ಹವಾಮಾನ ವರದಿ :  ಭಾರೀ ಮಳೆ ಮುನ್ನೆಚ್ಚರಿಕೆ

0

ಕರ್ನಾಟಕ: ಅಕ್ಟೋಬರ್ 13: ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

15ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 24 ಘಂಟೆಗಳು: ಒಳನಾಡಿನಲ್ಲಿ ವ್ಯಾಪಕವಾಗಿ ಮತ್ತು ಕರಾವಳಿಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:  ಒಳನಾಡಿನಲ್ಲಿ ವ್ಯಾಪಕವಾಗಿ ಮತ್ತು ಕರಾವಳಿಯ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಗುಡುಗು ಮುನ್ಸೂಚನೆ:  ಮುಂದಿನ 24 ಘಂಟೆಗಳು  ಒಳನಾಡಿನಲ್ಲಿ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:   ಒಳನಾಡಿನಲ್ಲಿ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರಿಗೆ ಎಚ್ಚರಿಕೆ:  ಇಲ್ಲ. ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ: ಇಲ್ಲ.

15ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ: ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ  ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ  ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಗುರುವಾರ, 13ನೇ ಅಕ್ಟೋಬರ್ 2022 / 21ನೇ ಆಶ್ವೀಜ 1943  ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು  ಉತ್ತರ ಒಳನಾಡಿನಲ್ಲಿ ತೀವ್ರವಾಗಿತ್ತು ಹಾಗೂ ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು,   ಕರಾವಳಿಯಲ್ಲಿ ದುರ್ಬಲವಾಗಿತ್ತು. ಒಳನಾಡಿನಲ್ಲಿ ವ್ಯಾಪಕವಾಗಿ ಹಾಗೂ ಕರಾವಳಿಯ ಒಂದೆರಡು ಕಡೆಗಳಲ್ಲಿ  ಮಳೆಯಾಗಿದೆ.

ಅತಿ ಭಾರೀ ಮಳೆಯ ಪ್ರಮಾಣ (ಸೆಂ.ಮೀ ನಲ್ಲಿ):  ರಾಯಬಾಗ (ಬೆಳಗಾವಿ  ಜಿಲ್ಲೆ) 13; ಕೆರೂರು (ಬಾಗಲಕೋಟೆ  ಜಿಲ್ಲೆ) 12.

ಭಾರೀ ಮಳೆಯ ಪ್ರಮಾಣ (ಸೆಂ.ಮೀ ನಲ್ಲಿ): ಕುರುಡಿ (ರಾಯಚೂರು  ಜಿಲ್ಲೆ), ಬಿಳಗಿ (ಬಾಗಲಕೋಟೆ  ಜಿಲ್ಲೆ), ಮಧುಗಿರಿ (ತುಮಕೂರು  ಜಿಲ್ಲೆ) ತಲಾ 9; ಮಧುಗಿರಿ ARG, ಮಿಡಿಗೇಶಿ (ಎರಡೂ ತುಮಕೂರು  ಜಿಲ್ಲೆ) ತಲಾ 8; ಮಾನ್ವಿ (ರಾಯಚೂರು ಜಿಲ್ಲೆ), ಬಾಗಲಕೋಟೆ, ಚನ್ನಗಿರಿ (ದಾವಣಗೆರೆ ಜಿಲ್ಲೆ) ತಲಾ 7.

ಇತರ ಪ್ರಮುಖ ಮಳೆ ಪ್ರಮಾಣ (ಸೆಂ.ಮೀ ನಲ್ಲಿ): ನಾಯಕನಹಟ್ಟಿ (ಚಿತ್ರದುರ್ಗ  ಜಿಲ್ಲೆ) 6; ಲೋಕಾಪುರ (ಬಾಗಲಕೋಟೆ  ಜಿಲ್ಲೆ), ಮುದಗಲ್ (ರಾಯಚೂರು  ಜಿಲ್ಲೆ), ಗೋಕಾಕ (ಬೆಳಗಾವಿ  ಜಿಲ್ಲೆ), ಮುನಿರಾಬಾದ್, ಬೇವೂರು (ಎರಡೂ ಕೊಪ್ಪಳ  ಜಿಲ್ಲೆ), ಕೊಟ್ಟೂರು (ಬಳ್ಳಾರಿ  ಜಿಲ್ಲೆ) ತಲಾ 5; ಕ್ಯಾಸಲ್ ರಾಕ್ (ಉತ್ತರ ಕನ್ನಡ  ಜಿಲ್ಲೆ), ಯದ್ವಾಡ್ (ಬೆಳಗಾವಿ  ಜಿಲ್ಲೆ), ಇಳಕಲ್ (ಬಾಗಲಕೋಟೆ  ಜಿಲ್ಲೆ), ಹುಲ್ಸೂರು (ಬೀದರ್  ಜಿಲ್ಲೆ), ಶಿರಹಟ್ಟಿ (ಗದಗ  ಜಿಲ್ಲೆ) ಮದ್ದೂರು (ಮಂಡ್ಯ  ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಕಂಪ್ಲಿ, ಕುರುಗೋಡು (ಎರಡೂ ಬಳ್ಳಾರಿ ಜಿಲ್ಲೆ) ತಲಾ 4; ಸದಲಗಾ (ಬೆಳಗಾವಿ  ಜಿಲ್ಲೆ), ಕೋಲಾರ, ಕಡೂರು (ಚಿಕ್ಕಮಗಳೂರು  ಜಿಲ್ಲೆ), ಚಿತ್ರದುರ್ಗ, ಚನ್ನಪಟ್ಟಣ (ರಾಮನಗರ  ಜಿಲ್ಲೆ), ಗೌರಿಬಿದನೂರು (ಚಿಕ್ಕಬಳ್ಳಾಪುರ  ಜಿಲ್ಲೆ), ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೊಸಪೇಟೆ (ಬಳ್ಳಾರಿ  ಜಿಲ್ಲೆ), ಶ್ರವಣಬೆಳಗೊಳ (ಹಾಸನ ಜಿಲ್ಲೆ), ತಿಪಟೂರು ( ತುಮಕೂರು ಜಿಲ್ಲೆ ) ಐಟಿಸಿ ಜಾಲ (ಬೆಂಗಳೂರು ನಗರ  ಜಿಲ್ಲೆ) ತಲಾ 3; ರಾಯಚೂರು, ನಿಪ್ಪಾಣಿ, ಮುರಗೋಡ (ಎರಡೂ ಬೆಳಗಾವಿ  ಜಿಲ್ಲೆ), ಅಣ್ಣಿಗೆರೆ (ಧಾರವಾಡ  ಜಿಲ್ಲೆ), ಕೂಡಲಸಂಗಮ, ರಬಕವಿ (ಎರಡೂ ಬಾಗಲಕೋಟೆ  ಜಿಲ್ಲೆ), ಅಡಕಿ (ಕಲಬುರ್ಗಿ  ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ  ಜಿಲ್ಲೆ), ಪರಶುರಾಂಪುರ (ಚಿತ್ರದುರ್ಗ  ಜಿಲ್ಲೆ), ನಾಪೋಕ್ಲು ( ಕೊಡಗು ಜಿಲ್ಲೆ ) , ಚಿಂತಾಮಣಿ, ಚಿಕ್ಕಬಳ್ಳಾಪುರ, ಕುಡತಿನಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು (ಎಲ್ಲಾ ಬಳ್ಳಾರಿ  ಜಿಲ್ಲೆ), ವೈ ಎನ್ ಹೊಸಕೋಟೆ, ಪಾವಗಡ (ಎರಡೂ ತುಮಕೂರು  ಜಿಲ್ಲೆ) ತಲಾ 2;ಕದ್ರಾ (ಉತ್ತರ ಕನ್ನಡ  ಜಿಲ್ಲೆ), ಗುತ್ತಲ್ (ಹಾವೇರಿ  ಜಿಲ್ಲೆ), ಮುಧೋಳೆ (ಕಲಬುರ್ಗಿ  ಜಿಲ್ಲೆ), ಮಸ್ಕಿ (ರಾಯಚೂರು  ಜಿಲ್ಲೆ), ಬೆಳಗಾವಿ, ರಾಮದುರ್ಗ, ಸೇಡಬಾಲ್, ಬೈಲಹೊಂಗಲ (ಎಲ್ಲವೂ ಬೆಳಗಾವಿ  ಜಿಲ್ಲೆ), ವಿಜಯಪುರ, ಜನವಾಡ (ಬೀದರ್  ಜಿಲ್ಲೆ), ಕೋಡ್ಲಾ (ಕಲಬುರ್ಗಿ  ಜಿಲ್ಲೆ) , ಗದಗ, ಕುಂದಗೋಳ (ಧಾರವಾಡ ಜಿಲ್ಲೆ), ಧಾರವಾಡ, ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ), ಹೊನ್ನಾಳಿ (ದಾವಣಗೆರೆ ಜಿಲ್ಲೆ)), ಬಾಳೆಹೊನ್ನೂರು, ಕೊಪ್ಪ (ಎರಡೂ ಚಿಕ್ಕಮಗಳೂರು ಜಿಲ್ಲೆ), ಮಾಲೂರು (ಕೋಲಾರ ಜಿಲ್ಲೆ), ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ), ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಸಿರಾ, ಗುಬ್ಬಿ (ಎರಡೂ ತುಮಕೂರು ಜಿಲ್ಲೆ) ತಲಾ 1.

ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 32.8  ಡಿ.ಸೆ. ಶಿರಾಳಿಯಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 18.0 ಡಿ.ಸೆ. ಬಾಗಲಕೋಟೆಯಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here