Tag: costal area
ನಿಮ್ಮ ಪ್ರದೇಶಕ್ಕೆ ಹೊಂದುವ ಗೇರುತಳಿ ಆಯ್ಕೆಮಾಡಿ
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಗೋಡಂಬಿ ಕೃಷಿಯನ್ನು ಮಾಡಲಾಗುತ್ತಿದೆ. ರಾಜ್ಯದ ಒಟ್ಟು ಗೋಡಂಬಿ ಉತ್ಪಾದನೆಯಲ್ಲಿ ಶೇಕಡಾ ತೊಂಭತ್ತರಷ್ಟು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೋಲಾರದಲ್ಲೂ ರೈತರು ಗೋಡಂಬಿ...