Tag: Agriculture
ಅತ್ಯುತ್ತಮ ಗೊಬ್ಬರ, ಕೀಟನಾಶಕವಾಗುವ ಲಂಟಾನ
ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ಚರ್ಚಿತವಾಗುತ್ತಿರುವ ವಿಷಯ ಹವಾಮಾನ ವೈಪರೀತ್ಯ. ಏರುತ್ತಿರುವ ಭೂಮಿಯ ತಾಪಮಾನಕ್ಕೆ ಮುಖ್ಯ ಕಾರಣ ವಾತಾವಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿರುವ ಇಂಗಾಲ. ಅಧ್ಯಯನಗಳ ಪ್ರಕಾರ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಬಳಸಲ್ಪಡುವ ರಾಸಾಯನಿಕ...
ಏರುತ್ತಿರುವ ಅಕ್ಕಿ ಬೆಲೆಗೆ ಕಾರಣಗಳು
ಅಸಮ ಮಳೆಯಿಂದಾಗಿ 2022-23ರಲ್ಲಿ ಭಾರತದಲ್ಲಿ ಅಕ್ಕಿ ಉತ್ಪಾದನೆಯು 0.9% ರಷ್ಟು ಕಡಿಮೆಯಾಗಬಹುದು ಎಂದು ಅಮೆರಿಕಾದ ಕೃಷಿ ಇಲಾಖೆ ಹೇಳಿದೆ.
ಭಾರತದಾದ್ಯಂತ ಅಕ್ಕಿ ಬೆಲೆಗಳು ಏರುತ್ತಿವೆ, ಭತ್ತದ ಬೆಳೆಯೇ ಪ್ರಧಾನವಾಗಿರುವ ಪ್ರದೇಶಗಳಲ್ಲಿಯೂ ಸಹ. ಈ ಬೆಳವಣಿಗೆಯು...
ದೀರ್ಘ ಶುಷ್ಕ ಅವಧಿ : ತುರ್ತು ಸಲಹೆಗಳು
ಬಿತ್ತನೆಯಾಗಿ 50-75 ದಿನಗಳ ಗೋವಿನಜೋಳ ಬೆಳೆಗೆ ತೇವಾಂಶ ಕೊರತೆ ಆಗುತ್ತಿದ್ದರೆ, ಸಾಲು ಬಿಟ್ಟು ಸಾಲಿಗೆ ನೀರು ಹಾಯಿಸುವುದು ಸೂಕ್ತ.
ಹೂವಾಡುವ ಹಂತದಲ್ಲಿ ಇರುವ ಸೋಯಾ ಅವರೆ, ಶೇಂಗಾ ಬೆಳೆಗಳಿಗೆ ತೇವಾಂಶ ಕೊರತೆ ಇದ್ದರೆ, ತುಂತುರು...
ಗೊಬ್ಬರ ಮಾಗಿಸಲು ತರಹೇವಾರಿ ವಿಧಾನ !
"ಗೊಬ್ಬರ ಕೊಳೆಸಬೇಕು" ಎಂದು ಕೆಲವರು ಹೇಳುತ್ತಿರುತ್ತಾರೆ. ಇದು ತಪ್ಪು. ಅದು ಕೊಳೆಸುವುದಲ್ಲ; ಕಳಿಸುವುದು. ಹಣ್ಣು ಚೆನ್ನಾಗಿ ಕಳಿತಿರಬೇಕು ಅಥವಾ ಮಾಗಿರಬೇಕು ಎನ್ನುತ್ತಿವಲ್ಲ; ಹಾಗೆ ಗೊಬ್ಬರ ಚೆನ್ನಾಗಿ ಕಳಿತಿರಬೇಕು ಅಥವಾ ಮಾಗಿರಬೇಕು. ಹೀಗೆ ಮಾಡಲು...
ಸಾವಯವ ಪೋಷಕಾಂಶ ಮಣ್ಣು ಬೆಳೆ ಸತ್ವ ಹೆಚ್ಚಳದ ಅಂಶ
ಕೃಷಿಯಲ್ಲಿ ಸಸ್ಯ ಪೋಷಕಾಂಶಗಳ ನಿರ್ವಹಣೆ ಒಂದು ಪ್ರಮುಖ ಅಂಶ. ಬೆಳೆಗಳಿಗೆ ಬೇಕಾಗುವ ಅವಶ್ಯಕ ಪೋಷಕಾಂಶಗಳನ್ನು ರಸಗೊಬ್ಬರ ಹಾಗೂ ಸಾವಯವ ಮೂಲ ಗೊಬ್ಬರಗಳ ಮೂಲಕ ಒದಗಿಸಲಾಗುತ್ತವೆ. ಕೃಷಿ ಆಧುನಿಕ ತಾಂತ್ರಿಕತೆಗಳಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ...
ಸಗಣಿ ಬಳಸಿ ಉತ್ತಮ ಇಳುವರಿ ಗಳಿಸಿ
"ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಅಲೆದರು" ಎಂಬ ಗಾದೆ ಇದೆ. ಕೃಷಿಗೆ ಬೇಕಾದ ಬಹುತೇಕ ಪರಿಕರಗಳು ಗ್ರಾಮೀಣ ಮನೆಯ ಪರಿಸರದಲ್ಲಿಯೇ ಇರುತ್ತವೆ. ಆದರೂ ಹೆಚ್ಚಿನ ರೈತರು ಒಳಸುರಿಗಳಿಗಾಗಿ ಪೇಟೆಯತ್ತಲೇ ಮುಖ ಮಾಡುತ್ತಾರೆ....
ಸಾವಯವ ಕೃಷಿಯ ಅಗತ್ಯವಾದರೂ ಏನು ?
ಪ್ರಪಂಚದಲ್ಲಿ ಸಾವಯವ ಕೃಷಿಯ ಚಕ್ರ ತಿರುಗುತ್ತಲೇ ಇದೆ. ಸಾವಯವದಲ್ಲಿ ವೈಜ್ಞಾನಿಕ ಕೃಷಿಗೆ ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ರಾಸಾಯನಿಕ ಕೃಷಿಗೆ ಅಬಬ್ಬಾ ಎಂದರೆ ೧೨೦ ವರ್ಷ ಇರಬಹುದು. ಇಂದು ಜಗತ್ತಿನಾದ್ಯಂತ ರಾಸಾಯನಿಕ...
ಸೂರ್ಯಕಾಂತಿಗೆ ಸೂರ್ಯಕಾಂತಿಯೇ ಸಾಟಿ !
ಉತ್ತರ ಅಮರಿಕಾದ ಸಸ್ಯ
ಸೂರ್ಯಕಾಂತಿ ಮೂಲತಃ ಉತ್ತರ ಉತ್ತರ ಅಮೆರಿಕಾದ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು ಹೆಲಿಯಾಂತಸ್ . ಇದರ ಒಂದು ಪ್ರಬೇಧ ಹೆಲಿಯಾಂತಸ್ ಅನ್ನಸ್ ಸೂರ್ಯಕಾಂತಿಯನ್ನು ಮಾತ್ರ ಖಾದ್ಯ ತೈಲ ತೆಗೆಯಲು ಬಳಸುತ್ತಾರೆ....
ಬಾಯಿಗೂ ಜೇಬಿಗೂ ಸಿಹಿ, ಜೇನು ಕೃಷಿ
ಲಾಭದಾಯಕ ಉದ್ದಿಮೆ
ಜೇನು ಕೃಷಿ ಎಲ್ಲಾ ಪ್ರದೇಶಗಳ ರೈತರು ಉಪಕಸುಬಾಗಿ ಅಥವಾ ಮುಖ್ಯ ಕಸುಬಾಗಿ ಕಡಿಮೆ ಬಂಡವಾಳದಿAದ ನಿರ್ವಹಿಸಬಹುದಾದ ಒಂದು ಲಾಭದಾಯಕ ಉದ್ಧಿಮೆಯಾಗಿದೆ. ಜೇನು ಕೃಷಿಗೆಂದೇ ಪ್ರತ್ಯೇಕ ಜಮೀನು, ನೀರು ವಿದ್ಯುತ್‌ಶಕ್ತಿಯ ಅವಶ್ಯಕತೆ ಇರುವುದಿಲ್ಲ.
ಮಕರಂದ
ಈ...
ಕೃಷಿ ಇತಿಹಾಸ – ಅನುಭವ ಮತ್ತು ಮಾರ್ಗದರ್ಶನ
ಕೃಷಿಯ ಇತಿಹಾಸದಲ್ಲಿ ಆಗಿರುವ ಅನುಭವಗಳು ಪಾಠವಾಗಬೇಕು. ಬಂಗಾಳ ಕ್ಷಾಮ, ಐರನ್ ದೇಶದ ಕ್ಷಾಮ, ಬ್ರೇಜೀಲ್ ದೇಶದಲ್ಲಿ ನಿಂಬೆ ಗಿಡಕ್ಕೆ ತಾಗಿದ ಕ್ಯಾಕಂರ್, ತೆಂಗಿನ ಬೆಳೆಗೆ ಅಂಟಿದ ನುಶಿಪೀಡೆಗಳಿಂದ ಕಲಿಯಬೇಕಾದ ಪಾಠ ಅಪಾರ.
ಜೀವಸಾರವಿರುವುದು ಚರದಲ್ಲಿ,...