ನಿಜವಾಗಿಯೂ ಗೋಮೂತ್ರಕ್ಕೆ ಔಷಧದ ಗುಣವಿದೆಯೇ ?
ಇತ್ತೀಚೆಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ ಐ ಟಿ) , ಮದ್ರಾಸಿನ ನಿರ್ದೇಶಕರು ಚೆನ್ನೈನ ಪಶ್ಚಿಮ ಮಾಂಬಲಂನಲ್ಲಿರುವ ಗೋಶಾಲೆಯಲ್ಲಿ, ಜಾನುವಾರುಗಳಿಗೆ ಮೀಸಲಾದ ‘ಮಟ್ಟು ಪೊಂಗಲ್’ ಹಬ್ಬದ ಸಂದರ್ಭದಲ್ಲಿ ಗೋಮೂತ್ರ ಕುರಿತು ಮಾತನಾಡಿದರು. “ಗೋಮೂತ್ರವು...
ಹಳ್ಳಿಕಾರ್ ತಳಿ ರಾಸುಗಳ ಸಂವರ್ಧನೆ ಕಾಯಕ
ನಾನು ಮೂಲತಃ ತುಮಕೂರು ತಾಲ್ಲೂಕು ಚಿಕ್ಕಣದೇವರ ಹಟ್ಟಿ ಗ್ರಾಮದ ನಿವಾಸಿ. ನಮ್ಮದು ಕೃಷಿಕ ಕುಟುಂಬ. ರಾಗಿ, ತೆಂಗು, ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಇದರ ಜೊತೆಗೆ ತೊಗರಿ, ಅವರೆ ಇತ್ಯಾದಿ ಬೆಳೆಯುತ್ತೇವೆ. ಹೈನುಗಾರಿಕೆ, ಜಾನುವಾರು...
ಇಂದು ಪತ್ತನಾಜೆ ; ಜೇನ್ನೊಣಗಳು ಜೇನನ್ನೆಲ್ಲ ಹೀರಿ ಹಾರುವ ಸಮಯ
ಮಂಗಳೂರಿನಲ್ಲಿರುವ ನಮ್ಮ ಮನೆಯ ಹಲಸಿನ ಗಿಡದಲ್ಲಿ ಕೆಲ ತಿಂಗಳ ಹಿಂದೆ ಸಣ್ಣ ಜೇನ್ನೊಣಗಳು ಗೂಡುಕಟ್ಟಿ ಸಂಸಾರ ಆರಂಭಿಸಿದ್ದವು. ಹಲಸಿನ ಎಲೆಗಳ ಮರೆಯಲ್ಲಿ ರಸ್ತೆಗೆ ಕಾಣಿಸುತ್ತಿರಲಿಲ್ಲವಾದರೂ ಕೆಲವರು ಇಣುಕಿ ಪತ್ತೆಹಚ್ಚಿದ್ದರು. ನನ್ನವಳಿಗೆ ಸಲಹೆಯನ್ನೂ ಕೊಟ್ಟರು.
ಅದು...
ಪ್ರಾಣಿಗಳು ಅವಳಿಗಳಿಗೆ ಜನ್ಮ ನೀಡುತ್ತವೆಯೇ
ಅವಳಿ ಶಿಶುಗಳು ಎಂದರೆ ಎಲ್ಲರಿಗೂ ಕುತೂಹಲ; ಕಾರಣ ಏನೆಂದರೆ ಬಹುತೇಕ ಸಂದರ್ಭಗಳಲ್ಲಿ ಅವರ ರೂಪು ಒಂದೇ ಆಗಿರುತ್ತದೆ. ನಿಕಟ ಸಂಬಂಧಿಗಳನ್ನು ಹೊರತುಪಡಿಸಿ ಉಳಿದವರು ಪ್ರತ್ಯೇಕತೆಯ ಅಂಶಗಳನ್ನು ಗುರುತಿಸುವುದು ಕಷ್ಟ. ಮನುಷ್ಯರಲ್ಲಿ ಸಾಮಾನ್ಯವಾಗಿರುವ ಅವಳಿ ...
ಪ್ರಯೋಗಾಲಯಗಳ ಫಲಿತಾಂಶ ರೈತರಿಗೆ ತಲುಪುತ್ತಿದೆಯೇ ?
ನಮ್ಮ ರಾಜ್ಯದ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಅಗಾಧವಾದ ಸಂಶೋಧನೆ ನಿರಂತರವಾಗಿ ನಡೆದಿದೆ. ಇದರ ಫಲವಾಗಿ ಪಶುಸಂಗೋಪನಾ ಕ್ಷೇತ್ರಕ್ಕೆ ಸಹಾಯವಾಗುವ ಉಪಯುಕ್ತ ಆವಿಷ್ಕಾರಗಳೂ ಹೊರಬಂದಿವೆ.
ಇಂಥ ಮಹತ್ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ವಿಜ್ಞಾನಿ ವೃಂದಕ್ಕೆ ಅಭಿನಂದನೆಗಳು. ಆದರೆ ವಿಜ್ಞಾನಿಗಳ...
ಗಂಜಲ ಬಳಸಿ – ಭೂಸಾರ ಉಳಿಸಿ
ಆರ್ಯುವೇದ ಚಿಕೆತ್ಸೆಯಲ್ಲಿ 40ಕ್ಕೂ ಹೆಚ್ಚು ಔಷಧಗಳಲ್ಲಿ ಬಳಕೆಯಾಗುತ್ತಿರುವ ಗಂಜಲ ವೈಜ್ಞಾನಿಕ ಮಹತ್ವವುಳ್ಳ ಅಮೂಲ್ಯ ನೈಸರ್ಗಿಕ ಸಂಪನ್ಮೂಲ. ಗಂಜಲದ ಹಕ್ಕು ಸ್ವಾಮ್ಯತೆಗೆ (ಪೇಟೆಂಟ್) ಅಮೇರಿಕಾ ದೇಶ ವಿಶ್ವಮಟ್ಟದಲ್ಲಿ ಹೋರಾಟವನ್ನು ನಡೆಸಿದರೂ ಅದರ ಪೇಟೆಂಟ್ ಪಡೆಯಲು...
ಹಸಿರು ಮೇವಿನ ದಿಗ್ಗಜ
ಭಾಗ - 1
ಜಾನುವಾರುಗಳನ್ನು ಸಾಕಾಣೆ ಮಾಡಿದವರು ಅವುಗಳ ಸಂಖ್ಯೆಗೆ ತಕ್ಕ ಹಸಿರುಹುಲ್ಲು ಬೆಳೆಸುವುದು ಅತ್ಯಗತ್ಯ, ಇದರಿಂದ ಅವುಗಳ ಮೇವು ಪೂರೈಕೆಗೆ ಮಾಡುವ ಖರ್ಚಿನಲ್ಲಿ ಗಣನೀಯ ಪ್ರಮಾಣದ ಉಳಿತಾಯವಾಗುತ್ತದೆ. ಅತ್ಯಧಿಕ ಇಳುವರಿ ನೀಡುವ ಹುಲ್ಲಿನ...
ನೀರು ಸಂಗ್ರಹಣಾ ಕೊಳಗಳಲ್ಲಿ ಮೀನು ಮರಿ ಸಾಕಣೆ
ಮೀನುಮರಿ ಬಿತ್ತನೆಗೆ ಪೂರ್ವಸಿದ್ಧತೆಗಳು
ಮಣ್ಣಿನ ಕೊಳಗಳಾದರೆ, ಮಧ್ಯಭಾಗದಲ್ಲಿ 10 ಅಡಿ ಉದ್ದ, 5 ಅಡಿ ಅಗಲ ಮತ್ತು 2 ಅಡಿ ಆಳವಿರುವಂತೆ ಗುಳಿಯನ್ನು ಮಾಡಬೇಕು. ಕೊಳದ ಹೊರ ತೂಬಿಗೆ ಸಣ್ಣ ಕಣ್ಣಿನ ಪ್ಲಾಸ್ಟಿಕ್ ಪರದೆಯನ್ನು...
ಹದ್ದುಗಳ ಸಂಖ್ಯೆಯ ಇಳಿಮುಖ: ಪಶು ನೋವು ನಿವಾರಕಗಳು ಎಷ್ಟರ ಮಟ್ಟಿಗೆ ಕಾರಣ
---ಹೌದು. ಒಂದು ಕಾಲದಲ್ಲಿ ಡೈಕ್ಲೋನಾಕ್ ಎಂಬ ನೋವು ನಿವಾರಕ ಪಶುವೈದ್ಯರ ಕಣ್ಮಣಿಯಾಗಿತ್ತು. ಹಾಗೆಯೇ ವೈದ್ಯ ಪ್ರಪಂಚ ಯಾವುದಾದರೂ ಔಷಧ ಕಿಂಚಿತ್ತಾದರೂ ಅಡ್ಡ ಪರಿಣಾಮ ತೋರಿಸಿದರೆ ನಿಷ್ಕರುಣಿಯಾಗಿ ಅದನ್ನು ಬ್ಯಾನ್ ಮಾಡಿಯೇ ಬಿಡುತ್ತದೆ. ಈ...
ಕತ್ತೆ ಹಾಲು: ಅಮೃತಕ್ಕೆ ಸಮಾನವೇ ?
ಕತ್ತೆ ಹಾಲು ಅಮೃತಕ್ಕೆ ಸಮಾನ. ಇದನ್ನು ಕುಡಿದರೆ ಅನೇಕ ರೋಗಗಳು ಮಾಯ ಎಂಬಿತ್ಯಾದಿ ಪ್ರತೀತಿಗಳಿವೆ. ಇದನ್ನು ಒಂದು ವಾಣಿಜ್ಯ ಮಾರುಕಟ್ಟೆಯ ರೀತಿಯಲ್ಲಿ ಪರಿವರ್ತಿಸುವ ಬಗ್ಗೆ ಒಂದಿಷ್ಟು ಜನ ಚಿಂತನೆಯನ್ನೂ ಸಹ ನಡೆಸಿದ್ದಾರೆ. ಕೆಲವೊಂದು...