Tag: Agricultural Fai
ಕೃಷಿಯಲ್ಲಿ ನವೋದ್ಯಮಗಳು ಘೋಷವಾಕ್ಯದೊಂದಿಗೆ ಕೃಷಿಮೇಳ
ಬೆಂಗಳೂರು: ಅಕ್ಟೋಬರ್ 07: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತಿವರ್ಷ ಕೃಷಿಮೇಳ ಆಚರಿಸುತ್ತಿದೆ. 2022ರ ಕೃಷಿಮೇಳವನ್ನು “ಕೃಷಿಯಲ್ಲಿ ನವೋದ್ಯಮಗಳು” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಕುಲಪತಿ ಕೆ.ಸಿ. ನಾರಾಯಣಸ್ವಾಮಿ ತಿಳಿಸಿದರು.
ಅವರಿಂದು ಬೆಂಗಳೂರಿನ ಗಾಂಧಿ ಕೃಷಿ...