ಅಕ್ಕಡಿಸಾಲು ಕೃಷಿಪದ್ಧತಿಯಿಂದ ಆಹಾರ ಭದ್ರತೆ

ಅಕ್ಕಡಿ ಸಾಲು ಕೃಷಿ ಹೇಗೆ ಮಣ್ಣಿಗೆ ಸತ್ವ ಮತ್ತು ರೈತನಿಗೂ ಮತ್ತು ಜಾನುವಾರುಗಳಿಗೆ ಆಹಾರ ಭದ್ರತೆ ಕೊಡಬಲ್ಲದು. ಒಂದು ಎಕರೆ 6 ಗುಂಟೆ ಜಮೀನಿನಲ್ಲಿ ಎಷ್ಟು ಬೆಳೆ ಬೆಳೆಯುವ ಮೂಲಕ ಸಮಗ್ರ ಕೃಷಿ ನಿರ್ವಹಣೆ ಮಾಡಬಹುದು ಎನ್ನುವ ಕುರಿತ  ಲೇಖನವಿದು.  ಪ್ರಭಾಕರ್‌ ಬಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಸುಸ್ಥಿರ ಬೇಸಾಯ ಮಾದರಿಯಾದ ಅಕ್ಕಡಿ ಸಾಲು ಕೃಷಿ ಮಾಡುತ್ತಿರುವ ತೊಂಡಹಳ್ಳಿ ಗ್ರಾಮದ ಕೃಷಿಕರು. ಅದೂ ಭೋಗ್ಯಕ್ಕೆ ತೆಗೆದುಕೊಂಡ ಜಮೀನಿನಲ್ಲಿ ಸ್ಡಂತದ 15 … Continue reading ಅಕ್ಕಡಿಸಾಲು ಕೃಷಿಪದ್ಧತಿಯಿಂದ ಆಹಾರ ಭದ್ರತೆ