Tag: agriculture – interest – city – life – young – couple
ಸಿಟಿ ಲೈಪೂ ಜೊತೆಜೊತೆಗೆ ಕೃಷಿಕಾಯಕ
ಟೈಟಲ್ ನೋಡಿ ಸಿಟಿಯಲ್ಲಿ ಇರುವ ಮನೆಯಲ್ಲಿ ವಾಸವಿದ್ದುಕೊಂಡು ಹಳ್ಳಿಯಲ್ಲಿ ಇರುವ ಜಮೀನಿಗೆ ಹೋಗಿಬಂದು ವ್ಯವಸಾಯ ಮಾಡುತ್ತಿರುವವರ ಬಗ್ಗೆ ಬರೆದಿರಬಹುದು ಎಂದುಕೊಂಡರೆ ನಿಮ್ಮ ಅಂದಾಜು ತಪ್ಪು. ಬೆಂಗಳೂರೆಂಬೊ ಮಹಾನಗರಿಯ ಅಂಚಿನಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬ್ಯಾಕಿಂಗ್...