ನಿಮಗೆ ಕೃಷಿರಂಗದ ಉದ್ಯಮಿಯಾಗಲು ಆಸಕ್ತಿ ಇರುವುದೇ ?

0

ಅಂದಿಗೂ ಇಂದಿಗೂ ಎಂದೆಂದಿಗೂ ಭರವಸೆಯಿಡಬಹುದಾದ ಕ್ಷೇತ್ರವೆಂದರೆ ಅದು “ಕೃಷಿರಂಗ” ಇದು ಜಗತ್ತನ್ನೇ ಕಾಡಿದ ಕೊರೊನಾ ಕಾಲಘಟ್ಟದಲ್ಲಿ ಸಾಬೀತಾಗಿದೆ. ಇಡೀ ಬಹುತೇಕ ಕ್ಷೇತ್ರಗಳು ಮಂಕಾಗಿರುವಾಗ ಪ್ರಜ್ವಲಿಸುತ್ತಿದ್ದ ಕ್ಷೇತ್ರವೆಂದರೆ ಕೃಷಿರಂಗ. ಇದರಿಂದಲೇ ಆಹಾರಧಾನ್ಯಗಳು – ಹಣ್ಣುಹಂಪಲು – ತರಕಾರಿಗಳು – ಹೈನುಗಾರಿಕೆ – ಕುರಿ – ಕೋಳಿ – ಕೃಷಿ ಯಂತ್ರೋಪಕರಣಗಳು ಇತ್ಯಾದಿ ಸಂಬಂಧಿಸಿದ ಕ್ಷೇತ್ರಗಳ ಉತ್ಪಾದನೆ ಕಡಿಮೆಯಾಗಲಿಲ್ಲ.

ಇಂಥ ಅಪೂರ್ವ ಕ್ಷೇತ್ರದಲ್ಲಿ ಏಕಕಾಲದಲ್ಲಿ ಕೃಷಿಕ – ಕೃಷಿ ಸೇವೆದಾರ – ಉದ್ಯಮಿಯಾಗಲು ಅಪರಿಮಿತ ಅವಕಾಶಗಳಿವೆ. ಆಸಕ್ತಿ ಇರುವವರಿಗಾಗಿ ಈ ಆಹ್ವಾನ ನೀಡಲಾಗುತ್ತಿದೆ. ಕೃಷಿಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಹಂಬಲ ಇರುವವರು ಸಂಪರ್ಕಿಸಬಹುದು.

ಗ್ರಾಮೀಣ ಭಾಗಗಳಲ್ಲಿದ್ದು ಕೃಷಿಗೆ ಸಂಬಂಧಿಸಿದ ಸೇವೆ – ಮಾರಾಟ ಮುಂತಾದವುಗಳ ಮೂಲಕ ಆಕರ್ಷಕ ಆದಾಯಗಳಿಸುವ ಅಪೇಕ್ಷೆ ಇರುವುದೇ ?

ಕೃಷಿ ಲಾಭದಾಯಕವಾಗಿಸುವಲ್ಲಿ ಪರಿಣಾಮಕಾರಿ ಮತ್ತು ಗುಣಮಟ್ಟದಲ್ಲಿ ಕಡಿಮೆಯಿಲ್ಲದ ಆದರೆ ಕೃಷಿಕರ ಕೈಗೆಟ್ಟುಕುವ ಬೆಲೆಯಲ್ಲಿರುವ ಕೃಷಿ ಯಂತ್ರೋಪಕರಣಗಳನ್ನು ಒದಗಿಸಿ ಬೆಳೆಗಾರರು ಭರವಸೆಯಿಂದ ಅಧಿಕ ಲಾಭಗಳಿಸಲು ಸಹಕಾರಿಯಾದ ಸೇವಾ ಸಾಧ್ಯತೆಗಳನ್ನು ನೀಡಬಲ್ಲವರಾಗುವಿರಾ ?

ನಿಮ್ಮ ಪ್ರದೇಶದ ರೈತ / ಬೆಳೆಗಾರರರ ಬಂಧುವಾಗಲು ಇಚ್ಚೀಸುವಿರಾ ?

ಕಡಿಮೆ ಬಂಡವಾಳ – ಕಡಿಮೆ ಜವಾಬ್ದಾರಿ, ಅನೇಕ ಮೂಲಗಳಿಂದ ಆದಾಯ ಗಳಿಸುವ ಸಾಧ್ಯತೆಗಳಿವೆ. ಈ ದಿಶೆಯಲ್ಲಿ ನಿಮ್ಮ ಬಳಿ ೧೫೦ ರಿಂದ ೨೦೦ ಚದರ ಅಡಿ ಮಳಿಗೆ ಇದ್ದರೆ ಉತ್ತಮ. ಆಸಕ್ತಿ ಉಳ್ಳವರು ನಿಮ್ಮ ಹೆಸರು – ವಿಳಾಸವನ್ನು ಈ ಮುಂದಿನ ಪೋನ್ ನಂಬರಿಗೆ ವಾಟ್ಸಪ್ ಮಾಡಿ. ನಾವೇ ನಂತರ ಮೊದಲು ಪೋನಿನ ಮೂಲಕ ಸಂಪರ್ಕಿಸುತ್ತೇವೆ.
ವಾಟ್ಸಪ್ ಸಂಖ್ಯೆ: 861 815 5020

LEAVE A REPLY

Please enter your comment!
Please enter your name here