Tag: ಸಾವಯವ ಕೃಷಿ
ಹಳ್ಳಿಕಾರ್ ತಳಿ ರಾಸುಗಳ ಸಂವರ್ಧನೆ ಕಾಯಕ
ನಾನು ಮೂಲತಃ ತುಮಕೂರು ತಾಲ್ಲೂಕು ಚಿಕ್ಕಣದೇವರ ಹಟ್ಟಿ ಗ್ರಾಮದ ನಿವಾಸಿ. ನಮ್ಮದು ಕೃಷಿಕ ಕುಟುಂಬ. ರಾಗಿ, ತೆಂಗು, ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಇದರ ಜೊತೆಗೆ ತೊಗರಿ, ಅವರೆ ಇತ್ಯಾದಿ ಬೆಳೆಯುತ್ತೇವೆ. ಹೈನುಗಾರಿಕೆ, ಜಾನುವಾರು...
ಸಾವಯವ ಕೃಷಿ ಉತ್ತಮ ಆದಾಯ ಖುಷಿ
ಲೇಖಕರು: ಡಾ. ಮುಕುಂದ ಜೋಶಿ, ಡಾ. ಮಲ್ಲಾರೆಡ್ಡಿ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು, ಕೃಷಿ ಇಲಾಖೆ, ಬೆಂಗಳೂರು
ಸಾವಯವ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆ ಬೆಳೆಯುವುದು ಸಾಧ್ಯವೇ ಇಲ್ಲ ಎಂದೇ ಬಹಳಷ್ಟು ಜನರ ಅಭಿಪ್ರಾಯ. ಸಾವಯವ...
ಸಾವಯವ ಕೃಷಿ ಎಂದರೇನು, ಗೊಂದಲವಿದೆಯೇ ?
ಸಾವಯವ ಕೃಷಿ ಪದ್ಧತಿಯಲ್ಲಿ ಪರಿಸರ ಸ್ನೇಹಿ ವಿಧಾನವನ್ನು ಅನುಸರಿಸಲಾಗುತ್ತದೆ. ಆಹಾರ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲು ನೈಸರ್ಗಿಕ ಮತ್ತು ಸಮಗ್ರ ವಿಧಾನಗಳ ಅಳವಡಿಕೆ ಒತ್ತಿಹೇಳಲಾಗುತ್ತದೆ.
ಈ ರೀತಿಯ ಕೃಷಿಯು ಎಲ್ಲಾ ಸಾವಯವ ಪದ್ಧತಿಗಳನ್ನು...
ಸಾವಯವ ಕೃಷಿ ತಂದ ಆದಾಯ, ಪ್ರಶಸ್ತಿಯ ಖುಷಿ
ಗುಂಟೂರು: ಬಾಪಟ್ಲ ಜಿಲ್ಲೆಯ ಯದ್ದನಪುಡಿ ಮಂಡಲದ ಚಿಮತಾವರಿ ಪಾಲೆಂ ಗ್ರಾಮದ 31 ವರ್ಷದ ರೈತ ಮಹಿಳೆ ಪದ್ಮಜಾ ಅವರಿಗೆ ಕೃಷಿಯ ಮೇಲೆ ಅಪಾರ ಪ್ರೀತಿ. ಆರೋಗ್ಯಕರ ಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳುವ ಅವರ ಉತ್ಸಾಹವು...
ಸಾವಯವ ಕೃಷಿಯಲ್ಲಿ ಹೊಸ ಸಂಶೋಧನೆಗಳು ಅಗತ್ಯ
ಭಾರತೀಯ ಕೃಷಿಪದ್ಧತಿ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ವೈಜ್ಞಾನಿಕ ಇತಿಹಾಸ ಹೊಂದಿದೆ. ಇದನ್ನು ಪಾಶ್ಚಿಮಾತ್ಯ ವಿಜ್ಞಾನಿಗಳು ಹೇಳಿದ್ದಾರೆ. ಯಾವ ಹಂತದಲ್ಲಿ ಭೂಮಿ ಹರಗಬೇಕು, ಮಳೆ ನಕ್ಷತ್ರದಲ್ಲಿ ಬಿತ್ತನೆ / ನಾಟಿ ಮಾಡಬೇಕು, ಯಾವ...
ಜೈವಿಕ ವೈವಿಧ್ಯ ಕಾಪಾಡುವಲ್ಲಿ ರೈತ ಹಾಗೂ ಸರಕಾರದ ಪಾತ್ರ
ಕುಲಾಂತರಿ ತಳಿಗಳ ಅಭಿವೃಧ್ಧಿಯಲ್ಲಿ ದೊಡ್ಡಣ್ಣನೆನಿಸಿಕೊಂಡಿರುವ ಅಮೇರಿಕಾ ದೇಶ, ಸಾವಯವ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಸಾಲಿನಲ್ಲಿ ಮೊದಲಿಗ. ಕೆನಡ, ಆಸ್ಟ್ರೇಲಿಯಾ, ಇಟಲಿ, ಪೋಲೆಂಡ್ ದೇಶಗಳು ಸಾವಯವ ತರಕಾರಿಗಳು, ಹಣ್ಣುಗಳು, ಆಹಾರ ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತಿವೆ,
ಇದಕ್ಕೆ...
ಗೊಬ್ಬರಕ್ಕೆ ಜೀವಾಮೃತ ಪರ್ಯಾಯವೇ ?
*ಜೀವಾಮೃತ/ಗೋಕೃಪಾಮೃತಇತ್ಯಾದಿ ಇವುಗಳನ್ನು ಗೊಬ್ಬರ ಎಂದು ತಪ್ಪಾಗಿ ತಿಳಿಯಬಾರದು ಮತ್ತು ರಾಸಾಯನಿಕ ಗೊಬ್ಬರಕ್ಕೆ ಇದು ಪರ್ಯಾಯವಲ್ಲ ಎಂದು ತಿಳಿಯಬೇಕು.
*ರಾಸಾಯನಿಕ ಕೃಷಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಕ್ಕಾಗಿ ಬದಲಿಯಾಗಿ ಸಾವಯವ ಕೃಷಿಯಲ್ಲಿ ಜೀವಾಮೃತ/ಗೋಕೃಪಾಮೃತ ಬಳಕೆ...