Tag: Simple living
ಬದುಕುವ ದಾರಿ ತೋರುವ ಕೃಷಿಸಂತ ಜೋ
ಪತ್ರಕರ್ತ, ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರು ದಾರ್ಶನಿಕ, ಸಹಜ ಕೃಷಿಕ ಜಾನ್ ಜಾನ್ದಾಯ್ ಅವರನ್ನು ಥೈಲ್ಯಾಂಡಿನಲ್ಲಿ ಸಂದರ್ಶಿಸಿದ್ದರು. ತಂಪಾದ ಮಣ್ಣಿನ ಮನೆಗಳನ್ನು ನಿರ್ಮಿಸುವ ಕಲೆಗಾರನನ್ನು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ...