Tag: ಭಾರತ
‘ಪಾಳುಭೂಮಿ’ ಎಂಬ ನಾಮಕರಣವನ್ನು ಮತ್ತೆ ರೂಪಿಸುವ ಸಮಯ ಬಂದಿದೆ
ಸ್ವಾತಂತ್ರ್ಯದ 75 ವರ್ಷಗಳ ನಂತರ 'ಪಾಳುಭೂಮಿ' ಎಂಬ ನಾಮಕರಣವನ್ನು ಮತ್ತೆ ರೂಪಿಸುವ ಸಮಯ ಬಂದಿದೆ. ಭಾರತದ 205 ಮಿಲಿಯನ್ ಎಕರೆಗಳಷ್ಟು ವಿಸ್ತೀರ್ಣದ ಕಾಡುಗಳು, ಹುಲ್ಲುಗಾವಲುಗಳು ಮತ್ತು ಜಲಮೂಲಗಳು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು...
ಭಾರತೀಯ ಮೀನುಗಾರರಿಗೆ ಹೆಚ್ಚುತ್ತಿರುವ ಸಂಕಷ್ಟಗಳು
ಮೀನುಗಾರರು ಪ್ರತಿನಿತ್ಯವೂ ಸಮುದ್ರದಲ್ಲಿ ಆಹಾರ ಸಂಗ್ರಹಣೆಗಾಗಿ, ಉಳಿವಿಗಾಗಿ ಸೆಣೆಸುತ್ತಾರೆ. ಇವುಗಳ ಜೊತೆಗೆ ಬದಲಾದ ಹವಾಮಾನ, ವಿವಿಧ ಸರ್ಕಾರಗಳ ವಿದೇಶಿ ನೀತಿಗಳು ಇವರನ್ನು ಬಾಧಿಸುತ್ತಿವೆ.
ಹವಾಮಾನ ಬದಲಾವಣೆ ವೇಗದಿಂದ ಸಾಗುತ್ತಿದೆ. ಇದರ ಪರಿಣಾಮ ದಡದ ಹತ್ತಿರದಲ್ಲಿ...
ಮುಂಗಾರು ಮಳೆ ವಿಸ್ತರಣೆಯಾಗುವ ಸಾಧ್ಯತೆ; ಹಸಿ ಬರದ ಆತಂಕ
ಸಾಮಾನ್ಯವಾಗಿ ಸೆಪ್ಟೆಂಬರ್ 15ರ ಒಳಗೆ ನೈರುತ್ಯ ಮುಂಗಾರು ಅವಧಿ ಮುಕ್ತಾಯವಾಗುತ್ತದೆ. ಈ ಬಾರಿ ಅವಧಿ ನಂತರವೂ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಧಾನ್ಯದ ಬೆಳೆಗಳ ಕೊಯ್ಲು ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ.
ದೇಶದ ಹಲವು ರಾಜ್ಯಗಳಲ್ಲಿ...
ಜುಲೈ ತಿಂಗಳು ಸಾಮಾನ್ಯಕ್ಕಿಂತ ಅಧಿಕ ಮಳೆ ನಿರೀಕ್ಷೆ
ಮಂಗಳವಾರ, ಜುಲೈ 2: ಸಕಾಲಿಕ ನೈರುತ್ಯ ಮುಂಗಾರು ಆರಂಭದ ಹೊರತಾಗಿಯೂ, ಭಾರತವು ಸಾಮಾನ್ಯ ಮಟ್ಟಕ್ಕೆ ಹೋಲಿಸಿದರೆ ಜೂನ್ ತಿಂಗಳಿನಲ್ಲಿ ಆಗಿರುವ ಮಳೆಯಲ್ಲಿ ಶೇಕಡ 11ರಷ್ಟು ಕೊರತೆಯನ್ನು ಎದುರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ...
ದೇಶದ ಹಲವೆಡೆ ಭಾರಿಮಳೆ ಸಾಧ್ಯತೆ
ದೇಶದ ಉತ್ತರದ ಹವಾಮಾನ ಪರಿಸ್ಥಿತಿ ಪೂರಕವಾಗಿರುವುದರಿಂದ ಮುಂಗಾರು ಮಾರುತಗಳು ಅತ್ತ ಹೆಚ್ಚು ಸಾಗುತ್ತಿವೆ. ಇದರಿಂದ ಅಲ್ಲಿನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಇನ್ನು ಎರಡು ದಿನ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಶನಿವಾರ (ಜೂನ್...
ಹವಾಮಾನ ವೈಪರೀತ್ಯ; ನಲುಗುತ್ತಿರುವ ವೀಳ್ಯದೆಲೆ ಕೃಷಿ
ಹವಾಮಾನ ಬದಲಾವಣೆ ( weather extremes ) ಯು ವೀಳ್ಯದೆಲೆಯ ( betel leaf )ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ದಕ್ಷಿಣ ಏಷ್ಯಾದಲ್ಲಿ ಭಾರಿ ಸಂಖ್ಯೆಯ ಜನರು ಸೇವಿಸುವ ಅತ್ಯಂತ ಜನಪ್ರಿಯ...
ಭಾರತದ ಶೇಕಡ 22% ಅರಣ್ಯ ಪ್ರದೇಶ ಆಕ್ರಮಣಕಾರಿ ಸಸ್ಯ ಪ್ರಭೇದಗಳಿಂದ ಆವೃತ್ತ
ಭಾರತದ ಶೇಕಡ ೨೨ ರಷ್ಟು ನೈಸರ್ಗಿಕ ಪ್ರದೇಶಗಳಲ್ಲಿ ಆಕ್ರಮಣಕಾರಿ ಗುಣ ಹೊಂದಿರುವ ಸಸ್ಯ ಪ್ರಬೇಧಗಳನ್ನು ಗುರುತಿಸಲಾಗಿದೆ. ಇವುಗಳನ್ನು ನಿಯಂತ್ರಿಸದಿದ್ದರೆ ಶೇಕಡ 66% ನೈಸರ್ಗಿಕ ಅರಣ್ಯ ದೇಶಗಳಿಗೂ ಹರಡುವ ಅಪಾಯವಿದೆ ಎಂದು ಹೇಳಲಾಗಿದೆ....
ನಿರ್ಗಮಿಸುತ್ತಿರುವ ನೈರುತ್ಯ ಮುಂಗಾರು
ಈ ವಾರ ಜಮ್ಮು-ಕಾಶ್ಮೀರ, ಹಿಮಾಚಲ, ಉತ್ತರಾಖಂಡ ಮತ್ತು ಗುಜರಾತ್ನಿಂದ ನೈರುತ್ಯ ಮುಂಗಾರು ಹಿಂದೆ ಸರಿಯಲಿದೆ ಅಂದರೆ ನಿರ್ಗಮಿತವಾಗಲಿದೆ. ಈ ನಂತರದ ಸರದಿ ಮಧ್ಯ ಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಾಗಿವೆ.
ನಾಲ್ಕು ತಿಂಗಳ ಅವಧಿಯ ನೈಋತ್ಯ...
ರೇಷ್ಮೆ ಮೂಲ ಭಾರತದ್ದೇ ಎನ್ನಲು ಆಧಾರಗಳು
ಭಾಗ - 2
ಓದುಗರಿಗೆ ಅಚ್ಚರಿ ಉಂಟು ಮಾಡುವುದು ; ಕ್ರಿ.ಪೂ. 5000 ವರ್ಷಗಳ ಹಿಂದೆ ನಡೆದ ಮಹಾಭಾರತ ಮತ್ತು ಕ್ರಿ.ಪೂ 12000 ವರ್ಷಗಳ ಹಿಂದೆ ನಡೆದ ರಾಮಾಯಣದಲ್ಲಿ ಉಲ್ಲೇಖವಾಗುವ ರೇಷ್ಮೆ ಚೀನಾದಲ್ಲಿ ರೇಷ್ಮೆಬೆಳಕಿಗೆ...
ರೇಷ್ಮೆ ಮೂಲ ಭಾರತದ್ದೇ ಎಂದೆಳಲು ಅಂಜಿಕೆ ಏಕೆ ?
ಅಂದು ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿಯಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ರೇಷ್ಮೆಹುಳುವಿನ ವಂಶಾವಳಿ (Genealogy) ಬಗ್ಗೆ ಪಾಠ ಹೇಳಿ ಮುಗಿಸುವ ಸಮಯಕ್ಕೆ ಕೌತುಕದ ವಿಚಾರವೊಂದನ್ನ ವಿದ್ಯಾರ್ಥಿಗಳ ಮುಂದಿಟ್ಟೆ.
ರೇಷ್ಮೆಕೃಷಿ ತಂತ್ರಜ್ಞಾನ 4000 ವರ್ಷಗಳ ಹಿಂದೆ ಚೀನಾದಲ್ಲಿ...