ಮಾದರಿ ಹೈನುಗಾರಿಕೆ: ಮೇವು ಉತ್ಪಾದನೆ ಅನಿವಾರ್ಯ
ಸರಣಿ ೧
ಅವೈಜ್ಞಾನಿಕ ಹೈನುಗಾರಿಕೆ ಅನಾಹುತಗಳು!
ಅವೈಜ್ಞಾನಿಕ ಹೈನುಗಾರಿಕೆಯು ಹಸುಗಳಿಗೆ ನರಕ ದರ್ಶನ ಮಾಡಿಸುವ ವಿಧಾನವಾಗಿದೆ, ಕೊಟ್ಟಿಗೆಯಲ್ಲಿ ಗಾಳಿ ಬೆಳಕಿನ ಕೊರತೆ, ಸೊಳ್ಳೆ, ನೊಣಗಳ ಕಾಟ, ಸಗಣಿಯ ಮೇಲೆ ಮಲಗುವುದು. ಗೊಂತಿನಲ್ಲಿ ಸದಾಕಾಲ ಮೇವಿಲ್ಲದೆ, ಸ್ವತಂತ್ರವಾಗಿ...
ಜಾನುವಾರು ಲಂಪಿರೋಗ ಲಕ್ಷಣ ಮತ್ತು ಚಿಕಿತ್ಸೆ
(ಅಗ್ರಿಕಲ್ಚರ್ ಇಂಡಿಯಾ) ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳು ಸಂಕಷ್ಟವನ್ನು ಉಂಟುಮಾಡುವುದಲ್ಲದೇ ಹಲವು ಸಂದರ್ಭಗಳಲ್ಲಿ ಮರಣವನ್ನು ತಂದೊಡ್ಡಬಹುದು. ಉತ್ಪಾದನೆ ಕುಂಠಿತಗೊಳ್ಳುವ ಕಾರಣ ಪಶುಪಾಲಕರು ಆರ್ಥಿಕ ಸಂಕಷ್ಟಕ್ಕೂ ಗುರಿಯಾಗಬಹುದು.
ಇತ್ತಿಚಿನ ದಶಕಗಳಲ್ಲಿ " ಕಾಲುಬಾಯಿ ಜ್ವರ" ಹೆಚ್ಚು ಪ್ರಚಲಿತವಾಗಿದ್ದು,...
ಮೀನುಕೃಷಿಯೂ ಆದಾಯದ ಮೂಲವಾಗಿರಲಿ
ಒಳನಾಡು ಮೀನುಗಾರಿಕೆ ಪರಿಚಯ:
ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಮೀನುಗಾರಿಕೆ ಹೇಳಿ ಮಾಡಿಸಿದ ಕೃಷಿ ವಲಯ. ಒಳನಾಡು ಮೀನುಗಾರಿಕೆಯಿಂದ ಲಕ್ಷಾಂತರ ಜನರು ಮೀನುಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಸಮುದಾಯ ಕೆರೆಗಳು,...
ಲಾಭದಾಯಕ ಸಾಕಣೆಗೆ ಯೋಗ್ಯ ಮೀನು ತಳಿಗಳು ತಿಳಿದಿರಲಿ
ಒಳನಾಡು ಮೀನು ಸಾಕಾಣಿಕೆಯಲ್ಲಿ ಭಾರತೀಯ ಗೆಂಡೆ ಮೀನುಗಳಾದ ಕಟ್ಲಾ, ರೋಹು, ಮತ್ತು ಮೃಗಾಲ ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ. ಹಾಗೆಯೇ ವಿದೇಶಿ ಗೆಂಡೆ ಮೀನುಗಳಾದ ಸಾಮಾನ್ಯಗೆಂಡೆ, ಹುಲ್ಲುಗೆಂಡೆ, ಮತ್ತು ಬೆಳ್ಳಿ ಗೆಂಡೆಗಳು ನಂತರದ ಸ್ಥಾನವನ್ನು...
ಕುಕ್ಕುಟ ಉದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು: ಆಗಸ್ಟ್ 25: ಕೋಳಿ ಸಾಕಾಣಿಕೆಯಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದ ಕುಕ್ಕುಟ ಉದ್ಯಮವು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಕುಕ್ಕುಟೋದ್ಯಮ...
ಜಾನುವಾರು ಕೊಟ್ಟಿಗೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ರೈತರಿಗೆ ಹೆಚ್ಚಿನ ಅನುದಾನ ಬಿಡುಗಡೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, ದನ, ಆಡು, ಹಂದಿ ಮತ್ತು ಕೋಳಿಗಳಿಗೆ ಶೆಡ್‌ಗಳನ್ನು ನಿರ್ಮಿಸಲು ವೈಯಕ್ತಿಕ ಮಟ್ಟದಲ್ಲಿ ರೈತರಿಗೆ ನಗದು ಪ್ರಯೋಜನಗಳನ್ನು ನೀಡಲಾಗುತ್ತದೆ, ಜೊತೆಗೆ ಇತರ ಕೃಷಿ ಚಟುವಟಿಕೆಗಳಿಗೆ...
ಪಶುಗಳಲ್ಲಿ ತೊನ್ನು: ಭಯ ಬೇಡ
“ಡಾಕ್ಟ್ರೇ ನಮ್ಮ ಎಮ್ಮೆಗೆ ಮೈತುಂಬಾ ತೊನ್ನು. ಇದು ನಮಗೆ ಬರುತ್ತಾ!? ಇದರ ಹಾಲು ಹಿಂಡಬಹುದಾ? ಇದರ ಹಾಲು ಕುಡಿವ ಕರುವಿಗೂ ಈ ಕಾಯಿಲೆ ಬರುತ್ತಾ?? ಎಂದು ಬಹಳ ರೈತರು ವಿಚಾರಿಸುತ್ತಾ ಇರುತ್ತಾರೆ.
ಇನ್ನು ಕೆಲವರು...
ಮೇಷ್ಟು ಕೆಲಸ ಕೈ ಬಿಟ್ಟರು ಕೋಳಿ ಸಾಕಣೆ ಕೈ ಹಿಡಿಯಿತು !
“ನೋಡಿ ಸರ್, ಸರ್ಕಾರ ಇತ್ತಿತ್ತಲಾಗೆ ಆಗೊಮ್ಮೆ ಈಗೊಮ್ಮೆ ಟೀಚರ್ಸ್ ಪೋಸ್ಟ್ ಕಾಲ್ಫಾರ್ ಮಾಡ್ತಿದೆ. ಪ್ರತಿ ಬಾರಿಯೂ ಹೊಸ ಹೊಸ ರೂಲ್ಸ್ ಬರ್ತಿದೆ. ಜೊತೆಗೆ ಹೊಸದಾಗಿ ಪದವಿ ಪಡೆದವರ ಸಿಕ್ಕಾಪಟ್ಟೆ ಪೈಪೋಟಿ ಬೇರೆ. ಆದುದರಿಂದ...
ಮೇವಿನ ಬಿಕ್ಕಟ್ಟು ; ಹೈನುಗಾರಿಕೆ ತೊರೆದು ಶ್ವಾನ ಸಾಕಣೆಗೆ ಮುಂದಾದ ರೈತರು !
ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಲೋಕ್ರಾ ಗ್ರಾಮದ ಮಂಗತ್ರಮ್ ಅವರು 15 ವರ್ಷಗಳ ಹಿಂದೆ ಹೀರೋ ಹೋಂಡಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆ ಕೆಲಸ ಬಿಟ್ಟು ಹೈನುಗಾರಿಕೆಯನ್ನು ಪ್ರಾರಂಭಿಸಿದಾಗ ಉತ್ತಮ ಆದಾಯದ ಭರವಸೆ ಹೊಂದಿದ್ದರು.
ಆರಂಭದಲ್ಲಿ ಅವರು...
ಅಕ್ಷಯಕಲ್ಪ ಯಶಸ್ಸಿನ ಅನನ್ಯ ಮಾದರಿ
ಕರ್ನಾಟಕದ ಡೈರಿ ಉದ್ಯಮದಲ್ಲಿ "ಅಕ್ಷಯಕಲ್ಪ" ಒಂದು ವಿಶಿಷ್ಟ ಮತ್ತು ಮಹತ್ವಪೂರ್ಣ ಪ್ರಯೋಗ. ಮೂಲಪ್ರವರ್ತಕರಾದ ಡಾ. ಜಿ.ಎನ್.ಎಸ್. ರೆಡ್ಡಿ ಮತ್ತು ಈಗಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕುಮಾರ್ ಅವರ ನೇತೃತ್ವದಲ್ಲಿ ಸರಿಯಾಗಿ ಹತ್ತು ವರ್ಷದ ಹಿಂದೆ...