ತೋಟಗಾರಿಕೆ:
- ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್.
- ರಾಮನಗರ , ಧಾರವಾಡ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ. ಅನುದಾನ.
ಕೃಷಿ :
- ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ ಒಟ್ಟಾರೆ ರೂ. 472 ಕೋಟಿ ಅನುದಾನ.
- ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ.90 ರಷ್ಟು ಪ್ರೋತ್ಸಾಹಧನ- 368 ಕೋಟಿ ರೂ. ಅನುದಾನ.
- ಬರಪೀಡಿತ ಮತ್ತು ಅತಿಹೆಚ್ಚು ಅಂತರ್ಜಲ ಕುಸಿತ ಇರುವ 100 ತಾಲ್ಲೂಕುಗಳಲ್ಲಿ ಬರನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನ-100 ಕೋಟಿ ರೂ.
- ಸಿರಿಧಾನ್ಯ ಬೆಳೆಗಾರರ ಉತ್ತೇಜನಕ್ಕೆ ‘ರೈತ ಸಿರಿ’ ಯೋಜನೆ- 10 ಕೋಟಿ ರೂ.
- ಕರಾವಳಿ ಹಾಗೂ ಮಲೆನಾಡು ಜನರಿಗೆ ಭತ್ತ ಬೆಳೆಯಲು ಉತ್ತೇಜಿಸಲು ‘ಕರಾವಳಿ ಪ್ಯಾಕೇಜ್’ 5 ಕೋಟಿ ರೂ.ಗಳ ಅನುದಾನ. ಪ್ರತಿ ಹೆಕ್ಟೇರ್‍ಗೆ ರೈತರಿಗೆ 7,500 ರೂ. ನೇರ ವರ್ಗಾವಣೆ.
ರೇಷ್ಮೆ :
- ಕಚ್ಚಾ ರೇಷ್ಮೆ ದರದಲ್ಲಿ ಸ್ಥಿರತೆ ಕಾಪಾಡಲು ಮಾರುಕಟ್ಟೆ ಮಧ್ಯ ಪ್ರವೇಶಕ್ಕಾಗಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಬಲಪಡಿಸಲು 10 ಕೋಟಿ ರೂ. ಅನುದಾನ.
ಪಶುಸಂಗೋಪನೆ :
- ಹಾಲು ಉತ್ಪಾದಕರ ಪ್ರೋತ್ಸಾಹಧನ ಪ್ರತಿ ಲೀಟರ್‍ಗೆ 6 ರೂ.ಗಳಿಗೆ ಹೆಚ್ಚಳ.
- ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2502 ಕೋಟಿ ರೂ. ಅನುದಾನ.
- ಮಂಗನ ಕಾಯಿಲೆ ಲಸಿಕೆ ತಯಾರಿಕೆ ಪ್ರೋತ್ಸಾಹಕ್ಕೆ 5 ಕೋಟಿ ರೂ. ಅನುದಾನ
ಮೀನುಗಾರಿಕೆ:
- ಮಲ್ಪೆಯ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗೆ ಜೆಟ್ಟಿ ನಿರ್ಮಾಣ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ನೈರ್ಮಲ್ಯ ಸೌಲಭ್ಯ- 15 ಕೋಟಿ ರೂ. ಅನುದಾನ.
ಒಣಬೇಸಾಯ ಪದ್ಧತಿ ಕೃಷಿ ಹಾನಿಗೆ ಹೊಸ ಬೆಳೆ ವಿಮೆ ಯೋಜನೆ ಇದರ ಸಾಧಕ ಬಾಧಕ ಸಮಿತಿ ರಚನೆ
ಕೃಷಿಯ ಬಗ್ಗೆ ಅಧ್ಯಯನಕ್ಕೆ ಪ್ರಾತ್ಯಕ್ಷಿಕ ಸಂಸ್ಥೆ ನಿರ್ಮಾಣ
ಮಂಡ್ಯ ಹಾಗೂ ಸಿಂಧನೂರಿನಲ್ಲಿ ಪ್ರಾಥ್ಯಕ್ಷಿಕೆ ಕೇಂದ್ರ ಸ್ಥಾಪನೆ
ತೋಟಗಾರಿಕಾ ಬೆಳೆಗೆ ೧೫೦ ಕೋಟಿ ಅನುದಾನ
ರಾಮನಗರದಲ್ಲಿ ಮಾವು ಉತ್ಪನ್ನ ಕೇಂದ್ರ
ಕೋಲಾರದಲ್ಲಿ ಟನೋಟಾ ಉತ್ಪಾದನಾ ಕೇಂದ್ರ ಸ್ಥಾಪನೆ
ಇದಕ್ಕಾಗಿ ೧೦ ಕೋಟಿ ಅನುದಾನ ಮೀಸಲು
ತೋಟಗಾರಿಕಾ ತರಬೇತಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ
ಇದಕ್ಕೆ ೨ ಕೋಟಿ ಅನುದಾನ ಮೀಸಲು
ಜೇನು ಕೃಷಿ ಅಭಿವೃದ್ಧಿಗೆ ೫ ಕೋಟಿ ಅನುದಾನ ಮೀಸಲು
ಮಿಡಿಸೌತೆ ಬೆಳೆಗಾರರ ಅನುಕೂಲಕ್ಕೆ ವಿಶೇಷ ಪ್ಯಾಕೇಜ್
೬ ಕೋಟಿ ಅನುದಾನದಲ್ಲಿ ವಿಶೇಷ ಪ್ಯಾಕೇಜ್
ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೆ ನೂತನ ಪದ್ಧತಿ ಅಳವಡಿಕೆಗೆ ಚಿಂತನೆ
೨ ಕೋಟಿ ಇದಕ್ಕಾಗಿ ಅನುದಾನ ಮೀಸಲು
ಮಾರುಕಟ್ಟೆ ರೇಷ್ಮೆ ಸ್ಥಿರತೆಗೆ ಮಂಡಳಿ ಸ್ಥಾಪನೆಯಾಗಿದೆ
೧೦ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
ಮೈಸೂರಿನ ರೇಷ್ಮೆ ಸೀರೆಗೆ ವ್ಯಾಪಕ ಉತ್ತೇಜನ
ಚನ್ನಪಟ್ಟದಲ್ಲಿ ರೇಷ್ಮೆ ಎಂಪೋರಿಯಂ ಸ್ಥಾಪನೆಗೆ ೧೦ ಕೋಟಿ
ಸಂತೆ ಮರಹಳ್ಳಿ ರಿಲೀಂಗ್ ಘಟಕ ಸ್ಥಾಪನೆಗೆ ಚಿಂತನೆ
ಚಾಮರಾಜನಗರದ ರೇಷ್ಮೆ ಕಾರ್ಖಾನೆ ಪುನಶ್ವೇತನ
ಮುಚ್ಚಿರುವ ಕಾರ್ಖಾನೆ ಪುನಶ್ವೇತನಕ್ಕೆ ೫ ಕೋಟಿ
ರಾಮನಗರ ರೇಷ್ಮೆ ಬಲವರ್ಧನೆಗೆ ೧೦ ಕೋಟಿ ಪ್ಯಾಕೇಜ್
೧೫ ಜಿಲ್ಲೆಗಳಲ್ಲಿ ಸುಸಜ್ಜಿತ ಪಶು ಆಸ್ಪತ್ರೆ ನಿರ್ಮಾಣ
೫ ಕೋಟಿ ವೆಚ್ಚದಲ್ಲಿ ನಾಟಿ ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ
ಕುರಿಸಾಕಾಣಿಕೆಗೆ ೨ ಕೋಟಿ ಪ್ರೋತ್ಸಾಹ ಧನ ಮೀಸಲು
ಹಾಲುಉತ್ಪಾದಕರ ಪ್ರೋತ್ಸಾಹ ಧನ ೫ ರೂ ನಿಂದ ೬ ರೂ ಏರಿಕೆ
ಸೀಗಡಿ ,ಮೀನು ಕೃಷಿಗೆ ೧ ಲಕ್ಷ ಸಹಾಯಧನ
ಪ್ರತಿ ಘಟಕಕ್ಕೆ ೧ ಲಕ್ಷ ರೂ ಸಹಾಯಧನ
ಪ್ರತಿ ಹೆಕ್ಟೇರ್ ನಲ್ಲಿನ ಘಟಕ
ಸಿರಿಧಾನ್ಯ ಬೆಳೆ ಉತ್ಪಾದನೆಗೆ ಪ್ರೋತ್ಸಾಹ
ಹಾಪ್ ಕಾಮ್ಸ್ ಮೂಲಕ ಧಾನ್ಯ ಮಾರಾಟಕ್ಕೆ ಚಿಂತನೆ
ಬೆಲೆ ಕುಸಿತ ತಡೆಯಲು ಆಧುನಿಕ ಪ್ಯಾಕೇಟಿಂಗ್ ಘಟಕ
ಅಣ್ಣಿಗೇರಿ,ಗದಗ,ಕುಂದಗೋಳದಲ್ಲಿ ಪ್ಯಾಕೇಜಿಂಗ್ ಘಟಕ
ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ ೫ ಕೋಟಿ ಮೀಸಲು
ಈ ಬಜೆಟ್ ನಲ್ಲಿ ಕೃಷಿಗೆ ಮೀಸಲಿಟ್ಟ ಹಣ ೪೬,೮೫೩ ಕೋಟಿ
ಬಜೆಟ್ 2019 ಚಿತ್ರಕೃಪೆ: ಇಂಡಿಪೆಂಡೆಂಟ್. ಕಾಮ್