Tag: agriculture – contract – corporate – co operative – farming – govt
ಕಾಂಟ್ರಾಕ್ಟ್ ಕೃಷಿಗಿಂತ ಕೋ ಆಪರೇಟ್ ಕೃಷಿ ಉತ್ತಮ
ಕೇಂದ್ರ ಸರಕಾರ ಮಂಡಿಸಿದ 2020-21ರ ಬಜೆಟ್ನಲ್ಲಿ ಕೃಷಿ ಕ್ಷೇತ್ರ ಕುರಿತು ಮೂರು ಮುಖ್ಯ ಕಾಯ್ದೆಗಳನ್ನು ಪ್ರಸ್ತಾಪಿಸಿದೆ. ಅದರಲ್ಲಿ ಭೂಮಿ ಗುತ್ತಿಗೆ ಕಾಯ್ದೆ, ಎಪಿಎಂಸಿ ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆಗಾಗಿ ಹೊಸ ಮಾರುಕಟ್ಟೆ ಕಾಯ್ದೆ ಮತ್ತು...