Tag: Cafe Coffee Day
ಕನಸುಗಳನ್ನು ಹೊಮ್ಮಿಸಿದ ಕಾಫಿ ಕನಸುಗಾರ
ಸಿದ್ಧಾರ್ಥ ಹೆಗ್ಡೆ ಬಹುದೊಡ್ಡ ಕನಸುಗಾರರು. ಬಹುದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದವರು. ಕಾಫಿಯನ್ನೇ ಮೆಟ್ಟಿಲು ಮಾಡಿಕೊಂಡು ಬಹುದೊಡ್ಡ ಕಾಫಿಸೌಧ ಕಟ್ಟಿದವರು. ಭಾರತೀಯ ಕಾಫಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಲು ಯತ್ನಿಸಿ ಅದಕ್ಕೆ ಅತ್ಯುತ್ತಮ ಬೆಲೆ ತಂದುಕೊಟ್ಟವರು....