Home Tags ಮಣ್ಣು

Tag: ಮಣ್ಣು

ಇಂಗಾಲಾಂಶ ಇರುವ ಮಣ್ಣಿಗೂ ಇಲ್ಲದೇ ಇರುವ ಮಣ್ಣಿಗೂ ವ್ಯತ್ಯಾಸಗಳೇನು ?

0
ಕೃಷಿಭೂಮಿಯಲ್ಲಿ ಮುಖ್ಯವಾದ ಕೆಲವು  ಗುಣಗಳಿರಬೇಕು. ಅವುಗಳಲ್ಲಿ ಇಂಗಲಾಂಶವೂ ಸೇರಿದೆ. ಅದು ಇರುವಾಗ ಆಗುವ ಅನುಕೂಲದ ಬಗ್ಗೆ ಪಟ್ಟಿ ನಿಮ್ಮ ಮುಂದಿದೆ.

ಮಣ್ಣಿನ ಒಡನಾಟದಿಂದ ಆರೋಗ್ಯ ವರ್ಧನೆ

0
ನಮ್ಮ ಮತ್ತು ನಮ್ಮ ಕುಟುಂಬದ ಸದಸ್ಯರ ಆರೋಗ್ಯ ತುಸು ಏರುಪೇರಾದರೂ ವೈದ್ಯರ ಬಳಿ ಧಾವಿಸುತ್ತೇವೆ. ಅವರು ಹೇಳುವ ಎಲ್ಲ ಪರೀಕ್ಷೆಗಳನ್ನು ಮಾಡಿಸುತ್ತೇವೆ. ಅವರು ಬರೆದುಕೊಟ್ಟ ಔಷಧ ಸೇವಿಸುತ್ತೇವೆ. ಆದರೆ ಒಂದು ಅಂಶ ಮಾತ್ರ...

ಮಣ್ಣಿನ ಫಲವತ್ತತೆ ಹೆಚ್ಚಿಸುವ ಗೆದ್ದಲು ಹುಳುಗಳು

0
ಗೆದ್ದಲು ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿ ಕೂಡ. ಎರೆಹುಳುವಿನಂತೆ ಮಣ್ಣಿನ ಮಿತ್ರ. ಆ ಮೂಲಕ ಕೃಷಿ ಲೋಕದ ಆಪ್ತ. ಅದರಲ್ಲೂ ಕಾಫಿ ತೋಟದವರಿಗೆ  ಗೆದ್ದಲು ಮಹಾ ಉಪಕಾರಿ. ಗೊತ್ತಿದ್ದೊ ಗೊತ್ತಿಲ್ಲದೆಯೋ ಗೆದ್ದಲನ್ನು ಬಯ್ಯುವುದೇ...

ಉದುರಿದ ಎಲೆಗಳಿಂದಾಗುವ ಪ್ರಯೋಜನ

0
ಗಿಡ-ಮರಗಳಿಂದ ಉದುರುವ ಒಣಗಿದ ಎಲೆಗಳು ಮತ್ತು ಕಡ್ಡಿಗಳಲ್ಲಿ ಇಂಗಾಲದ ಅಂಶವಿರುತ್ತದೆ . ಜೊತೆಗೆ ಕ್ಯಾಲ್ಸಿಯಂ, ಸಿಲಿಕಾ, ಬೊರಾನ್ , ಕಬ್ಬಿಣ ಹಾಗೂ ಮ್ಯಾಂಗನೀಸ್ ಅಂಶಗಳಿರುತ್ತವೆ. ನಮ್ಮ ಮಣ್ಣಿಗೆ ಒಂದು ಬಗೆಯ ರೂಪವನ್ನು ನೀಡಿ -...

ಕೃಷಿಭೂಮಿಯ ಮಣ್ಣಿನ ಗುಣಮಟ್ಟ ಕಾಪಾಡಲು ಕರೆ

0
ನಮ್ಮ ದೇಶದಲ್ಲಿ 141 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯಿದೆ. 60 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯ ಮಣ್ಣಿನ ಗುಣಮಟ್ಟ ತೀರಾ ಕುಸಿದಿದೆ. ಅಲ್ಲಿಯ ಮಣ್ಣು ಆಮ್ಲೀಯ, ಸವುಳಾಗಿದೆ. ಕೃಷಿಯೋಗ್ಯವಾಗಿ ಉಳಿದಿಲ್ಲ. ಇದೆಲ್ಲ ಸಮರ್ಪಕವಾಗಿ ನಿರ್ವಹಣೆ ಮಾಡಲಾಗದ...

ಮಣ್ಣು ಸಂರಕ್ಷಣಾ ನೀತಿ ಅಗತ್ಯ

0
ಮಣ್ಣು ಕುರಿತ ನಮ್ಮಲ್ಲಿರುವ ದೃಷ್ಟಿಕೋನವನ್ನು ಬದಲಿಸಬೇಕಾದ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ.  ಆದರೆ ಈ ಬಗೆಯ ಬದಲಾವಣೆ ಅಷ್ಟು ಸುಲಭವಲ್ಲ. ಶೀಘ್ರವಾಗಿಯೂ ಸಾಧ್ಯವಿಲ್ಲ. ಮೊದಲಿಗೆ ನಿಸರ್ಗ ಸಹಜ ಸಂಪನ್ಮೂಲಗಳಲ್ಲಿ ಮಣ್ಣು ಪ್ರಮುಖವೆಂದು ಪರಿಗಣಿಸಬೇಕು. ನಮ್ಮಲ್ಲಿನ ಉತ್ಪಾದಕ...

ಅಂತರ ಬೇಸಾಯ ಯಂತ್ರದ ಉಳುಮೆ ವಿಭಿನ್ನ

0
ಅಧ್ಯಯನ - ವಿನ್ಯಾಸ - ಅಭಿವೃದ್ಧಿ ಫಲವತ್ತತೆ ಹೆಚ್ಚಳದ ದಿಶೆಯಲ್ಲಿ ಮಣ್ಣಿನ ಕಣಗಳ ಸುಧಾರಣೆಯಾಗುವುದು ಅತ್ಯಂತ ಮುಖ್ಯ. ಪ್ರತಿಯೊಂದು ಉಳುಮೆ ಪದ್ಧತಿ ನಡುವೆಯೂ ವ್ಯತ್ಯಾಸವಿದೆ. ಇದನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದ ನಂತರ ಅಂತರ ಬೇಸಾಯ...

ಮಣ್ಣಿನ ಆರೋಗ್ಯ ಸೂಚಕ ಯಾವುದು ಗೊತ್ತೆ

0
ನಮ್ಮಲ್ಲಿನ ಮಣ್ಣುಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವಾಗ, ಮಣ್ಣಿನ ಆರೋಗ್ಯ ಸೂಚಕವಾಗಿ ಗಮನಿಸುವ ಮೊದಲ ಅಂಶವೇ ಆ ಮಣ್ಣಲ್ಲಿ ಎರೆಹುಳುಗಳು ಇವೆಯೇ ಎಂಬುದು ! ಬಹಳ ಸುಲಭವಾಗಿ  ಎರೆಹುಳುಗಳನ್ನು ನಾವು ಗುರುತಿಸಬಹುದು. ನಮ್ಮ ಮಣ್ಣಲ್ಲಿ ಎರೆಹುಳುಗಳು...

ಒಂದು ದ್ರಾಕ್ಷಿ ಬಳ್ಳಿಯ ಜೀರುಂಡೆ ಹಾಡು

0
ವಿಜಯಪುರ ಸುತ್ತಾಡುವಾಗ ರೈತರ ದ್ರಾಕ್ಷಿ ತೋಟಕ್ಕೆ ಹೋಗಿ ನೆನಪಿಗೆ ಅಂಥ ಒಂದು ಬಳ್ಳಿ ತುಂಡು ತಂದಿದ್ದೆ. ನೆಲಕ್ಕೆ ಊರಿ ಗೊಬ್ಬರ ಹಾಕಿ ಅಕ್ಕರೆಯಲ್ಲಿ ಬದುಕಿಸಿದೆ. ಆಗಾಗ ಗೊಂಚಲು ದ್ರಾಕ್ಷಿಯ ಕನಸು. ಚಿಗುರಿದ ನೆಲದ...

ಬರಡು ಮಣ್ಣಿಗೆ ಜೀವ  ತುಂಬುವ  ಹಸಿರೆಲೆ ಗೊಬ್ಬರ

0
ಭಾಗ – 1 ಬರಡು/ ಸತ್ವವಿಲ್ಲದ ಮಣ್ಣು ಯಾವುದೇ ಮಣ್ಣಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೇ ಹೋದರೆ ಆ ಮಣ್ಣನ್ನು ಬರಡು/ ಕಡಿಮೆ ಉತ್ಪಾದನಾ ಸಾಮರ್ಥ್ಯದ ಮಣ್ಣು ಎನ್ನಲಾಗುತ್ತದೆ. ಮುಖ್ಯವಾಗಿ ಬಿತ್ತಿದ ಬೀಜ ಗಿಡವಾಗಿ ಬೆಳೆದು ಉತ್ತಮ...

Recent Posts