Home Tags ಪರಿಸರ

Tag: ಪರಿಸರ

ಪರಿಸರ ಸಂರಕ್ಷಣೆಗೆ ಯೋಜನೆ ನೂರು ಹೊಂಬೇವುಗೆ ವರ್ಷ ಮೂರು

0
ವರ್ಷಗಳು ದಾಟುತ್ತಾ ಸಾಗಿದರೆ ಕಾಯಕನಿಷ್ಠ ಸಂಸ್ಥೆಗಳು ಮಾಡಿದ ಕಾರ್ಯಕ್ರಮಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಪರಿಸರ ಸಂರಕ್ಷಣೆ ಧೈಯ ಇಟ್ಟುಕೊಂಡು ರಚನೆಯಾದ “ಹೊಂಬೇವು” ಸಂಸ್ಥೆ ಈಗ ಮೂರನೇ ವರ್ಷಕ್ಕೆ ಅಡಿಯಿರಿಸಿದೆ. ಇಂಥ ಸಂದರ್ಭದಲ್ಲಿ ಸಂಸ್ಥೆಯ...

ಪರಿಸರ ಸಮಸ್ಯೆ ಅರಿವು ಮೂಡಿಸಲು ಸುದ್ದಿ ಮಾಧ್ಯಮ ಪಾತ್ರ ಅಪಾರ

0
ಬೆಂಗಳೂರು: (ಜುಲೈ  17) ಪರಿಸರದ ಬದಲಾವಣೆಗಳನ್ನು ಜನತೆಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಅಪಾರ. ಸರ್ಕಾರದ ಮಟ್ಟದಲ್ಲಿ ಏನಾಗುತ್ತಿದೆ. ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನೆಲ್ಲ ಮಾಧ್ಯಮದಿಂದ ಜನತೆಗೆ ನೇರವಾಗಿ ತಲುಪಿಸಲು...

ಪರಿಸರಕ್ಕೆ ಹಾನಿಯಾಗದಂತೆ ಪ್ಲ್ಯಾಸ್ಟಿಕ್‌ ಬಾಟಲಿ ವಿತರಣೆ ಸಾಧ್ಯವೇ ?

0
ಹದಿನೆಂಟನೇ ಶತಮಾನದ 1767 ರಲ್ಲಿ ಅಮೇರಿಕಾದಲ್ಲಿ ಪರಿಶುದ್ದವಾದ  ಔಷಧೀಯ ಗುಣಗಳಿರುವ  ಸ್ಪ್ರಿಂಗ್  ವಾಟರ್  ಎಂದು ನೀರನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುವುದು ಪ್ರಾರಂಭವಾಯ್ತು. ನಂತರ ಶುಧ್ಧೀಕರಿಸಿದ ನೀರು ಎಂದು ಬದಲಾಯ್ತು. ಈಗ ಖನಿಜಾಂಶಯುಕ್ತ...

ಯುಗಾದಿ ಬರುತ್ತಲೇ ಇದೆ ಆದರೆ ಪರಿಸರ ಹಾಗೆಯೇ ಇದೆಯೇ ?

0
ಪರಿಸರದೊಂದಿಗೆ ಯುಗಾದಿ ಹಬ್ಬ ತಳಕು ಹಾಕಿಕೊಂಡಿದೆ.ಚೈತ್ರಮಾಸದಲ್ಲಿ ಗಿಡಮರಗಳು ಹಸಿರೆಲೆ ಹೊದ್ದು ಕಂಪು ಸೂಸುತ್ತವೆ. ಹೂಗಳು ಬಿರಿದು ಜೇನು – ದುಂಬಿಗಳನ್ನು ಆಕರ್ಷಿಸುತ್ತವೆ. ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳು ಬಾಯಿ ಸಿಹಿ ಮಾಡುತ್ತವೆ....

ಪರಿಸರ ಸಂರಕ್ಷಣೆಗೆ ಚಿಗುರಿದ “ಹೊಂಬೇವು”

0
“ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದಿಂದ ದುಷ್ಪರಿಣಾಮಗಳು  ಉಂಟಾಗುತ್ತಿವೆ. ಪ್ರಾಕೃತಿಕ ಅಸಮತೋಲನದಿಂದ ಅಕಾಲಿಕ ಮಳೆ, ಅತೀವೃಷ್ಟಿ, ಅನಾವೃಷ್ಟಿ ಅಂದರೆ ಬರದಂಥ ಸ್ಥಿತಿ ಉಂಟಾಗುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಜೀವ ಸಂಕುಲಕ್ಕೆ ಅಪಾಯವಿದೆ” ಇದು ಪರಿಸರ ಕಾರ್ಯಕರ್ತೆ ಶೈಲಜಾ...

ಏಕಜಾತಿಯ ನೆಡುತೋಪು ಪರಿಸರಕ್ಕೆ ಅಪಾಯಕಾರಿ

0
ಒಂದು ಕಾಲದಲ್ಲಿ, ಪಶ್ಚಿಮ ಘಟ್ಟಗಳಲ್ಲಿನ ಹುಲ್ಲುಗಾವಲುಗಳನ್ನು 'ಹಸಿರು ಮರುಭೂಮಿ' ಎಂದು ತೀರ್ಮಾನಿಸಿದ್ದ ಅರಣ್ಯ ಇಲಾಖೆ, ಅಲ್ಲಿ ಅರಣ್ಯೀಕರಣ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇತ್ತು. ಆದರೆ ಇಲಾಖೆಯು ಗಿಡ ನೆಟ್ಟ ಜಾಗದಲ್ಲಿ ಮಳೆಗಾಲದಲ್ಲಿ...

Recent Posts