ಹಸಿರುಮೇವು ಬೆಳಸಿ; ಹಿಂಡಿ ಖರ್ಚು ಉಳಿಸಿ
ಹೈನುಗಾರಿಕೆಯೆಂದರೆ ಯಥೇಚ್ಛವಾಗಿ ಹಿಂಡಿ (ಪಶು ಆಹಾರ) ಖರೀದಿಸಿ ಹಸುಗಳಿಗೆ ನೀಡುವುದಲ್ಲ. ಬದಲು ಯಾವ ರೀತಿಯಲ್ಲಿ ಹಿಂಡಿಯ ಬಳಕೆ ಕಡಿಮೆಗೊಳಿಸಬಹುದು ಎಂಬುದು ಮುಖ್ಯ. ದುಬಾರಿಯಾದ ಹಿಂಡಿ/ದಾಣಿಯನ್ನು ಸಾಧ್ಯವಾದಷ್ಟು ಕಡಿಮೆ ಉಪಯೋಗಿಸಿ ಹೈನುಗಾರಿಕೆ ಕೈಗೊಳ್ಳುವಂತಾದರೆ ಆದಾಯ...
ಅಡಿಕೆಹಾಳೆಯನ್ನು ಅವಲಕ್ಕಿಯಾಗಿ ಪರಿವರ್ತಿಸುವ ಘಟಕ
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಡಿಕೆ ಹಾಳೆಯನ್ನು ಅವಲಕ್ಕಿ ರೂಪಕ್ಕೆ ತರುವ ಘಟಕ ಸ್ಥಾಪಿತವಾಗಿದೆ. ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ...
ಕಡಕನಾಥ್ ಕೋಳಿ ಸಾಕಣೆ ತಂದ ಯಶಸ್ಸು
ಮಧ್ಯಪ್ರದೇಶದ ಅರಣ್ಯಗಳು ಮತ್ತು ಅವುಗಳ ಅಂಚಿನಲ್ಲಿದ್ದ ಬುಡಕಟ್ಟು ಸಮುದಾಯಗಳವರು ಸಾಕಣೆ ಮಾಡುತ್ತಿದ್ದ ಕಡಕನಾಥ್ ಕೋಳಿಗೆ ಈ ಪರಿ ಬೇಡಿಕೆ ಬರಬಹುದೆಂದು ಯಾರೂ ಅಂದಾಜು ಮಾಡಿರಲಿಕ್ಕಿಲ್ಲ. ಪ್ರಸ್ತುತ ಇವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗದಷ್ಟು...
ನಾಯಿಗಳಲ್ಲಿ ಸುಳ್ಳು ಗರ್ಭ
ಡಾ. ಗೌತಮ್ ಗೌಡ
ಒಂದು ದಿನ ಬೆಳಗ್ಗೆ ಒಬ್ಬ ವೃದ್ಧರ ತಮ್ಮ ಪ್ರೀತಿಯ ನಾಯಿ ಸೋನಿಯನ್ನು ಆಸ್ಪತ್ರೆಗೆ ಲಗುಬಗೆಯಿಂದ ಕರೆದುಕೊಂಡು ಬಂದರು. ಅವರ ಪ್ರಕಾರ ನಾಯಿಗೆ ಈಗ ಎರಡು ತಿಂಗಳು ಗರ್ಭ, ಎರಡು...
ಕಪ್ಪುಕೋಳಿ ಸಾಕಣೆ; ರಿಸ್ಕ್ ಕಡಿಮೆ, ಅಧಿಕ ಲಾಭ
ಕಡಕನಾಥ್ ಕಪ್ಪುಕೋಳಿಯ ಬಗ್ಗೆ ತಿಳಿದಿದ್ದಾಯ್ತು. ಈಗ ಅವುಗಳ ಸಾಕಣೆ ವಿವರ ಗಮನಿಸೋಣ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಡಿಮೆ ರಿಸ್ಕ್, ಲಾಭ ಅಧಿಕ ಎನ್ನಬಹುದು. ದೇಶದಾದ್ಯಂತ ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಾಗುತ್ತಿರುವ ಬೇಡಿಕೆ ಗಮನಿಸಿ...
ಹಳ್ಳಿಕಾರ್ ತಳಿ ರಾಸುಗಳಿಂದಾಗುವ ಲಾಭ ಅಪಾರ
ಬೆಂಗಳೂರು ನಗರ ಜಿಲ್ಲೆ ಹೆಸರಘಟ್ಟ ಹೋಬಳಿಯ ದೊಡ್ಡವೆಂಕಟಪ್ಪ ಅವರಿಗೆ ಹಳ್ಳಿಕಾರ್ ರಾಸುಗಳನ್ನು ಸಾಕುವ ಖಾಯಷ್. ‘ರಾಸುಗಳು ಚೆನ್ನಾಗಿರಬೇಕಾದರೆ ತಳಿಯೂ ಶುದ್ದವಾಗಿರಬೇಕು’ ಎಂಬುದು ಇವರ ಮಾತು. ಈ ನಿಟ್ಟಿನಲ್ಲಿ ಹಳ್ಳಿಕಾರ್ ತಳಿ ಸಂವರ್ಧನೆ ಪ್ರವೃತ್ತಿ...
ಹಳ್ಳಿಗಳಿಂದ ಕಣ್ಮರೆಯಾಗುತ್ತಿರುವ ಹಳ್ಳಿಕಾರ್!!
ಕೆಲವೇ ದಶಕಗಳ ಹಿಂದೆ ಕರ್ನಾಟಕದ ದೇಸೀಪಶು ಸಂಪತ್ತು ಹೇರಳ. ಅದರಲ್ಲೂ ಹಳ್ಳಿಕಾರ್, ಅಮೃತ್ ಮಹಲ್ ಮತ್ತು ಖಿಲಾರಿ ತಳಿ ರಾಸುಗಳು ಇಡೀ ದೇಶದಲ್ಲಿ ನಮ್ಮ ರಾಜ್ಯದ ಘನತೆಗೆ ಮತ್ತೊಂದು ಪ್ರತೀಕ. ಇದಕ್ಕೆ ಕಾರಣ...
ಜಾನುವಾರು ಸಿಡಿಗಾಲು ಚಿಕಿತ್ಸೆ ಸಾಧ್ಯವೇ?
ಎತ್ತು ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಎತ್ತುಗಳು ಹೊರೆ ಎಳೆಯಲು ಅಸಮರ್ಥವಾಗಿರುತ್ತವೆ. ಜಾನುವಾರುಗಳ ಇಂಥ ತೊಂದರೆಯನ್ನು ‘ಸಿಡಿಗಾಲು’ ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ. ತೊಂದರೆ. ಸಿಡಿಗಾಲು ಉಂಟಾದ...
ಹಸುಗಳನ್ನು ಬಾಧಿಸುವ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಿ
ಹೈನುಗಾರಿಕೆ ಮಾಡುವಾಗ ಅದನ್ನು ಸುಸ್ಥಿರ ಮಾದರಿಯಲ್ಲಿ ಮಾಡುವುದು ಅಗತ್ಯ. ಹೀಗೆ ಮಾಡಿದಾಗ ಲಾಭಾದಾಯಕ ರೀತಿ ನಿರ್ವಹಣೆ ಮಾಡುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛತೆ, ಪೋಷಕಾಂಶ ಮತ್ತು ಸೂಕ್ತ ಪ್ರಮಾಣದ ಪೋಷಕಾಂಶ ಪೂರೈಕೆ ಅತ್ಯಗತ್ಯ....
ಅಡಿಕೆ ಹಾಳೆ ಅವಲಕ್ಕಿಯಿಂದಲೂ ಹೈನುಗಾರಿಕೆ ಸಮದ್ಧ -1
"ಹೈನುರಾಸುಗಳು ಹಸಿರು ಹುಲ್ಲಿಗಿಂತಲೂ ಅಡಿಕೆ ಹಾಳೆಯನ್ನು ಹೆಚ್ಚು ಇಷ್ಟ ಪಟ್ಟು ಮೇಯುತ್ತವೆ. ಅವುಗಳು ಉತ್ಪಾದಿಸುವ ಹಾಲಿನ ಪ್ರಮಾಣವೂ ಹೆಚ್ಚುತ್ತದೆ. ಇನ್ನೂ ಮಹತ್ವದ ಅಂಶವೆಂದರೆ ಅವುಗಳ ಹಾಲಿನಲ್ಲಿರುವ ಕೊಬ್ಬಿನ ಅಂಶದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ"...