Newsಕನ್ನಡ ಹವಾಮಾನ ಮುನ್ಸೂಚನೆ: ಬಳ್ಳಾರಿಯಲ್ಲಿ ಮಿಂಚು ಗುಡುಗು ಸಹಿತ ಮಳೆ By Agriculture India - October 19, 2022 0 Share FacebookWhatsAppTwitterEmail ಬೆಂಗಳೂರು: ಅಕ್ಟೋಬರ್ 19: ಹವಾಮಾನ ಕೇಂದ್ರದಿಂದ ಬಿಡುಗಡೆಯಾದ ವರದಿ. ಮುಂದಿನ ಮೂರು ತಾಸುಗಳ ಅವಧಿಯಲ್ಲಿ ಬಳ್ಳಾರಿಯಲ್ಲಿ ಗುಡುಗು ಸಹಿತ ಮಿಂಚು ಬೆಳಕಿನೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಈ ದಿಶೆಯಲ್ಲಿ ಹವಾಮಾಣ ಕೇಂದ್ರ ಈ ಹವಾಮಾಣ ವರದಿ ಕುರಿತಂತೆ ಗಮನ ಹರಿಸಲು ಜಿಲ್ಲಾಡಳಿತದ ಗಮನ ಸೆಳೆದಿದೆ. Share this:FacebookX