೆ ನೈಋತ್ಯ ಮುಂಗಾರಿನ ಉತ್ತರ ಮಿತಿಯು 18°N/60°E, 18°N/65°E, 18°N/70°E, ಹರ್ನೈ, ಸೋಲಾಪುರ, ಹೈದರಾಬಾದ್, ಭದ್ರಾcontext ಭದ್ರಾಚಲಂ ಕೊತ್ತಗುಡೆಂ, ಕಳಿಂಗಪಟ್ಟಣಂ,...
ಹವಾಮಾನ ಮುನ್ಸೂಚನೆ; ಕರ್ನಾಟಕ ವಿವಿಧೆಡೆ ಭಾರಿ ಮಳೆ ಸಾಧ್ಯತೆ
ಇಂದು ಬೆಳಗ್ಗೆ ಅಂದರೆ ಜೂನ್ ೦೯, ೨೦೨೬ ರಂದು ಬೆಳಗ್ಗೆ 08:30 ಕ್ಕೆ ದಾಖಲಾದ ಅವಲೋಕನಗಳ ಸಾರಾಂಶ: ನೈಋತ್ಯ ಮುಂಗಾರು ಇಂದು, ಜೂನ್ 9, 2026 ರಂದು ಈಶಾನ್ಯ ರಾಜ್ಯಗಳ ಉಳಿದ ಭಾಗಗಳು,...
ನೈಋತ್ಯ ಮುಂಗಾರು ಮುನ್ಸೂಚನೆ; ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ
ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಕರಾವಳಿಯನ್ನು ತಲುಪಬೇಕಿದ್ದ ಮುಂಗಾರು ಮಾರುತಗಳು, ಈ ಬಾರಿ ಮೂರು ದಿನಗಳಷ್ಟು ತಡವಾಗಿ ಅಂದರೆ ಜೂನ್ 4 ರಂದು ಕೇರಳವನ್ನು ಪ್ರವೇಶಿಸಿವೆ. ಭಾರತೀಯ ಹವಾಮಾನ ಇಲಾಖೆ (IMD)...
ಮಳೆ ಬಂತು ಮಳೆ ಭಾರತದ ಜೀವನಾಡಿ ಮುಂಗಾರು ಮಳೆ ಬಂತು
ಮುಂಚಿತವಾಗಿ ಅಂದರೆ ಮೇ 26ಕ್ಕೆ ಬರುತ್ತೇನೆಂದು ಮುನ್ಸೂಚನೆ ನೀಡಿದ್ದ ಮುಂಗಾರು ಮಳೆ ಎಂಟ್ಹತ್ತು ದಿನ ಸತಾಯಿಸಿ ಅಂತೂ ಅಡಿಯಿರಿಸಿದೆ. ಕೇರಳದಲ್ಲಿ ಉತ್ತಮ ಆರಂಭವನ್ನೂ ಮಾಡಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿಯಂತೆ ನೈಋತ್ಯ...
ಕರ್ನಾಟಕಕ್ಕೆ ಮುಂಗಾರು ಮಳೆ ಆಗಮನ ಯಾವಾಗ ?
ಭಾರತದ ಆರ್ಥಿಕತೆ ಮತ್ತು ಕೃಷಿ ವಲಯದ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಮಾರುತಗಳ ಆಗಮನಕ್ಕಾಗಿ ದೇಶಾದ್ಯಂತ ಚಾತಕ ಪಕ್ಷಿಗಳಂತೆ ಕಾಯಲಾಗುತ್ತಿದೆ. ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಯಶಸ್ವಿಯಾಗಿ ಪ್ರವೇಶಿಸಿರುವ ಮುಂಗಾರು, ಈಗ ಭಾರತದ...
ನಾಲ್ಕು ದಿನ ಮುಂಚೆ ಕೇರಳ ಪ್ರವೇಶಿಸಲಿರುವ ಮುಂಗಾರು
ಈ ಬಾರಿ ಭಾರತಕ್ಕೆ 2026ರ ಸಾಲಿನಲ್ಲಿ ಮುಂಗಾರು ಮಾರುತಗಳು ಎಂದಿಗಿಂತ ಕೊಂಚ ಮುಂಚಿತವಾಗಿಯೇ ಆಗಮಿಸಲಿವೆ. ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುವ ಮುಂಗಾರು, ಈ ವರ್ಷ ಮೇ 26 ರಂದೇ ಅಂದರೆ...
ಸಮಗ್ರ ತೋಟಗಾರಿಕೆ ಬೇಸಾಯ ಕೃಷಿಕರ ನೆಮ್ಮದಿಗೆ ಸಹಾಯ
ವ್ಯವಸಾಯದಲ್ಲಿ ಮೊದಲು ಕೃಷಿಕರ ಮೊಗದಲ್ಲಿ ನೆಮ್ಮದಿಯ ನಗು ಮೂಡಬೇಕು; ಆಗಷ್ಟೇ ಸಾರ್ಥಕತೆ ಇರುತ್ತದೆ. ಇದನ್ನು ಮಲ್ಲರಾಜೇ ಅರಸ್ ಅವರು ಸಾಧಿಸಿದ್ದಾರೆ. ಇವರ ಸಾಧನೆ ಕುರಿತು ಹಿರಿಯ ಪತ್ರಕರ್ತ ಎಚ್.ಎಸ್.ಸಚ್ಚಿತ್ ಬರೆದಿರುವ ವಿವರ ಲೇಖನ...
ಕರ್ನಾಟಕ ರಾಜ್ಯದ ಮೂರು ದಿನಗಳ ಹವಾಮಾನ ಮುನ್ಸೂಚನೆ
ದಿನಾಂಕ: ಶುಕ್ರವಾರ, 25 ಏಪ್ರಿಲ್ 2025, ಬಿಡುಗಡೆ ಸಮಯ: 12:50 ಗಂಟೆಗಳು IST, ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: I) 0830 ಗಂಟೆಗಳು IST ಯಲ್ಲಿ ದಾಖಲಾದ ಅವಲೋಕನಗಳ ಸಾರಾಂಶ: ಮರಾಠವಾಡದ...
ಯುಗಾದಿ ಬರುತ್ತಲೇ ಇದೆ ಆದರೆ ಪರಿಸರ ಹಾಗೆಯೇ ಇದೆಯೇ ?
ಪರಿಸರದೊಂದಿಗೆ ಯುಗಾದಿ ಹಬ್ಬ ತಳಕು ಹಾಕಿಕೊಂಡಿದೆ.ಚೈತ್ರಮಾಸದಲ್ಲಿ ಗಿಡಮರಗಳು ಹಸಿರೆಲೆ ಹೊದ್ದು ಕಂಪು ಸೂಸುತ್ತವೆ. ಹೂಗಳು ಬಿರಿದು ಜೇನು – ದುಂಬಿಗಳನ್ನು ಆಕರ್ಷಿಸುತ್ತವೆ. ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳು ಬಾಯಿ ಸಿಹಿ ಮಾಡುತ್ತವೆ....


































