Tag: Award Presentation
ವೈದ್ಯೆಗೊಲಿದ ಆಸ್ಪೀ ಅವಾರ್ಡ್
ಕಾಂಕ್ರಿಟ್ ಕಾಡುಗಳ ನಡುವೆ ಕೈತೋಟಗಳು ಕಾಣಿಸುವುದು ಅಪರೂಪ. ಅದರಲ್ಲಿಯೂ ತುಂಬ ವ್ಯವಸ್ಥಿತವಾದ ಯೋಜನೆ ಮಾಡಿ ಸಾಧ್ಯವಿರುವಷ್ಟು ಸಸ್ಯಗಳನ್ನು ಬೆಳೆಸುವುದು ಸವಾಲೇ ಸರಿ. ಇಂಥ ಸವಾಲು ಸ್ವೀಕರಿಸಿ ಅತ್ಯುತ್ತಮ ಕೈತೋಟ ಮಾಡಿರುವ ಬೆಂಗಳೂರು, ಬನಶಂಕರಿ...