Tag: Agriculture
ಹಸಿರು ಮೇವಿನ ದಿಗ್ಗಜ !
ಗದ್ಯ ಹಾಲು ಉತ್ಪಾದನೆಗಾಗಿ ಹೈನು ರಾಸುಗಳಿಗೆ ಆತ್ಯಂತ ಪ್ರಿಯವಾದ ಆಫ್ರಿಕನ್ ಟಾಲ್ ಮುಸುಕಿನ ಜೋಳ ಬೆಳೆದು ಅದರ ಮೇವು ನೀಡಬಹುದು. ನೀರಾವರಿ ಅನುಕೂಲವಿದ್ದಲ್ಲಿ ವರ್ಷದ ಎಲ್ಲ ಹಂತಗಳಲ್ಲಿಯೂ ಇದನ್ನು ಬೆಳೆಯಬಹುದು. ಈ ಜೋಳ...
ತೋಟದ ವಿನ್ಯಾಸ ಹೇಗಿರಬೇಕು?
ಕೃಷಿ ಜಮೀನಿನಲ್ಲಿ ಹೊಸದಾಗಿ ತೋಟ ಕಟ್ಟುವವರಿಗೆ ಮತ್ತು ಹಾಲಿ ತೋಟ ಕಟ್ಟಿರುವವರಿಗೆ ಉಪಯುಕ್ತವಾಗುವ ಕೆಲವು ಮಾಹಿತಿಗಳನ್ನು ವಿವರಿಸುವ ಉದ್ದೇಶದಿಂದ ಮೇಲಿನ ಚಿತ್ರದಲ್ಲಿ 04 ಎಕರೆ ಜಮೀನನಲ್ಲಿ ಬೆಳೆ/ಗಿಡ/ಮರ ಆಯೋಜನೆ ಮುನ್ನ ಯಾವ ರೀತಿ...
ಗೊಬ್ಬರಕ್ಕೆ ಜೀವಾಮೃತ ಪರ್ಯಾಯವೇ ?
*ಜೀವಾಮೃತ/ಗೋಕೃಪಾಮೃತಇತ್ಯಾದಿ ಇವುಗಳನ್ನು ಗೊಬ್ಬರ ಎಂದು ತಪ್ಪಾಗಿ ತಿಳಿಯಬಾರದು ಮತ್ತು ರಾಸಾಯನಿಕ ಗೊಬ್ಬರಕ್ಕೆ ಇದು ಪರ್ಯಾಯವಲ್ಲ ಎಂದು ತಿಳಿಯಬೇಕು.
*ರಾಸಾಯನಿಕ ಕೃಷಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಕ್ಕಾಗಿ ಬದಲಿಯಾಗಿ ಸಾವಯವ ಕೃಷಿಯಲ್ಲಿ ಜೀವಾಮೃತ/ಗೋಕೃಪಾಮೃತ ಬಳಕೆ...
ಬೆಳೆಗಳಿಗೆ ನೀರು ನಿರಂತರ ಬೇಕಾಗಿಲ್ಲ !
`ಕೃಷಿಗೆ ನೀರಿರಬೇಕು. ಆಗಷ್ಟೆ ರೈತರಿಗೆ ಖುಷಿ. ಆದ್ರೆ ಕೆಲವೊಮ್ಮೆ ಮಳೆಯ ಅನಿಶ್ಚತತೆ ಕಾಡುತ್ತಿದೆ. ಮಳೆ ಇಲ್ಲದ ಮೇಲೆ ಇಳೆಯ ಒಳಗೆ ಜಲವೆಲ್ಲಿ? ಒಟ್ಟಾರೆ ನಮ್ಮ ಪಾಲಿಗೆ ಕೃಷಿ-ಖುಷಿ ನೀರ ಮೇಲಿನ ಗುಳ್ಳೆ. ಈ...
ಸೊರಗು ರೋಗ ನಿವಾರಕ ಟ್ರೈಕೋಡರ್ಮಾ !
ನಿಸರ್ಗದ ಅತಿಯಾದ ಬಳಕೆಯಿ೦ದ ಮಣ್ಣಿನ ಸವಕಳಿ, ಅ೦ತರ್ಜಲ ಮಟ್ಟದಲ್ಲಿ ಇಳಿಕೆ, ಭೂಮಿ ಬ೦ಜರು ಬೀಳುವಿಕೆ, ಪರಿಸರ ಮಾಲಿನ್ಯವಾಗಿದೆ ಹಾಗೂ ಅರಣ್ಯ ಸ೦ಪತ್ತು ನಾಶವಾಗುತ್ತಿದೆ. ಮಣ್ಣು ಮತ್ತು ನೀರು ನಿಸರ್ಗದ ಕೊಡುಗೆ, ಇವು ನಮ್ಮ...
ಕಾಡು ಗದ್ದೆಯ ಬದು ಹಾಗೂ ಶತಮಾನದ ಮೆಲುಕು
ಕತ್ತಿಯಿಂದ ಬೆಟ್ಟದ ಇಳಿ ಜಾರಿನ ಕಾಡು ಸವರಿ, ಬೆಂಕಿಯಿಂದ ಸುಟ್ಟು,ಮರಗಿಡಗಳ.ಬೇರು,ಕಲ್ಲು ಕಿತ್ತು ಗುದ್ದಲಿಯಿಂದ ಕೊಚ್ಚುತ್ತಾ ಭೂಮಿಯನ್ನು ಸಮತಟ್ಟು ಮಾಡಿ ಭತ್ತದ ಬೇಸಾಯಕ್ಕೆ ಅಣಿಗೊಳಿಸಿದ್ದು ಶತ ಶತಮಾನಗಳ ಹಿಂದೆ!.ಇದು ಮನುಷ್ಯ ಶ್ರಮದಲ್ಲಿ ಆಗಿದ್ದು. ಇದಾದ...
ಭತ್ತದ ಗದ್ದೆಗೆ ಬಯೋ ಬಾಂಬ್ ಹಾಕಿ !
ಭತ್ತದ ಕೃಷಿ ಮಾಡುವುದೆಂದರೆ ಲಾಭದಾಯಕವಲ್ಲದ್ದು ಎಂಬ ಭಾವನೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮಾರುಕಟ್ಟೆಯಿಂದ ಪೋಷಕಾಂಶಗಳನ್ನು ತಂದು ಹಾಕುವುದು. ಹೀಗೆ ಮಾಡಿದಾಗ ಸಹಜವಾಗಿಯೇ ಲಾಭಾಂಶ ಕಡಿಮೆಯಾಗುತ್ತದೆ ಅಥವಾ ಮಾಡಿರುವ ಖರ್ಚು ಸಹ ದೊರಕುವುದಿಲ್ಲ. ಇದರಿಂದ...
ಮಣ್ಣಿನ ರಸಸಾರ ತಿಳಿಯದೇ ಮುಂದಡಿಯಿಡಬೇಡಿ
ಬೆಳೆಗಳನ್ನು ಉತ್ತಮವಾಗಿ ಬೆಳೆದು, ಅತ್ಯುತ್ತಮ ಇಳುವರಿ ಪಡೆಯಲು ಪ್ರತಿಯೊಬ್ಬ ಕೃಷಿಕರೂ ಶ್ರಮಿಸುತ್ತಾರೆ. ಇದಕ್ಕಾಗಿ ಸಮಯ, ಶ್ರಮ, ಹಣ ವಿನಿಯೋಗಿಸುತ್ತಾರೆ. ಇವರು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಕೆಲವೊಮ್ಮೆ ಪ್ರಾಕೃತಿಕ...
ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಅಪಾಯಕಾರಿ !
ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಯಾವಾಗಲೂ ಅಪಾಯಕಾರಿ. ಒಂದೇ ಬೇಳೆ ಹಾಕುವ ಬದಲು ಎರಡು ಅಥವಾ ಹೆಚ್ಚು ಬೆಳೆಗಳನ್ನು ಹಾಕುವುದು ಸೂಕ್ತ. ಇವುಗಳಲ್ಲಿ ಯಾವುದೇ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಕೈ ಹಿಡಿಯುತ್ತವೆ....
ಬೆಳೆಗಳಿಗೆ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣ ಅತ್ಯಗತ್ಯ
ಬೆಳೆಗಳು ಸಾಮಾನ್ಯ ಬೆಳವಣಿಗೆಗೆ ಹೊಂದುವ ಮೂಲಕ ಅವುಗಳ ಜೀವನಚಕ್ರವನ್ನು ಪರಿಪೂರ್ಣಗೊಳಿಸಲು 16 ಪೋಷಕಾಂಶಗಳು ಅತ್ಯಗತ್ಯ. ಅವುಗಳಲ್ಲಿ ಆರು ಸೂಕ್ಷ್ಮ ಪೋಷಕಾಂಶಗಳು ಇರುತ್ತವೆ. ಅವು ಸಸ್ಯ ಪೋಷಣೆಯ ಅವಶ್ಯಕ ಅಂಶಗಳಾಗಿವೆ.. ಸಸ್ಯಕ್ಕೆ ಅಗತ್ಯವಿರುವ ಸಣ್ಣ...