ಸೋಮವಾರ, 04 ನೇ ಸೆಪ್ಟೆಂಬರ್ 2023 / 13ನೇ ಭಾದ್ರಪದ 1945 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿತ್ತು. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ವ್ಯಾಪಕವಾಗಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ.
ಭಾರಿ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):
ಬೀದರ್ ಪಿಟಿಒ, ಬೀದರ್, ಸುಲೇಪೇಟ (ಕಲಬುರ್ಗಿ ಜಿಲ್ಲೆ) ತಲಾ 8; ಚಿಂಚೋಳಿ (ಕಲಬುರ್ಗಿ ಜಿಲ್ಲೆ) 7.
ಇತರೆ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):
ಅಥಣಿ (ಬೆಳಗಾವಿ ಜಿಲ್ಲೆ), ಗದಗ, ಕುಕನೂರು (ಕೊಪ್ಪಳ ಜಿಲ್ಲೆ), ನಿರ್ನಾ(ಬೀದರ್ ಜಿಲ್ಲೆ), ಬಬಲೇಶ್ವರ (ವಿಜಯಪುರ ಜಿಲ್ಲೆ) ತಲಾ 6; ರೋಣ (ಗದಗ ಜಿಲ್ಲೆ), ಇಳಕಲ್ (ಬಾಗಲಕೋಟೆ ಜಿಲ್ಲೆ), ಹುಮನಾಬಾದ್ (ಬೀದರ್ ಜಿಲ್ಲೆ ), ಕಲಬುರ್ಗಿ, ಗುಂಡಗುರ್ತಿ (ಕಲಬುರ್ಗಿ ಜಿಲ್ಲೆ) ತಲಾ 5; ಕುಷ್ಟಗಿ (ಕೊಪ್ಪಳ ಜಿಲ್ಲೆ), ವಿಜಯಪುರ, ತಿಕ್ಕೋಟ (ವಿಜಯಪುರ ಜಿಲ್ಲೆ), ಕಲಬುರ್ಗಿ ಎಡಬ್ಲ್ಯುಎಸ್, ಜೇವರ್ಗಿ, ಯಡ್ರಾಮಿ (ಎರಡೂ ಕಲಬುರ್ಗಿ ಜಿಲ್ಲೆ ), ಮಾನ್ವಿ, ಸಿಂಧನೂರು (ಎರಡೂ ರಾಯಚೂರು ಜಿಲ್ಲೆ ) ತಲಾ 4; ಸೇಡಬಾಳ (ಬೆಳಗಾವಿ ಜಿಲ್ಲೆ ), ಗಂಗಾವತಿ, ಯಲಬುರ್ಗಾ, ತಾವರೆಗೆರೆ (ಎಲ್ಲ ಕೊಪ್ಪಳ ಜಿಲ್ಲೆ ), ತಾಳಿಕೋಟೆ (ವಿಜಯಪುರ ಜಿಲ್ಲೆ ), ಔರಾದ್, ಭಾಲ್ಕಿ (ಎರಡೂ ಬೀದರ್ ಜಿಲ್ಲೆ ), ಚಿತ್ತಾಪುರ, ಸೇಡಂ (ಎರಡೂ ಕಲಬುರ್ಗಿ ಜಿಲ್ಲೆ ), ಕೆಂಭಾವಿ, ಶಹಾಪುರ (ಎರಡೂ ಯಾದಗಿರಿ ಜಿಲ್ಲೆ), ಮಸ್ಕಿ, ಮುದಗಲ್ (ಎರಡೂ ರಾಯಚೂರು ಜಿಲ್ಲೆ), ಕುರುಗೋಡು, ಸಂಡೂರು (ಎರಡೂ ಬಳ್ಳಾರಿ ಜಿಲ್ಲೆ) ತಲಾ 3; ಅಣ್ಣಿಗೇರಿ (ಧಾರವಾಡ ಜಿಲ್ಲೆ), ಮುನಿರಾಬಾದ್ (ಕೊಪ್ಪಳ ಜಿಲ್ಲೆ), ಕೂಡಲಸಂಗಮ, ರಬಕವಿ (ಎರಡೂ ಬಾಗಲಕೋಟೆ ಜಿಲ್ಲೆ), ಬಿ.ಬಾಗೇವಾಡಿ (ವಿಜಯಪುರ ಜಿಲ್ಲೆ), ಮಂಠಾಳ (ಬೀದರ್ ಜಿಲ್ಲೆ), ನೆಲೋಗಿ, ಅಡಕಿ (ಎರಡೂ ಕಲಬುರ್ಗಿ ಜಿಲ್ಲೆ), ನಾರಾಯಣಪುರ (ಯಾದಗಿರಿ ಜಿಲ್ಲೆ), ಕುರ್ಡಿ (ರಾಯಚೂರು ಜಿಲ್ಲೆ), ಮುರಗೋಡ (ಬೆಳಗಾವಿ ಜಿಲ್ಲೆ), ಸಿರುಗುಪ್ಪ, ಕಂಪ್ಲಿ (ಎರಡೂ ಬಳ್ಳಾರಿ ಜಿಲ್ಲೆ), ಹೊಸಪೇಟೆ, ಹಡಗಲಿ (ಎರಡೂ ವಿಜಯನಗರ ಜಿಲ್ಲೆ) ತಲಾ 2; ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ), ಸಂಕೇಶ್ವರ, ಯದವಾಡ, ರಾಯಬಾಗ, ಸುತಗಟ್ಟಿ ಮಟ್ಟಿಕೊಪ್ಪ (ಎಲ್ಲಾ ಬೆಳಗಾವಿ ಜಿಲ್ಲೆ), ಧಾರವಾಡ ಪಿಟಿಒ, ಧಾರವಾಡ, ಹುಬ್ಬಳ್ಳಿ, ಕುಂದಗೋಳ (ಎರಡೂ ಧಾರವಾಡ ಜಿಲ್ಲೆ ), ಹಾವೇರಿ ಎಪಿಎಂಸಿ, ಸವಣೂರು (ಹಾವೇರಿ ಜಿಲ್ಲೆ), ಲಕ್ಷ್ಮೇಶ್ವರ, ಶಿರಹಟ್ಟಿ, ನರಗುಂದ (ಎಲ್ಲಾ ಗದಗ ಜಿಲ್ಲೆ), ಗಂಗಾವತಿ ಎಆರ್‌ಜಿ, ಬೇವೂರು (ಎರಡೂ ಕೊಪ್ಪಳ ಜಿಲ್ಲೆ ), ಬಾದಾಮಿ, ಲೋಕಾಪುರ, ಮಹಾಲಿಂಗಪುರ, ಬಿಳಿಗಿ (ಎಲ್ಲಾ ಬಾಗಲಕೋಟೆ ಜಿಲ್ಲೆ), ಬಾಗಲಕೋಟೆ, ಆಲಮಟ್ಟಿ, ನಲ್ವತವಾಡ (ಎರಡೂ ವಿಜಯಪುರ ಜಿಲ್ಲೆ), ಕಮಲಾಪುರ, ಮಹಾಗಾವ, ಮುಧೋಳೆ (ಎಲ್ಲಾ ಕಲಬುರ್ಗಿ ಜಿಲ್ಲೆ), ಹುಣಸಗಿ (ಯಾದಗಿರಿ ಜಿಲ್ಲೆ), ಲಿಂಗಸೂಗೂರು (ರಾಯಚೂರು ಜಿಲ್ಲೆ), ಮುಡಬಿ (ಬೀದರ್ ಜಿಲ್ಲೆ), ಬಳ್ಳಾರಿ, ಕುಡಿತಿನಿ (ಬಳ್ಳಾರಿ ಜಿಲ್ಲೆ), ಎಚ್.ಬಿ.ಹಳ್ಳಿ (ವಿಜಯನಗರ ಜಿಲ್ಲೆ ), ದಾವಣಗೆರೆ ಪಿಟಿಒ, ವೈ.ಎನ್.ಹೊಸಕೋಟೆ (ತುಮಕೂರು ಜಿಲ್ಲೆ) ತಲಾ 1.
06 ನೇ ಸೆಪ್ಟೆಂಬರ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:
ಮುಂದಿನ 24 ಘಂಟೆಗಳು: ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಮುಂದಿನ 48 ಘಂಟೆಗಳು: ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಭಾರೀ ಮಳೆ ಮುನ್ನೆಚ್ಚರಿಕೆ:
ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಗುಡುಗು ಮುನ್ನೆಚ್ಚರಿಕೆ:
ಮುಂದಿನ 24 ಘಂಟೆಗಳು:ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.
ಮುಂದಿನ 48 ಘಂಟೆಗಳು: ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ: ಇಲ್ಲ.
ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.
06 ನೇ ಸೆಪ್ಟೆಂಬರ್ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.
ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.