Home Tags ಸಿರಿಧಾನ್ಯ

Tag: ಸಿರಿಧಾನ್ಯ

ಸಿರಿಧಾನ್ಯ ಬೆಳೆದರಷ್ಟೇ ಸಾಲದು; ಮೌಲ್ಯವರ್ಧನೆ ಅಗತ್ಯ

0
ಬೆಂಗಳೂರು (ಜಿಕೆವಿಕೆ-ಕೃಷಿಮೇಳ) ಕೃಷಿಕರು ಸಮಗ್ರ ಕೃಷಿಪದ್ಧತಿ ಅಳವಡಿಸಿಕೊಂಡು ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ ಅವುಗಳನ್ನು ಮೌಲ್ಯವರ್ಧನೆ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ...

ಸಿರಿಧಾನ್ಯ: ಭಾರತದಲ್ಲಿ ಆಹಾರ ಭದ್ರತೆಗೆ ಮಾರ್ಗವೇ

0
ಬರ (Drought) ಮತ್ತು ಶಾಖ (temperature) ವನ್ನು ತಡೆದುಕೊಳ್ಳುವ ಪೋಷಕಾಂಶ; ಸಮೃದ್ಧ ಧಾನ್ಯವಾಗಿ, ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದ ನಡುವೆ ಭಾರತದಾದ್ಯಂತ ಸಿರಿಧಾನ್ಯ(Millets)ಗಳನ್ನು ಪ್ರಚಾರ ಮಾಡಲಾಗುತ್ತಿದೆ . ಆದರೆ ಸರ್ಕಾರದ ಪ್ರಚಾರದ ಪ್ರಯತ್ನಗಳ ಹೊರತಾಗಿಯೂ,...

ಮೌಲ್ಯವರ್ಧಿತ ಸಿರಿಧಾನ್ಯಗಳ ತಂತ್ರಜ್ಞಾನ ಮಾರಾಟ ಒಪ್ಪಂದ

0
ಅಂತರಾಷ್ಟಿçÃಯ ಸಿರಿಧಾನ್ಯಗಳ ವರ್ಷಾಚರಣೆ -2023ರ ಅಂಗವಾಗಿ  ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿನ ತಜ್ಞರು ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿದ ವಿವಿಧ ಪದಾರ್ಥಗಳನ್ನು ವಾಣೀಜ್ಯೀಕರಣಕ್ಕಾಗಿ ಬಿಡುಗಡೆಗೊಳಿಸಲಾಗಿದೆ.  ಇದರಲ್ಲಿ ಪುಷ್ಠೀಕರಿಸಿದ ಗ್ಲುಟಿನ್ ಮುಕ್ತ ಕುಕ್ಕೀಸ್ ಮತ್ತು ಕಡಿಮೆ ಕೊಬ್ಬಿನಾಂಶಯುಕ್ತ ಸಾಮೆ...

ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ  ಸಂಸ್ಕರಣಾ ಘಟಕಗಳ ಸ್ಥಾಪನೆ: ಮುಖ್ಯಮಂತ್ರಿ ಬೊಮ್ಮಾಯಿ

0
ರಾಯಚೂರು, ಆಗಸ್ಟ್ 27: (ಅಗ್ರಿಕಲ್ಚರ್ ಇಂಡಿಯಾ) ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ  ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು  ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ...

Recent Posts