ಅಕ್ಕಡಿ ಸಾಲು ವೈವಿಧ್ಯತೆಯ ಸಂಸ್ಕೃತಿ

0
ಲೇಖಕರು: ಸಾಯಿಲ್‌ ವಾಸು

“ಅಕ್ಕಡಿ ಸಾಲು ವೈವಿಧ್ಯತೆಯ ಸಂಸ್ಕೃತಿ” ಎಂದು ಕೃಷಿಕ   ಪ್ರಭಾಕರ್.ಅವರು ಪದೇಪದೇ ಹೇಳುತ್ತಲೇ ಇರುತ್ತಾರೆ. ಬರೇ ಹೇಳುವುದಷ್ಟೇ ಅಲ್ಲ ; ನಿರಂತರ ಅದರ ಅನುಸರಣೆಯನ್ನೂ ಮಾಡುತ್ತಿದ್ದಾರೆ. ಈಸಾಂಪ್ರದಾಯಿಕ ಅಂತರ ಬೆಳೆ ಪದ್ಧತಿಯು ಕರ್ನಾಟಕದ ಸಣ್ಣ ಹಿಡುವಳಿದಾರ ರೈತರಿಗೆ ತಮ್ಮ ಮಣ್ಣನ್ನು ಸುಧಾರಿಸಲು ಮತ್ತು ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ

ಬೀಜವು ಮಣ್ಣಿನಷ್ಟೇ ಮುಖ್ಯ, ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೊಲದಲ್ಲಿ ಬಿತ್ತಿದ ಬೆಳೆಗಳನ್ನು ಸತತವಾಗಿ ತಿರುಗಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಪ್ರಭಾಕರ್ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಇಪ್ಪತ್ತು ವಿವಿಧ ಬೆಳೆಗಳನ್ನು ನೆಡುತ್ತಾರೆ, ಅವುಗಳನ್ನು ನಿರಂತರವಾಗಿ ಋತುಗಳ ಮೂಲಕ ತಿರುಗಿಸುತ್ತಾರೆ. ಇದರಿಂದ ಆಗಿರುವ ಪ್ರಯೋಜನಗಳು ಅಪಾರ

ಪ್ರಭಾಕರ್ ಅವರು ಅನುಸರಿಸುತ್ತಿರುವ ಅಕ್ಕಡಿ ಸಾಲು ಬೆಳೆಪದ್ಧತಿ ಕುರಿತ ವಿವರವಾದ ಲೇಖನ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಅಕ್ಕಡಿಸಾಲು ಕೃಷಿಪದ್ಧತಿಯಿಂದ ಆಹಾರ ಭದ್ರತೆ

LEAVE A REPLY

Please enter your comment!
Please enter your name here