ಹವಾಮಾನ ಮುನ್ಸೂಚನೆ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ

0

ಹವಾಮಾನ ಮುನ್ಸೂಚನೆ: ದಿನಾಂಕ: ಶುಕ್ರವಾರ, 09ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 14:00 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:

ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:

ದಕ್ಷಿಣ ಗುಜರಾತ್‌ನಿಂದ ಉತ್ತರ ಕೇರಳದ ಕರಾವಳಿಯ ಸಮುದ್ರ ಮಟ್ಟದಲ್ಲಿ ದುರ್ಬಲವಾದ ಆಫ್-ಶೋರ್ ತೃಪ್ಹ್  ಕಡಿಮೆ ಗುರುತಿಸಲ್ಪಟ್ಟಿದೆ.

ಶನಿವಾರ  (10.08.2024):  ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.  ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಭಾನುವಾರ  (11.08.2024) : ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here