Tag: agrimart – agriculture – implements – farmers – test – health – initiatives
ಕೃಷಿ ಉಪಕರಣ ಸಂಸ್ಥೆಯ ರೈತಕಾಳಜಿ
ಕೊರೊನಾ ಸಾಂಕ್ರಮಿಕ ಪಿಡುಗಿನ ಕಾರಣದಿಂದ ದೇಶ ಹಿಂದೆಂದೂ ಕಂಡರಿಯದ ಲಾಕ್ ಡೌನ್ ಕ್ರಮಕ್ಕೆ ಒಳಗಾಯಿತು. ಈ ಅವಧಿಯಲ್ಲಿ ಬಹುತೇಕ ಕ್ಷೇತ್ರಗಳ ವ್ಯವಹಾರ ಸ್ಥಗಿತವಾದವು. ಆದರೆ ಈ ಸಮಯದಲ್ಲಿಯೂ ಅತ್ಯಂತ ಸಕ್ರಿಯವಾಗಿದ್ದ ಕ್ಷೇತ್ರವೆಂದರೆ “ಕೃಷಿಕ್ಷೇತ್ರ” ...