ಬೋರ್ ಕೊರೆಸಿದ ನಂತರ ಪಂಪ್ ಸಮಸ್ಯೆ ಬಗ್ಗೆ ಯೋಚಿಸಿದ್ದೀರಾ
ಬೋರ್ ಕೊರೆಸುವುದೆಂದರೆ ಈಗಿನ ಕಾಲದಲ್ಲಿ ತುಂಬ ಈಸಿ. ಏಜೆಂಟರಿಗೆ ಕಾಲ್ ಮಾಡಿದ ತಕ್ಷಣ ರಿಗ್ ಬಂದುಬಿಡುತ್ತದೆ. ಬೋರ್ ಕೊರೆದಾಯಿತು. ನೀರೂ ಕೂಡ ಬಂದುಬಿಡ್ತು. ಡ್ರಿಲ್ಲರ್ ಬೋರ್ ಕೊರೆಯಬೇಕಾದರೆ ಅದೇನೋ ಜಲ್ಲಿ ಕಲ್ಲುಗಳನ್ನು ಹಿಡಿದು...
ಭೂಮಿತಾಯಿಗೆ “ಬಯಕೆ ಹಾಕೋದು”
ಪ್ರಕೃತಿಯೊಂದಿಗೆ ಸದಾ ಒಡನಾಡುವ ಕೃಷಿಕರು ಹಂಗಾಮುಗಳಿನುಸಾರ ಅದರ ಚರಚರಾ ಜೀವಿಗಳಿಗೂ ಕೃತಜ್ಞತೆ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಈ ಆಚರಣೆಗಳು ಕಡಿಮೆಯಾಗಿವೆಯಾದರೂ ನಿಂತಿಲ್ಲ. ಇನ್ನೊಂದು ವಿಶೇಷ ಸಂಗತಿಯೇಂದರೆ ಓದು, ಉದ್ಯೋಗ ನಿಮಿತ್ತ ನಗರಗಳಿಗೆ ತೆರಳಿದ...
ಹಲಸು ಎಂದರೆ ಮನ ತವರೂರು ನೆನೆಸುತ್ತದೆ !
ಹುಟ್ಟಿದೂರನ್ನು ಬಿಟ್ಟು ಬಂದ ಮೇಲೆ ಹಲಸಿನ ಹಣ್ಣನ್ನು ತಿನ್ನುವ ಮಜವೇ ಮಾಯವಾಗಿದೆ. ಸಿಕ್ಕಿದರೆ ತಾನೇ ತಿನ್ನೋದು? ಬೆಂಗಳೂರಲ್ಲಿ ಸಿಗುವುದೆಲ್ಲಾ ಬಕ್ಕೆ ಹಣ್ಣು, ಹೆಸರು ಮಾತ್ರ ಹಲಸು. ಹೆಸರೇನೇ ಇರಲಿ, ನನಗೇನೂ ಮಹಾ ತಕರಾರಿಲ್ಲ....
ವನ್ಯಪ್ರಾಣಿ – ಮಾನವ ಸಂಘರ್ಷ ತಡೆಯಲು ಹೊಸ ಸಾಧನ
ಕಾಡು ಎನ್ನುವುದು ಕಾಡಾಗಿ ಉಳಿದಿಲ್ಲ. ಸೂಕ್ತ ಆಹಾರ ಲಭಿಸಿದ ಕಾರಣ ವನ್ಯಪ್ರಾಣಿಗಳು ಸಮೀಪದ ಕೃಷಿಭೂಮಿಗಳತ್ತ ಧಾವಿಸುತ್ತವೆ. ಅವುಗಳಿಗೆ ಆಹಾರದ ಹಂಬಲ. ಬೆಳೆಗಾರರಿಗೆ ಬೆಳೆಯ ಆತಂಕ. ಇದರಿಂದ ದಿನದಿಂದ ದಿನಕ್ಕೆ ವನ್ಯಪ್ರಾಣಿ – ಮಾನವ...
ರೈತರನ್ನು ಸಾಲದ ಚಕ್ರದಿಂದ ಪಾರು ಮಾಡುವ ಯೋಜನೆ
ಗ್ರಾಮೀಣ ಭಾರತದ ಅಭಿವೃದ್ಧಿಗೋಸ್ಕರ ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 90ಕ್ಕೂ ಹೆಚ್ಚು ಯೋಜನೆಗಳನ್ನು ರೂಪಿಸಿವೆ. ಆದರೂ ಗ್ರಾಮೀಣಾಭಿವೃದ್ಧಿಯಲ್ಲಿ ಉದ್ದೇಶಿತ ಗುರಿಗಳನ್ನು ಸಾಧಿಸಿಲ್ಲ; ಎಲ್ಲಿ ವಿಫಲವಾಗಿದ್ದೇವೆ ಎಂಬುದರ ವಿಮರ್ಶೆ ಅತ್ಯಗತ್ಯ. ದೇಶದ ಜನಸಂಖ್ಯೆಯಲ್ಲಿ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷ
ಉತ್ತರ ಕನ್ನಡ ಜಿಲ್ಲೆಯಿಂದ ಮಲೇರಿಯಾ ರೋಗವನ್ನು 1950ರ ದಶಕದಲ್ಲಿ ತೊಡೆದು ಹಾಕಲಾಯಿತು. ಇದು ಅಲ್ಲಿಗೆ ಹೆಚ್ಚಿನ ಜನ ವಲಸೆ ಬಂದು, ಕಾಡು ಕಡಿದು ಕೃಷಿ ಮಾಡಲು ಉತ್ತೇಜಿಸಿತು. ಬಹುಶಃ ಆ ಸಮಯದಲ್ಲಿ ದೇಶ,...
Human-elephant conflict in south canara
Malaria that was eradicated in Uttara Kannada in the 1950s encouraged migration and clearing of forests for agriculture. It may have been necessary at...
ಮಿತವ್ಯಯದ ಅಡುಗೆಮನೆಯ ಅರ್ಥಶಾಸ್ತ್ರ
ಕೊರೊನಾ ತಂದಿಟ್ಟಿರುವ ಸಂಕಷ್ಟಗಳು ಹಲವು. ಬೇಕೆಂದಾಗ ಮಾರುಕಟ್ಟೆಗೆ ಹೋಗುವ ಹಾಗಿಲ್ಲ. ಹೋದಾಗ ಬೇಕಾದ್ದನ್ನು ತರುವುದರ ಜೊತೆಗೆ ಅತ್ಯವಶ್ಯಕವಾಗಿ ಬೇಕಾದ್ದನ್ನು ಮರೆತು ಬರುವುದೇ ಹೆಚ್ಚು. “ಮನೆಯಲ್ಲಿರಿ – ಸುರಕ್ಷಿತವಾಗಿರಿ” ಎಂದು ಸರ್ಕಾರ ಹೇಳುತ್ತಿರುವುದನ್ನು ನಮ್ಮೆಲ್ಲರ...
ಆಹಾರದ ಮೂಲ ಕಡಿಮೆಯಾಯ್ತು – ಪ್ರಕೃತಿ ಸಮತೋಲನವೂ ಏರು ಪೇರು
ನಾವೆಲ್ಲ ಚಿಕ್ಕವರಿದ್ದಾಗ ಹಲಸಿನ ಹಂಗಾಮು ಬಂತೆಂದರೆ ಖುಷಿಯೋ ಖುಷಿ. ಇದಕ್ಕೆ ಮುಖ್ಯ ಕಾರಣ ಹೊಟ್ಟೆ ತುಂಬುವಷ್ಟು ಹಣ್ಣು ತಿನ್ನಬಹುದು ಎಂಬುದೇ ಆಗಿತ್ತು. ತೋಟಗಳಲ್ಲಿ ಕಾರ್ಮಿಕರಿಗೆ ಹಲಸಿನ ಕಾಯಿ (ಹಣ್ಣಲ್ಲ, ಬಲಿತ ಕಾಯಿ) ತೊಳೆಗಳೇ...
ಮುಂಗಾರು ಕೃಷಿಹಂಗಾಮು ಹೊಸ್ತಿಲಲ್ಲಿ ಪರದಾಟಗಳು
ಬೇಸಿಗೆ ಮಳೆ ಬೀಳಲು ಪ್ರಾರಂಭವಾಗಿದೆ. ಇನ್ನೊಂದುವರೆ ತಿಂಗಳುಗಳ ಒಳಗೆ ಮುಂಗಾರು ಮಳೆಯೂ ಆರಂಭವಾಗುತ್ತದೆ. ಇನ್ನೀಗ ಕೃಷಿ ಕೆಲಸಗಳು ವೇಗ ಪಡೆದುಕೊಳ್ಳುವ ಸಮಯ. ಮಳೆಯನ್ನೇ ಕಾದವರು ಕಾಫಿ ಹೂವಾಗಿ ಹೀಚುಗಟ್ಟುವ ತನಕ ಕಾಯಬೇಕು. ಇನ್ನೂ...